ETV Bharat / state

ದೇವರ ಉತ್ಸವ ಮೂರ್ತಿ ಒಡವೆ ವಿಚಾರಕ್ಕೆ 2 ಗುಂಪುಗಳ ನಡುವೆ ಮಾರಾಮಾರಿ - ಗಲಾಟೆ

ದೇವರ ಉತ್ಸವ ಮೂರ್ತಿ ಒಡವೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಗಲಾಟೆಯಲ್ಲಿ ಎಂಟು ಜನರ ಮೇಲೆ ಹಲ್ಲೆ ಆಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

ಮಾರಾಮಾರಿ
author img

By

Published : Apr 6, 2019, 5:28 PM IST

ಚಿತ್ರದುರ್ಗ: ದೇವರ ಉತ್ಸವ ಮೂರ್ತಿ ಒಡವೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕರಿಯೋಬನಹಳ್ಳಿಯ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.

ಸೀತಾರಾಮಯ್ಯ ಹಾಗೂ ಸಿದ್ದೇಶ್ವರ ಪ್ರಸಾದ್ ಗುಂಪುಗಳ ನಡುವೆ ಜಗಳವಾಗಿ, ಪರಸ್ಪರ ಕಲ್ಲು ತೂರಾಟ ಕೂಡ ನಡೆದಿದೆ. ಗಲಾಟೆಯಲ್ಲಿ ಎಂಟು ಜನರ ಮೇಲೆ ಹಲ್ಲೆ ಆಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಮಾರಾಮಾರಿಯಲ್ಲಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲು ‌ಮಾಡಲಾಗಿದೆ.

ಎರಡು ಗುಂಪುಗಳ ನಡುವೆ ಮಾರಾಮಾರಿ

ಪದೇ ಪದೇ ನಡೆಯುವ ಗಲಾಟೆಗಳಿಂದ ಮಾರಮ್ಮ ದೇವತೆಯ ವಸ್ತ್ರಾಭರಣಗಳನ್ನು ಈರ ಚಿಕ್ಕಣ್ಣ ದೇವರ ಪೂಜಾರಿ ಅಧೀನಕ್ಕೆ ತಾಲೂಕು ಆಡಳಿತ ನೀಡಿತ್ತು. ಇದರಿಂದ ತಾಲೂಕು ಆಡಳಿತದ ವಿರುದ್ಧ ಭಕ್ತರು ಆಕ್ರೋಶ ಹೊರಹಾಕಿದ್ದು, ಎರಡು ಗುಂಪುಗಳ ನಡುವಿನ ಗೊಂದಲಕ್ಕೆ ಕಾರಣವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಡಳಿತದ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ ಎನ್ನಲಾಗಿದೆ.

ಘಟನೆ ಸಂಬಂಧ ಐಮಂಗಲ ಪೊಲೀಸ್​​ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

Intro:ದೇವರ ಉತ್ಸವ ಮೂರ್ತಿ ಒಡವೆ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ

ಚಿತ್ರದುರ್ಗ:- ದೇವರ ಉತ್ಸವ ಮೂರ್ತಿ ಒಡವೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕರಿಯೋಬನಹಳ್ಳಿಯ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ. ಸೀತಾರಾಮಯ್ಯ ಹಾಗೂ ಸಿದ್ದೇಶ್ವರ ಪ್ರಸಾದ್ ಗುಂಪುಗಳ ನಡುವೆ ಜಗಳವಾಗಿ ಎರಡು ಗುಂಪುಗಳ ಮಧ್ಯೆ ಪರಸ್ಪರ ಕಲ್ಲುಗಳ ತೂರಾಟ ಕೂಡ ನಡೆದಿದೆ. ಗಲಾಟೆಯಲ್ಲಿ ಎಂಟು ಜನರ ಮೇಲೆ ಹಲ್ಲೆ ಆಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಮಾರಾಮಾರಿಯಲ್ಲಿ ಗಾಯಾಳಾದ ಗಾಯಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ‌ಮಾಡಲಾಗಿದೆ. ಪದೇ ಪದೇ ನಡೆಯುವ ಗಲಾಟೆಗಳಿಂದ ಮಾರಮ್ಮ ದೇವತೆಯ ವಸ್ತ್ರಾಭರಣಗಳನ್ನು ಈರ ಚಿಕ್ಕಣ್ಣ ದೇವರ ಪೂಜಾರಿ ಅಧೀನಕ್ಕೆ ತಾಲ್ಲೂಕು ಆಡಳಿತ ನೀಡಿತ್ತು. ಇದರಿಂದ ತಾಲ್ಲೂಕು ಆಡಳಿತದ ವಿರುದ್ಧ ಭಕ್ತರ ಆಕ್ರೋಶ ಹೊರಹಾಕಿದ್ದು, ಎರಡು ಗುಂಪುಗಳ ನಡುವಿನ ಗೊಂದಲಕ್ಕೆ ಕಾರಣವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಡಳಿತದ ಗಮನಕ್ಕೆ ತಂಡ್ರೂ ಯಾವುದೇ ಪ್ರಯೋಜನ ಆಗಿಲ್ಲ. ಇದರ ಸಂಬಂಧ ಐಮಂಗಲ ಪೋಲಿಸ್ ಠಾಣೆಯಲ್ಲಿ ‌ಪ್ರಕರಣ ದಾಖಲಿಸಲಾಗಿದೆ. Body:AbharanaConclusion:Galate
ETV Bharat Logo

Copyright © 2025 Ushodaya Enterprises Pvt. Ltd., All Rights Reserved.