ETV Bharat / state

ಎಣ್ಣೆ ಅಮಲು: ಸಹೋದರನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ - Murder at RD Kaval of Holalkere Taluk

ಮದ್ಯ ಸೇವನೆ ಅಮಲಿನಲ್ಲಿ ಸಹೋದರರಿಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಹಿರಿಯ ಸಹೋದರನ ಮೇಲೆ ಕಿರಿಯ ಸಹೋದರ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಸಹೋದರನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ , killed a brother at chitradurga
ಸಹೋದರನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ
author img

By

Published : Dec 31, 2019, 12:14 PM IST

Updated : Dec 31, 2019, 12:38 PM IST

ಚಿತ್ರದುರ್ಗ: ಮದ್ಯ ಸೇವನೆ ಅಮಲಿನಲ್ಲಿ ನಡೆದ ಸಹೋದರರಿಬ್ಬರ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಆರ್.ಡಿ.ಕಾವಲ್​ನಲ್ಲಿ ನಡೆದಿದೆ.

ಕುಮಾರ್ ನಾಯ್ಕ್ (33) ಕೊಲೆಯಾದ ದುರ್ದೈವಿ ಎಂದು ತಿಳಿದುಬಂದಿದೆ.

ಹೊಳಲ್ಕೆರೆ ತಾಲ್ಲೂಕಿನ ಆರ್.ಡಿ ಕಾವಲ್‌ನಲ್ಲಿ ಈ ಘಟನೆ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ ಮಾಡಲಾಗಿದ್ದು, ಒಡಹುಟ್ಟಿದ ಸಹೋದರನನ್ನು ಕೊಲೆಗೈದ ಆರೋಪಿ ಸಂತೋಷ್ (30) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಳಲ್ಕೆರೆ ಠಾಣೆಯ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Intro:ಕುಡಿದ ಅಮಲಿನಲ್ಲಿ ಸಹೋದರ ಗಲಾಟೆ ಕೊಲೆಯಲ್ಲಿ ಅಂತ್ಯ

ಆ್ಯಂಕರ್:- ಕುಡಿದ ಅಮಲಿನಲ್ಲಿ ಸಹೋದರರಿಬ್ಬರ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ
ಹೊಳಲ್ಕೆರೆ ತಾಲ್ಲೂಕಿನ ಆರ್ ಡಿ ಕಾವಲ್ ನಲ್ಲಿ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ ಮಾಡಲಾಗಿದ್ದು, ಕುಮಾರ್ ನಾಯ್ಕ್ (33) ಕೊಲೆಯಾದ ದುರ್ದೈವಿ ಎಂದು ತಿಳಿದುಬಂದಿದೆ. ಒಡಹುಟ್ಟಿದ ಸಹೋದರನನ್ನು ಕೊಲೆಗೈದಾ ಆರೋಪಿ ಸಂತೋಷ್ (30) ನನ್ನು ಪೋಲಿಸರು ವಶಕ್ಕೆ ಪಡೆಯುವ ಮೂಲಕ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ಮಾಹಿತಿ ತಿಳಿದು ಘಟನ ಸ್ಥಳಕ್ಕೆ ಹೊಳಲ್ಕೆರೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸುವ ಮೂಲಕ ಠ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫ್ಲೋ....Body:AvConclusion:Murder
Last Updated : Dec 31, 2019, 12:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.