ETV Bharat / state

51 ಲಕ್ಷಕ್ಕೆ ಹರಾಜಾದ ತಿಪ್ಪೇರುದ್ರಸ್ವಾಮಿ ರಥೋತ್ಸವದ ಮುಕ್ತಿ ಬಾವುಟ! - God

ಕ್ಷೇತ್ರದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ 51ಲಕ್ಷವನ್ನು ನೀಡಿ ಮೈಸೂರು ಮೂಲದ ಉದ್ಯಮಿ ಸೋಮಣ್ಣ ಬಾವುಟವನ್ನು ಪಡೆಯುವ ಮೂಲಕ ಭಕ್ತಿಯ ಪರಾಕಾಷ್ಟೆ ಮೆರೆದರು.

ಮುಕ್ತಿ ಬಾವುಟ ಹರಾಜು
author img

By

Published : Mar 23, 2019, 5:24 AM IST

ಚಿತ್ರದುರ್ಗ: ಪವಾಡ ಪುರುಷ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ರಥೋತ್ಸವ ಆರಂಭಕ್ಕು ಮುನ್ನ ಮುಕ್ತಿ ಬಾವುಟವನ್ನು
51 ಲಕ್ಷಕ್ಕೆ ಹರಾಜು ಹಾಕಲಾಯಿತು.

ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ಮುಕ್ತಿ ಬಾವುಟವನ್ನು ಭಕ್ತರೊಬ್ಬರು ಹರಾಜಿನಲ್ಲಿ ಸುಮಾರು 51 ಲಕ್ಷಗಳನ್ನು ನೀಡಿ ಪಡೆದರು.ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಶ್ರೀಕ್ಷೇತ್ರದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ 51ಲಕ್ಷವನ್ನು ನೀಡಿ ಮೈಸೂರು ಮೂಲದ ಉದ್ಯಮಿ ಸೋಮಣ್ಣ ಬಾವುಟವನ್ನು ಪಡೆಯುವ ಮೂಲಕ ಭಕ್ತಿಯ ಪರಕಾಷ್ಟೆ ಮೆರೆದರು.

ಇದೇ ವೇಳೆ ಚಳ್ಳಕೆರೆಯ ಕೈ ಶಾಸಕ ರಘುಮೂರ್ತಿ ಭಾಗಿಯಾಗಿದ್ದರು.

Intro:ಪವಾಡ ಪುರುಷ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ : 51 ಲಕ್ಷಕ್ಕೆ ಮುಕ್ತಿ ಬಾವುಟ ಹರಾಜು

ಚಿತ್ರದುರ್ಗ:- ಪವಾಡ ಪುರುಷ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ರಥೋತ್ಸವ ಆರಂಭಕ್ಕು ಮುನ್ನ ಮುಕ್ತಿ ಬಾವುಟವನ್ನು
51 ಲಕ್ಷಕ್ಕೆ ಹರಾಜು ಹಾಕಲಾಯಿತು. ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ಮುಕ್ತಿ ಬಾವುಟವನ್ನು ಪಡೆಯಲು ಮುಗಿಬೀಳುವ ಭಕ್ತರೊಬ್ಬರು ಹರಾಜಿನಲ್ಲಿ ಸುಮಾರು 51 ಲಕ್ಷಗಳನ್ನು ನೀಡಿ ಬಾವುಟವನ್ನು ಪಡೆದರು.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿರು ಈ ಶ್ರೀಕ್ಷೇತ್ರದಲ್ಲಿ ನಡೆದ ಜಾತ್ರಮಹೋತ್ಸವದಲ್ಲಿ 51ಲಕ್ಷವನ್ನು ನೀಡಿ ಮೈಸೂರು ಮೂಲದ ಉದ್ಯಮಿ ಸೋಮಣ್ಣ ಬಾವುಟವನ್ನು ಪಡೆಯುವ ಮೂಲಕ ಭಕ್ತಿಯ ಪರಕಾಷ್ಟೆಯನ್ನು ಮೆರೆದರು. ಇದೇ ವೇಳೆ ಚಳ್ಳಕೆರೆಯ ಕೈ ಶಾಸಕ ರಘುಮೂರ್ತಿ, ಮೊಳಕಾಲ್ಮೂರಿನ

Body:ಬಾವುಟConclusion:51 ಲಕ್ಷ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.