ETV Bharat / state

ಲೋಕಲ್​ ಫೈಟ್​ನಲ್ಲಿ ಕೈ - ಕಮಲ ಕಾರ್ಯಕರ್ತರ ಮಾರಾಮಾರಿ..! - ಮಾರಣಾಂತಿಕ ಹಲ್ಲೆ

ಬಿಜೆಪಿ ಕಾರ್ಯಕರ್ತನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಕಾಂಗ್ರೆಸ್​​ ಕಾರ್ಯಕರ್ತರು ಸೇರಿಕೊಂಡು ಈ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಇವರ ಗೂಂಡಾ ವರ್ತನೆಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ
author img

By

Published : May 20, 2019, 7:52 PM IST

ಚಿತ್ರದುರ್ಗ: ಕಾಂಗ್ರೆಸ್​​ ಕಾರ್ಯಕರ್ತರು ಸೇರಿಕೊಂಡು ಬಿಜೆಪಿ ಕಾರ್ಯಕರ್ತನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

ಬಿಜೆಪಿಗೆ ಬೆಂಬಲಿಸದಂತೆ ಕಾಂಗ್ರೆಸ್​ನ​ ನಗರಸಭೆ ಅಭ್ಯರ್ಥಿ ರವಿಚಂದ್ರ ನಾಯ್ಕ್ ಬೆಂಬಲಿಗರು ಬಿಜೆಪಿ ಕಾರ್ಯಕರ್ತ ಸಂತೋಷ ನಾಯ್ಕ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಕಾಂಗ್ರೆಸ್​ನ ಗೂಂಡಾ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಹಲ್ಲೆಗೊಳಗಾದ ಸಂತೋಷನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ‌ ದಾಖಲು ಮಾಡಲಾಗಿದೆ.

Intro:ಲೋಕಲ್ ಪೈಟ್ ನಲ್ಲಿ ಕಾರ್ಯಕರ್ತರ ಮಾರಾಮಾರಿ

ಚಿತ್ರದುರ್ಗ:- ಈಗಾಗಲೇ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಲೋಕಲ್ ಪೈಟ್ ಗೆ ಪಕ್ಷಗಳು ತಯಾರಿ ನಡೆಸಿವೆ. ಚುನಾವಣೆ ಕೂಡ ಕ್ಷಣಗಣನೆ ದಿನಗಳ ಆರಂಭವಾಗಿದೆ, ಅದ್ರೇ ಜಿಲ್ಲೆಯ ಹಿರಿಯೂರು ನಗರಸಭೆ ಚುನಾವಣೆ ಕೂಡ ರಂಗೇರುತ್ತಿದೆ. ಕಾಂಗ್ರೇಸ್ ನ ದೌರ್ಜನ್ಯ ಗೂಂಡಾಗಾರಿಯಿಂದಾ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ‌. ಬಿಜೆಪಿ ಗೆ ಬೆಂಬಲಿಸದಂತೆ ಕಾಂಗ್ರೇಸ್ ನಗರಸಭೆ ಅಭ್ಯರ್ಥಿ ರವಿಚಂದ್ರ ನಾಯ್ಕ್ ಬೆಂಬಲಿಗರಿಂದ ಬಿಜೆಪಿ ಕಾರ್ಯಕರ್ತ ಸಂತೋಷ ನಾಯ್ಕ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಕಾಂಗ್ರೇಸ್ ನ ಗೂಂಡ ವರ್ತನೆಗೆ ತಾಲೂಕಿನಾಂದ್ಯತ ಆಕ್ರೋಶಕ್ಕೆ ಕಾರಣವಾಗಿದೆ. ಹಲ್ಲೆಗೊಳಾಗಾದ ಸಂತೋಷನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ‌ ದಾಖಲು ಮಾಡಲಾಗಿದೆ.Body:LocalConclusion:Fight
ETV Bharat Logo

Copyright © 2024 Ushodaya Enterprises Pvt. Ltd., All Rights Reserved.