ETV Bharat / state

ರಸ್ತೆಯಲ್ಲಿ ಬಿದ್ದಿದ್ದ ಚಿನ್ನದ ಸರವನ್ನು ಪೊಲೀಸರಿಗೆ ಒಪ್ಪಿಸಿದ ವ್ಯಕ್ತಿ.. ಪ್ರಮಾಣಿಕತೆಗೆ ಖಾಕಿ ಗೌರವ.. - Chitradurga latest update news

ಜಿಲ್ಲಾ ಎಸ್​ಪಿ ರಾಧಿಕಾ ಅವರು, ರಂಗನಾಥ್‌ ಅವರ ಪ್ರಮಾಣಿಕತೆಯನ್ನ ಪ್ರಶಂಸಿ, ಸನ್ಮಾನ ಮಾಡಿದ್ದಾರೆ. ಅಲ್ಲದೇ ಚಿನ್ನದ ಸರ ಯಾರದ್ದೋ ಅವರಿಗೇ ಅದನ್ನ ವಾಪಸ್ ನೀಡೋದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ..

Chitradurga
ಪ್ರಾಮಾಣಿಕತೆ ಮೆರೆದ ವ್ಯಕ್ತಿ
author img

By

Published : Jul 16, 2021, 3:26 PM IST

ಚಿತ್ರದುರ್ಗ : ಕದ್ದ ವಸ್ತುಗಳನ್ನೇ ತಮ್ಮದು ಎಂದು ಹೇಳುವ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ರಸ್ತೆಯಲ್ಲಿ ಬಿದ್ದಿದ್ದ ಸುಮಾರು 45 ಸಾವಿರ ರೂ.ಬೆಲೆ ಬಾಳುವ ಚಿನ್ನದ ಸರವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ರಂಗನಾಥ್ ಅವರ ಪ್ರಾಮಾಣಿಕತೆ ಪ್ರಶಂಶಿಸಿದ ಎಸ್​ಪಿ ರಾಧಿಕಾ..

ರಂಗನಾಥ್ ಎಂಬುವರೇ ಚಿನ್ನದ ಸರ ಪೊಲೀಸರಿಗೊಪ್ಪಿಸಿದ ವ್ಯಕ್ತಿ. ಮೊಬೈಲ್​​ ಶಾಪ್​​ನಲ್ಲಿ ಕೆಲಸ ಮಾಡುವ ರಂಗನಾಥ್ ಅವರಿಗೆ, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ನಗರದ ಮುಖ್ಯ ರಸ್ತೆಯಲ್ಲಿ ಹೋಗುವಾಗ ಚಿನ್ನದ ಸರ ಸಿಕ್ಕಿದೆ. ಬಳಿಕ ಅದನ್ನು ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಿಲ್ಲಾ ಎಸ್​ಪಿ ರಾಧಿಕಾ ಅವರು, ರಂಗನಾಥ್‌ ಅವರ ಪ್ರಮಾಣಿಕತೆಯನ್ನ ಪ್ರಶಂಸಿ, ಸನ್ಮಾನ ಮಾಡಿದ್ದಾರೆ. ಅಲ್ಲದೇ ಚಿನ್ನದ ಸರ ಯಾರದ್ದೋ ಅವರಿಗೇ ಅದನ್ನ ವಾಪಸ್ ನೀಡೋದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.