ETV Bharat / state

ಹೊರರಾಜ್ಯದ ಕಾರ್ಮಿಕರಿಗೆ ಶಾಸಕರಿಂದ ನೆರವು.. ಹಸಿದ ಹೊಟ್ಟೆಗಳಿಗೆ ಅನ್ನ ಹಾಕಿದ ಪುಣ್ಯ.. - ಚಿತ್ರದುರ್ಗ ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ಸುದ್ದಿ

ನಗರದ ರೈಲ್ವೆ ನಿಲ್ದಾಣ ಬಳಿ ಗುಡಿಸಲಿನಲ್ಲಿರುವ ಕಾರ್ಮಿಕರಿಗೆ ಆಹಾರ, ಹಾಲು ವಿತರಣೆ ಮಾಡಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಖುದ್ದಾಗಿ ಶಾಸಕ ತಿಪ್ಪಾರೆಡ್ಡಿಯವರೇ ಆಹಾರ ಹಾಗೂ ಹಾಲು ವಿತರಿಸಿದ್ದಾರೆ. ಸ್ವಂತ ಹಣದಿಂದ ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಮಾಡಿದ್ದಾರೆ.

Assistance by MLAs for outstate labor
ಹೊರರಾಜ್ಯದ ಕಾರ್ಮಿಕರಿಗೆ ಶಾಸಕರಿಂದ ನೆರವು
author img

By

Published : Apr 3, 2020, 1:49 PM IST

ಚಿತ್ರದುರ್ಗ : ಲಾಕ್‌ಡೌನ್ ಆಗಿರುವ ಹಿನ್ನೆಲೆ ಕೂಲಿ ಕೆಲಸ ಮಾಡಲು ನಗರಕ್ಕೆ ಆಗಮಸಿದ್ದ ಹೊರ ರಾಜ್ಯದ ಕಾರ್ಮಿಕರು ಆಹಾರವಿಲ್ಲದೆ ಸಂಕಷ್ಟಕ್ಕೀಡಾಗಿದ್ದರು. ಅವರಿಗೆಲ್ಲ ಶಾಸಕ‌ ಜಿ ಹೆಚ್ ತಿಪ್ಪಾರೆಡ್ಡಿ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ನಗರದ ರೈಲ್ವೆ ನಿಲ್ದಾಣ ಬಳಿ ಗುಡಿಸಲಿನಲ್ಲಿರುವ ಕಾರ್ಮಿಕರಿಗೆ ಆಹಾರ, ಹಾಲು ವಿತರಣೆ ಮಾಡಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಖುದ್ದಾಗಿ ಶಾಸಕ ತಿಪ್ಪಾರೆಡ್ಡಿಯವರೇ ಆಹಾರ ಹಾಗೂ ಹಾಲು ವಿತರಿಸಿದ್ದಾರೆ. ಸ್ವಂತ ಹಣದಿಂದ ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಮಾಡಿದ್ದಾರೆ. ಶಾಸಕರಿಗೆ ಚಿತ್ರದುರ್ಗ ತಹಶೀಲ್ದಾರ್ ‌ವೆಂಕಟೇಶಯ್ಯ ಸಾಥ್ ನೀಡಿದ್ರು.

ಚಿತ್ರದುರ್ಗ ಮಠದ ಕುರುಬರಹಟ್ಟಿ, ಬುರುಜನಹಟ್ಟಿ, ನಗರದ ಬೋವಿ ಕಾಲೋನಿ ಚೆನ್ನಕ್ಕಿ ಹೋಂಡಾ ಮತ್ತು ನಗರದ ಎಪಿಎಂಸಿಯ ಚೌಡೇಶ್ವರಿ ಬಡಾವಣೆಯಲ್ಲಿ ಆಹಾರ ವಿತರಣೆ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.