ETV Bharat / state

ಶೀಲ ಶಂಕಿಸಿ ಕರಪತ್ರ ಹಂಚಿಕೆ ಆರೋಪ: ವ್ಯಕ್ತಿಗೆ ರಸ್ತೆಯಲ್ಲೇ ಧರ್ಮದೇಟು ನೀಡಿದ ಮಹಿಳೆ - chikmagalore latest crime news

ತನ್ನ ವಿರುದ್ಧ ವಿರುದ್ಧ ಕರಪತ್ರ ಹಂಚಿದ್ದಾನೆ ಎಂದು ಆರೋಪಿಸಿ ಮಹಿಳೆವೋರ್ವಳು ವ್ಯಕ್ತಿಗೆ ರಸ್ತೆಯಲ್ಲೇ ಕಪಾಳಮೋಕ್ಷ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

chikmagalore
ವ್ಯಕ್ತಿಗೆ ಮಹಿಳೆಯಿಂದ ಧರ್ಮದೇಟು
author img

By

Published : Jan 3, 2020, 12:06 PM IST

ಚಿಕ್ಕಮಗಳೂರು: ತನ್ನ ಶೀಲ ಶಂಕಿಸಿ ಕರಪತ್ರ ಹಂಚಿದ್ದಾನೆ ಹಾಗೂ ಕೊಪ್ಪ ಬಸ್ ನಿಲ್ದಾಣದಲ್ಲಿ ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಮಹಿಳೆವೋರ್ವಳು ವ್ಯಕ್ತಿಯನ್ನು ಥಳಿಸಿರುವ ಘಟನೆ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.

ವ್ಯಕ್ತಿಗೆ ಮಹಿಳೆಯಿಂದ ಧರ್ಮದೇಟು

ಸುಂದರೇಶ್ ಎಂಬ ವ್ಯಕ್ತಿಗೆ ಮಹಿಳೆವೋರ್ವಳು ನಡು ರಸ್ತೆಯಲ್ಲಿಯೇ ಧರ್ಮದೇಟು ನೀಡಿದ್ದಾಳೆ. ಸುಂದರೇಶ್ ನನ್ನು ನಡುರಸ್ತೆಯಲ್ಲಿಯೇ ಅಡ್ಡಗಟ್ಟಿ ಚಪ್ಪಲಿಯಿಂದ ಹೊಡೆದು ಕ್ಲಾಸ್ ತೆಗೆದುಕೊಂಡಿದ್ದಾಳೆ. ಹಲ್ಲೆಗೊಳಗಾದ ಸುಂದರೇಶ್ ಈ ಮಹಿಳೆಯ ಪಕ್ಕದ ಮನೆಯ ನಿವಾಸಿ ಎಂದು ತಿಳಿದುಬಂದಿದೆ. ಸುಂದರೇಶ ಹಲವು ಬಾರಿ ತೊಂದರೆ ನೀಡಿರುವುದಾಗಿ ಕಳೆದ ತಿಂಗಳು ಕೂಡ ಜಯಪುರ ಪೊಲೀಸ್ ಠಾಣೆಯಲ್ಲಿ ಈ ಮಹಿಳೆ ದೂರು ನೀಡಿದ್ದರು.

ಇಂದು ಮತ್ತೆ ಸುಂದರೇಶ್ ತನಗೆ ತೊಂದರೆ ನೀಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದು, ನಡು ರಸ್ತೆಯಲ್ಲಿಯೇ ಥಳಿಸಿದ್ದಾಳೆ. ಜಯಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿ ಸುಂದರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

Intro:Kn_Ckm_01_Mahile_thalitha_av_7202347Body:ಚಿಕ್ಕಮಗಳೂರು :-

ಮಹಿಳೆಯ ಶೀಲ ಶಂಕಿಸಿ ಆಕೆಯ ವಿರುದ್ದ ಕರ ಪತ್ರ ಹಂಚಿದ್ದಾನೆ ಎಂಬ ಆರೋಪ ಹಾಗೂ ಕೊಪ್ಪ ಬಸ್ ನಿಲ್ಡಾಣದಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ ಎಂದೂ ಆರೋಪಿಸಿ ಮಹಿಳೆಯಿಂದಾ ವ್ಯಕ್ತಿಯ ಮೇಲೆ ಮನಸ್ಸೋ ಇಚ್ಚೇ ಥಳಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ಈ ಘಟನೆ ನಡೆದಿದೆ. ಸುಂದರೇಶ್ ಎಂಬ ವ್ಯಕ್ತಿಗೆ ಮಹಿಳೆಯಿಂದಾ ಧರ್ಮದೇಟು ನಡು ರಸ್ತೆಯಲ್ಲಿಯೇ ಬಿದ್ದಿದ್ದು ಸುಂದರೇಶ್ ನನ್ನು ನಡುರಸ್ತೆಯಲ್ಲಿಯೇ ಅಡ್ಡಗಟ್ಟಿ ಚಪ್ಪಲಿಯಿಂದಾ ಹೊಡೆದು ಕ್ಲಾಸ್ ತೆಗೆದುಕೊಂಡಿದ್ದಾಳೆ. ಸುಂದರೇಶ್ ಹಲ್ಲೆ ಮಾಡುತ್ತಿರುವ ಮಹಿಳೆಯ ಪಕ್ಕದ ಮನೆಯ ನಿವಾಸಿ ಎಂದೂ ತಿಳಿದು ಬಂದಿದ್ದು ಹಲವಾರು ಬಾರೀ ಈಕೆಗೆ ತೊಂದರೇ ನೀಡಿದ್ದಾನೆ ಎಂದೂ ಹೇಳಲಾಗುತ್ತಿದ್ದು ಕಳೆದ ತಿಂಗಳೂ ಕೂಡ ಜಯಪುರ ಪೋಲಿಸ್ ಠಾಣೆಯಲ್ಲಿ ಸುಂದರೇಶ್ ವಿರುದ್ದ ಈ ಮಹಿಳೆ ದೂರು ದಾಖಲು ಮಾಡಿದ್ದಳು.ಇಂದೂ ಮತ್ತೆ ಸುಂದರೇಶ್ ಈ ಮಹಿಳೆಗೆ ತೊಂದರೇ ನೀಡುತ್ತಿದ್ದ ಎಂದೂ ಆರೋಪ ಕೇಳಿ ಬಂದಿದ್ದು ನಡು ರಸ್ತೆಯಲ್ಲಿಯೇ ಮಹಿಳೆ ಸುಂದರೇಶ್ ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಜಯಪುರ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಆರೋಪಿ ಸುಂದರೇಶ್ ನನ್ನು ಪೋಲಿಸರು ಬಂಧಿಸಿದ್ದಾರೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.