ETV Bharat / state

ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ ಚಂದ್ರಪ್ಪ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹೊಳಲ್ಕೆರೆ ಬಿಜೆಪಿ ಶಾಸಕ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಹತಾಶೆ ಭಾವನೆಯಲ್ಲಿದ್ದು, ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಎಲ್ಲಿಯೂ ದಡ ಸೇರಲಾಗದೇ, ಅಂತರ ಪಿಶಾಚಿಯಾಗಿದ್ದಾನೆ ಎಂದು ಶಾಸಕ ಎಂ. ಚಂದ್ರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ.

MLA Chandrappa
ಶಾಸಕ ಚಂದ್ರಪ್ಪ
author img

By

Published : Jan 23, 2020, 4:34 PM IST

ಚಿತ್ರದುರ್ಗ: ಹೊಳಲ್ಕೆರೆ ಬಿಜೆಪಿ ಶಾಸಕ ಎಂ. ಚಂದ್ರಪ್ಪ ಅವರು ಪ್ರತಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಚಂದ್ರಪ್ಪ

ಸಿದ್ದರಾಮಯ್ಯ ರಾಜ್ಯ ಸರ್ಕಾರ ಟೇಕ್ ಆಫ್ ಆಗದೇ ಸತ್ತು ಹೋಗಿದೆ‌ ಎಂಬ ಹೇಳಿಕೆಗೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ಮನುಷ್ಯ ಹತಾಶೆ ಭಾವನೆಯಲ್ಲಿದ್ದು, ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಎಲ್ಲಿಯೂ ಸೇರಲಾಗದೇ, ಅಂತರ ಪಿಶಾಚಿಯಾಗಿದ್ದಾನೆ ಎಂದು ಗುಡುಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ನೇಮಕದ ವಿಚಾರದಲ್ಲಿ ಅವರ ಕಡೆಯವರು ಅವನಿಗೆ ಆಗ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಗಾದಿಗೆ ಬೇರೆ ನಾಲ್ಕು ಜನರನ್ನ ಅದರೊಳಗೆ ತೂರಿಸುವ ಪ್ಲಾನ್ ಮಾಡ್ತಿದ್ದಾನೆ. ಮೊದಲು ಅವರ ತಟ್ಟೆಯಲ್ಲಿ ಬಿದ್ದಿರೋದನ್ನ ನೋಡಿಕೊಂಡರೆ ಸಾಕು ಎಂದು ಶಾಸಕ ಚಂದ್ರಪ್ಪ ತಿರುಗೇಟು ನೀಡಿದ್ದಾರೆ.

Intro:ರಾಜೀನಾಮೆ ಕೊಟ್ಟು ದಡ ಸೇರಲಾಗದೇ, ಅಂತರ್ ಪಿಶಾಚಿಯಾಗಿದ್ದಾನೆ...ಶಾಸಕ ಚಂದ್ರಪ್ಪ

ಆ್ಯಂಕರ್:- ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರ ಟೇಕ್ ಆಫ್ ಆಗದೇ ಸತ್ತು ಹೋಗಿದೆ‌ ಎಂಬ ಹೇಳಿಕೆಗೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಆ ಮನುಷ್ಯ ಹತಾಶ ಭಾವನೆಯಲ್ಲಿ ಇದ್ದು, ರಾಜೀನಾಮೆ ಕೊಟ್ಟು ದಡ ಸೇರಲಾಗದೇ, ಅಂತರಪಿಶಾಚಿಯಾಗಿದ್ದಾನೆ. ಕೆಪಿಸಿಸಿ ಅಧ್ಯಕ್ಷರ ನೇಮಕದ ವಿಚಾರದಲ್ಲಿ ಅವರ ಕಡೆಯವ್ರು ಅವನಿಗೆ ಆಗ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಗಾದಿಗೆ ಬೇರೆ ನಾಲ್ಕು ಜನರನ್ನ ಅದರೊಳಗೆ ತೂರಿಸುವ ಪ್ಲಾನ್ ಮಾಡ್ತಿದ್ದಾನೆ.
ಮೊದಲು ಅವರ ತಟ್ಟೆಗೆ ಬಿದ್ದಿರೋದನ್ನ ನೋಡಿಕೊಂಡರೆ ಸಾಕಾಗಿದೆ ಎಂದು ಶಾಸಕ ಚಂದ್ರಪ್ಪ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ಫ್ಲೋ....

ಬೈಟ್01:- ಚಂದ್ರಪ್ಪ, ಬಿಜೆಪಿ ಶಾಸಕBody:Mla avbConclusion:Chandrappa
ETV Bharat Logo

Copyright © 2024 Ushodaya Enterprises Pvt. Ltd., All Rights Reserved.