ETV Bharat / state

ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗುವುದೇ ಒಳಿತು: ಕಾಂಗ್ರೆಸ್‌ ಎಂಎಲ್‌ಸಿ ರಘು ಆಚಾರ್‌

ಸರ್ಕಾರ ವಿಸರ್ಜಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ರಾಜಕೀಯ ದೊಂಬರಾಟದಿಂದ ಮತದಾರರು ಬೇಸತ್ತಿದ್ದಾರೆ ಎಂದು ಕಾಂಗ್ರೆಸ್​ನ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಹೇಳಿದ್ದಾರೆ.

raghu achar
author img

By

Published : Jul 13, 2019, 6:05 PM IST

Updated : Jul 13, 2019, 6:22 PM IST

ಚಿತ್ರದುರ್ಗ: ಸರ್ಕಾರ ವಿಸರ್ಜಿಸಿ ಚುನಾಣೆಗೆ ಹೋಗುವುದು ಒಳಿತು ಎಂದು ಕಾಂಗ್ರೆಸ್​ನ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಹೊಸ ವರಸೆ ಆರಂಭಿಸಿದ್ದಾರೆ.

ಇಂದು ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಸರ್ಕಾರ ವಿಸರ್ಜಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಶಾಸಕ ಸೇರಿದ್ದಂತೆ ಯಾರೊಬ್ಬರೂ ಸಹ ಮಂತ್ರಿ ಆಗ್ತೀವಿ ಎಂದು ಜನರಲ್ಲಿ ಮತ ಕೇಳಿಲ್ಲ. ಆದರೆ, ಈ ರಾಜಕೀಯ ದೊಂಬರಾಟದಿಂದ ಮತದಾರರು ಬೇಸತ್ತಿದ್ದಾರೆ.

ವಿಧಾನ ಪರಿಷತ್ ಸದಸ್ಯ ರಘು ಆಚಾರ್

ಮೈತ್ರಿ ಸರ್ಕಾರ ವಿಶ್ವಾಸ ಮತ ಗೆಲ್ಲುವ ಭರವಸೆ ಇದೆ. ನಾನೂ ಕೂಡ ಎಂ​ಎಲ್​ಸಿ. ಅವಧಿ ಮುಗಿದ ಬಳಿಕ 10ವರ್ಷ ಚುನಾವಣೆಗೆ ಸ್ಪರ್ಧಿಸಲ್ಲ. ಈಗಾಗಲೇ 10 ವರ್ಷ ರಾಜಕೀಯದಿಂದ ದೂರ ಇರುವುದಾಗಿ ಘೋಷಿಸಿದ್ದೇನೆ ಎಂದು ತಿಳಿಸಿದರು.

Intro:ಸರ್ಕಾರ ವಿಸರ್ಜಿಸಿ ಚುನಾಣೆಗೆ ಹೋಗುವುದು ಒಳಿತು : ರಘು ಆಚಾರ್

ಆ್ಯಂಕರ್:- ಸರ್ಕಾರ ವಿಸರ್ಜಿಸಿ ಚುನಾಣೆಗೆ ಹೋಗುವುದು ಒಳಿತು ಎಂದು ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಹೊಸ ವರಸೆ ಆರಂಭಿಸಿದ್ದಾರೆ. ಇಂದು ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಸರ್ಕಾರ ವಿಸರ್ಜಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ, ಶಾಸಕ ಸೇರಿದ್ದಂತೆ ಯಾರೋಬ್ಬನು ಸಹ ಮಂತ್ರಿ ಆಗ್ತೀವಿ ಎಂದು ಜನ್ರಲ್ಲಿ ಮತ ಕೇಳಿಲ್ಲ. ಅದ್ರೇ ಈ ರಾಜಕೀಯ ಡೊಂಬರಾಟದಿಂದ ಮತದಾರರು ಬೇಸತ್ತಿದ್ದಾರೆ. ಮೈತ್ರಿ ಸರ್ಕಾರ ವಿಶ್ವಾಸ ಮತ ಗೆಲ್ಲುವ ಭರವಸೆ ಇದೆ. ಇನ್ನೂ ನಾನು ಕೂಡ MLC ಅವಧಿ ಮುಗಿದ ಬಳಿಕ 10ವರ್ಷ ಚುನಾವಣೆಗೆ ಸ್ಪರ್ಧಿಸಲ್ಲ. ಈಗಾಗಲೇ 10 ವರ್ಷ ರಾಜಕೀಯದಿಂದ ದೂರ ಇರುವುದಾಗಿ ಘೋಷಿಸಿದ್ದೇನೆ ಎಂದು ತಿಳಿಸಿದರು.

ಫ್ಲೋ...

ಬೈಟ್೦೧:- ರಘು ಆಚಾರ್, ಎಮ್ಎಲ್ಸಿ.Body:MlcConclusion:Raghu avb
Last Updated : Jul 13, 2019, 6:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.