ETV Bharat / state

ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ - DCM Latest News

ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಲಾಗುತ್ತಿದೆ. ಶ್ರೀರಾಮುಲು ಅಭಿಮಾನಿ ಬಳಗ ಎಂಬ ಫೇಸ್‌ಬುಕ್‌ ಪೇಜ್ ಮೂಲಕ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದು, ಬಡವರ ಆಶಾಕಿರಣ, ಶೋಷಿತ ಸಮುದಾಯದ ನಾಯಕ ಎಂಬ ಬರಹವಿರುವ ಫೋಟೋಗಳನ್ನು ಹರಿಬಿಡಲಾಗಿದೆ.

campaign-for -Fans To- Ramulu Become a-dcm
ಶ್ರೀ ರಾಮುಲುಗೆ ಡಿಸಿಎಂ ಸ್ಥಾನ
author img

By

Published : Jan 31, 2020, 1:48 PM IST

ಚಿತ್ರದುರ್ಗ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದರೆ ಶ್ರೀರಾಮುಲು ಅವರಿಗೆ ಡಿಸಿಎಂ‌ ಸ್ಥಾನ ನೀಡಲಾಗುತ್ತೆ ಎಂದಿದ್ದರು. ಮಾತಿಗೆ ತಪ್ಪಿ ನಾಯಕ ಸಮಾಜದ ಆಕ್ರೋಶಕ್ಕೆ ಕಾರಣವಾಗಿದ್ದ ಬಿಜೆಪಿ ಹೈಕಮಾಂಡ್ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ ನೀಡಿ ಸಮಾಧಾನಪಡಿಸಿತ್ತು.

campaign-for -Fans To- Ramulu Become a-dcm
ಶ್ರೀರಾಮುಲುಗೆ ಡಿಸಿಎಂ ಸ್ಥಾನಕ್ಕೆ ಒತ್ತಾಯಿಸಿ

ಇದೀಗ ಮತ್ತೆ ಡಿಸಿಎಂ ಸ್ಥಾನ ನೀಡಬೇಕು ಎನ್ನುವ ಕೂಗ ರಾಮುಲು ಅಭಿಮಾನಿಗಳಿಂದ ಕೇಳಿಬರುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಲಾಗುತ್ತಿದೆ. ಶ್ರೀರಾಮುಲು ಅಭಿಮಾನಿ ಬಳಗ ಎಂಬ ಫೇಸ್‌ಬುಕ್‌ ಪೇಜ್ ಮೂಲಕ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದು, ಬಡವರ ಆಶಾಕಿರಣ, ಶೋಷಿತ ಸಮುದಾಯದ ನಾಯಕ ಎಂಬ ಬರಹವಿರುವ ಫೋಟೋಗಳನ್ನು ಹರಿಬಿಡಲಾಗಿದೆ.

ಶ್ರೀ ರಾಮುಲುಗೆ ಡಿಸಿಎಂ ಸ್ಥಾನಕ್ಕೆ ಒತ್ತಾಯಿಸಿ ಅಭಿಯಾನ

ಇನ್ನು ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಡಿಸಿಎಂ ಸ್ಥಾನದ ಕೂಗು ಕೇಳಿ ಬರುತ್ತಿರುವುದು ಸಿಎಂ ಯಡಿಯೂರಪ್ಪರಿಗೆ ತಲೆಬಿಸಿಯಾಗಿ ಪರಿಣಮಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.