ETV Bharat / state

ಚಿತ್ರದುರ್ಗ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ರಾಮುಲು ವಾಸ್ತವ್ಯ: ಈಗ ಹೀಗಿದೆ ಹಾಸ್ಪಿಟಲ್​​!! - ಆರೋಗ್ಯ ಸಚಿವ ಶ್ರೀ ರಾಮುಲು

ಆರೋಗ್ಯ ಸಚಿವ ಶ್ರೀ ರಾಮುಲು ಇಂದು ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದು, ಜಿಲ್ಲಾಸ್ಪತ್ರೆಯಲ್ಲಿರುವ ಕುಂದು ಕೊರತೆಗಳನ್ನ ಆಲಿಸಲಿದ್ದಾರೆ.

Health Minister Sriramulu
ಸಚಿವರಾದ ಬಳಿಕ ಮೊದಲ ಬಾರಿಗೆ ಚಿತ್ರದುರ್ಗ ಆಸ್ಪತ್ರೆಯಲ್ಲಿ ಶ್ರೀ ರಾಮುಲು ವಾಸ್ತವ್ಯ
author img

By

Published : Jan 23, 2020, 6:49 PM IST

Updated : Jan 23, 2020, 9:32 PM IST

ಚಿತ್ರದುರ್ಗ: ಆರೋಗ್ಯ ಸಚಿವರಾದ ಬಳಿಕ ಮೊದಲ ಬಾರಿಗೆ ಬಿ.ಶ್ರೀರಾಮುಲು ಅವರು ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿರುವ ಕುಂದು ಕೊರತೆಗಳನ್ನ ರೋಗಿಗಳಿಂದಲೇ ಆಲಿಸಿ, ಅಲ್ಲಿಯೇ ಅದಕ್ಕೆ ಸೂಕ್ತ ಕ್ರಮಗಳನ್ನ ನೀಡುವ ಸಲುವಾಗಿ ವಾಸ್ತವ್ಯ ಹೂಡಲಿದ್ದು, ಇಂದು ರಾತ್ರಿ ಸುಮಾರು 10.30 ಕ್ಕೆ ಆಸ್ಪತ್ರೆಗೆ ಆಗಮಿಸಲಿದ್ದಾರೆ.

ಸಚಿವರಾದ ಬಳಿಕ ಮೊದಲ ಬಾರಿಗೆ ಚಿತ್ರದುರ್ಗ ಆಸ್ಪತ್ರೆಯಲ್ಲಿ ಶ್ರೀ ರಾಮುಲು ವಾಸ್ತವ್ಯ

ಇನ್ನು ಸಚಿವರ ವಾಸ್ತವ್ಯದ ಹಿನ್ನೆಲೆ ನಿನ್ನೆಯಿಂದ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದ್ದು, ಆಸ್ಪತ್ರೆಯ ಒಳಾಂಗಣ ಸೇರಿದಂತೆ ಎಲ್ಲವನ್ನು ಕಾರ್ಮಿಕರಿಂದ ಶುಚಿಗೊಳಿಸಲಾಗುತ್ತಿದೆ. ಆರೋಗ್ಯ ಸಚಿವರಾದ ಮೇಲೆ ಮೊದಲ ಬಾರಿ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಮಾಡುತ್ತಿದ್ದು, ಆಸ್ಪತ್ರೆಯಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಹೇಳಲು ರೋಗಿಗಳು ಸಹ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೇ ಸಚಿವರ ವಾಸ್ತವ್ಯದ ಹಿನ್ನೆಲೆ ಜಿಲ್ಲಾಸ್ಪತ್ರೆಯಲ್ಲಿ ಕ್ಲೀನಿಂಗ್ ಕೆಲಸ ಭರದಿಂದ ಸಾಗಿದೆ.

Intro:ಚಿವರಾದ ಬಳಿಕ ಮೊದಲ ಬಾರಿಗೆ ಆಸ್ಪತ್ರೆಯಲ್ಲಿ ಶ್ರೀ ರಾಮುಲು ವಾಸ್ತವ್ಯ

ಆ್ಯಂಕರ್: ಆರೋಗ್ಯ ಸಚಿವ ಬಿ ಶ್ರೀರಾಮುಲು ಚಿತ್ರದುರ್ಗ ದ ಜಿಲ್ಲಾಸ್ಪತ್ರೆಯಲ್ಲಿ ಇಂದು ರಾತ್ರಿ ವಾಸ್ತವ್ಯ ಮಾಡಲಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿರುವ ಕುಂದು ಕೊರತೆಗಳನ್ನ ರೋಗಿಗಳಿಂದಲೇ ಆಲಿಸಿ ಅಲ್ಲಿಯೇ ಅದಕ್ಕೆ ಸೂಕ್ತ ಕ್ರಮಗಳನ್ನ ನೀಡುವ ಸಲುವಾಗಿ ವಾಸ್ತವ್ಯ ಹೂಡಲಿದ್ದು, ಇಂದು ರಾತ್ರಿ ಸುಮಾರು 10.30 ಕ್ಕೆ ಆಸ್ಪತ್ರೆಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಇನ್ನು ಸಚಿವರ ವಾಸ್ತವ್ಯ ಹಿನ್ನೆಲೆ ನಿನ್ನೆಯಿಂದ ಸ್ವಚ್ಛತಾ ಕಾರ್ಯ ಬರದಿಂದ ಸಾಗಿದ್ದು, ಆಸ್ಪತ್ರೆಯ ಒಳಾಂಗಣ ಸೇರಿದಂತೆ ಎಲ್ಲವನ್ನು ಕಾರ್ಮಿಕರಿಂದ ಶುಚಿಗೊಳಿಸಲಾಗುತ್ತಿದೆ. ಆರೋಗ್ಯ ಮಂತ್ರಿಗಳಾದ ಮೇಲೆ ಮೊದಲ ಬಾರಿ ಜಿಲ್ಲಾಸ್ಪತ್ರೆಯ ವಾಸ್ತವ್ಯ ಮಾಡುತ್ತಿದ್ದು, ಆಸ್ಪತ್ರೆಯಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಹೇಳಲು ರೋಗಿಗಳು ಸಹ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೇ ಸಚಿವರ ವಾಸ್ತವ್ಯದ ಹಿನ್ನೆಲೆ ಜಿಲ್ಲಾಸ್ಪತ್ರೆಯಲ್ಲಿ ಕ್ಲೀನಿಂಗ್ ಕೆಲಸ ಭರದಿಂದ ಸಾಗಿದೆ....,

ಫ್ಲೋ......Body:ರಾಮಲುConclusion:ವಾಸ್ತವ್ಯ ಎವಿ
Last Updated : Jan 23, 2020, 9:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.