ETV Bharat / state

ಮುರುಘಾ ಮಠದ ವತಿಯಿಂದ ವತಿಯಿಂದ ಮತ್ತೆ 630 ಜನರಿಗೆ ಆಹಾರ ಸಾಮಗ್ರಿ ಕಿಟ್​ ವಿತರಣೆ - food kit

ದೇಶದಾದ್ಯಂತ ಲಾಕ್​ಡೌನ್ ಹಿನ್ನೆಲೆ ಮುರುಘಾ ಮಠದ ವತಿಯಿಂದ ಒಟ್ಟು 630 ಜನ ಬಡವರಿಗೆ ರಾಗಿ, ಬೇಳೆ, ಗೋಧಿ, ಅಕ್ಕಿ ಇರುವ ಕಿಟ್​​ಗಳನ್ನು ವಿತರಿಸಲಾಯಿತು.

food kit for 630 people from the Muruga Math
ಮುರುಘಾ ಮಠದ ವತಿಯಿಂದ ವತಿಯಿಂದ ಮತ್ತೆ 630 ಜನರಿಗೆ ಆಹಾರದ ಕಿಟ್​
author img

By

Published : Apr 10, 2020, 4:39 PM IST

ಚಿತ್ರದುರ್ಗ: ದೇಶದಾದ್ಯಂತ ಲಾಕ್​ಡೌನ್ ಹಿನ್ನೆಲೆ ಮುರುಘಾ ಮಠದ ವತಿಯಿಂದ ನೂರಾರು ಜನರಿಗೆ ಆಹಾರಧಾನ್ಯ ವಿತರಿಸಲಾಯಿತು.

ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮ ಸ್ವಾಮಿ ಹಾಗೂ ಮುರುಘಾ ಮಠದ ಪೀಠಾಧಿಪತಿ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರು ಜಂಟಿಯಾಗಿ ಒಟ್ಟು 630 ಜನ ಬಡವರಿಗೆ ರಾಗಿ, ಬೇಳೆ, ಗೋಧಿ, ಅಕ್ಕಿ ಇರುವ ಕಿಟ್​ಗಳನ್ನು ನೀಡಿದರು.

ಈಗಾಗಲೇ ಮುರುಘಾ ಮಠದ ವತಿಯಿಂದ ಹಕ್ಕಿಪಿಕ್ಕಿ ಜನಾಂಗದ‌ ಜನರಿಗೆ ಎರಡು ಹೊತ್ತು ಆಹಾರ‌ ಕಲ್ಪಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.