ETV Bharat / state

ಚಿಕ್ಕಮಗಳೂರಿನ ಇಬ್ಬರು ನಕ್ಸಲರು ಕೇರಳದಲ್ಲಿ ಎನ್​ಕೌಂಟರ್​ಗೆ ಬಲಿ - Two naxalites dead by encounter in kerala

ಚಿಕ್ಕಮಗಳೂರು ಮೂಲದ ಇಬ್ಬರು ನಕ್ಸಲರನ್ನು ಕೇರಳ ಪೊಲೀಸರು ಪಾಲಕ್ಕಾಡ್​​ ಅರಣ್ಯ ವ್ಯಾಪ್ತಿಯಲ್ಲಿ ಎನ್​ಕೌಂಟರ್​ ಮೂಲಕ ಹತ್ಯೆಗೈಯ್ಯಲಾಗಿದೆ.

Two naxalites dead by encounte
author img

By

Published : Oct 29, 2019, 12:19 PM IST

Updated : Oct 29, 2019, 3:24 PM IST

ಚಿಕ್ಕಮಗಳೂರು: ಜಿಲ್ಲೆಯ ಇಬ್ಬರು ನಕ್ಸಲರನ್ನು ಕೇರಳದಲ್ಲಿ ಎನ್​​ಕೌಂಟರ್ ಮೂಲಕ ಪೋಲಿಸರು ಹತ್ಯೆ ಮಾಡಿದ್ದಾರೆ.

ಚಿಕ್ಕಮಗಳೂರಿನ ಶ್ರೀಮತಿ ಹಾಗೂ ಸುರೇಶ್ ಅಲಿಯಾಸ್ ಮಹೇಶ್ ಹತ್ಯೆಯಾದ ನಕ್ಸಲರು. ಕೇರಳದ ಪಾಲಕ್ಕಾಡ್ ಅರಣ್ಯ ವ್ಯಾಪ್ತಿಯಲ್ಲಿ ಇಬ್ಬರನ್ನೂ ಹತ್ಯೆ ಮಾಡಲಾಗಿದೆ.

ಶ್ರೀಮತಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೆಳಗೋಡು ಮೂಲದವಳಾಗಿದ್ದು, ಸುರೇಶ್ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವಾನಾಗಿದ್ದಾನೆ. ಸುರೇಶ್ 2004 ರಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಶ್ರೀಮತಿ 2008 ರಲ್ಲಿ ನಕ್ಸಲ್ ಚಟುವಕೆಯಲ್ಲಿ ಪಾಲ್ಗೊಂಡಿದ್ದಳು ಎಂದು ತಿಳಿದುಬಂದಿದೆ.

ಕೇರಳದ ಪಾಲಕ್ಕಾಡ್ ಅರಣ್ಯ ವ್ಯಾಪ್ತಿ

ಈವರೆಗೆ ಶ್ರೀಮತಿ ಅವರ ಮೇಲೆ ಒಟ್ಟು 9 ಕೇಸ್​​ಗಳು ದಾಖಲಾಗಿವೆ. ಸುರೇಶ್ ಮೇಲೆ 21 ಪ್ರಕರಣಗಳು ದಾಖಲಾಗಿದೆ.ಇವರಿಬ್ಬರ ಎನ್ ಕೌಂಟರ್ ನಂತರ ಅರಣ್ಯ ಭಾಗದಲ್ಲಿ ಕೂಬಿಂಗ್ ಕಾರ್ಯಚರಣೆ ಭರದಿಂದ ಸಾಗಿದ್ದು, ಇತರೆ ನಕ್ಸಲರಿಗಾಗಿ ಕೇರಳ ಪೋಲಿಸರ ಶೋಧ ಕಾರ್ಯ ಮುಂದುವರೆದಿದೆ.

Intro:Kn_Ckm_01_Naxal Encounter_av_7202347Body:
ಚಿಕ್ಕಮಗಳೂರು :-

ಕೇರಳ ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಲದ ಇಬ್ಬರೂ ನಕ್ಸಲ್ ರನ್ನು ಎನ್ ಕೌಂಟರ್ ಮಾಡಿ ಕೇರಳ ಪೋಲಿಸರು ಹತ್ಯೆ ಮಾಡಿದ್ದಾರೆ. ಚಿಕ್ಕಮಗಳೂರಿನ ಶ್ರೀಮತಿ ಹಾಗೂ ಸುರೇಶ್ ಅಲಿಯಾಸ್ ಮಹೇಶ್ ಹತ್ಯೆಯಾದ ಚಿಕ್ಕಮಗಳೂರಿನ ನಕ್ಸಲ್ ರಾಗಿದ್ದು ಕೇರಳದ ಪಾಲಕ್ಕಾಡ್ ಅರಣ್ಯ ವ್ಯಾಪ್ತಿಯಲ್ಲಿ ಇಬ್ಬರನ್ನೂ ಹತ್ಯೆ ಮಾಡಲಾಗಿದೆ.ಶ್ರೀಮತಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೆಳಗೋಡು ಮೂಲದವಳಾಗಿದ್ದು ಸುರೇಶ್ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವಾನಾಗಿದ್ದಾನೆ. ಸುರೇಶ್ 2004 ರಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರೇ ಶ್ರೀಮತಿ 2008 ರಲ್ಲಿ ನಕ್ಸಲ್ ಚಟುವಕೆಯಲ್ಲಿ ಪಾಲ್ಗೋಂಡಿದ್ದಳು. ಶ್ರೀಮತಿ ಅವರ ಮೇಲೆ ಒಟ್ಟು 9 ಕೇಸ್ ಗಳು ದಾಖಲಾಗಿದ್ದರೇ ಸುರೇಶ್ ಅವರ ಮೇಲೆ 21 ಪ್ರಕರಣಗಳು ದಾಖಲಾಗಿದೆ.ಇವರಿಬ್ಬರೂ ಕೇರಳದ ಪಾಲಕ್ಕಾಡ್ ಅರಣ್ಯ ವ್ಯಾಪ್ತಿಯಲ್ಲಿ ಎನ್ ಕೌಂಟರ್ ಆದ ನಂತರ ಆ ಭಾಗದಲ್ಲಿ ಕ್ಯೂಬಿಂಗ್ ಕಾರ್ಯ ಚರಣೆ ಇನ್ನು ಹೆಚ್ಚು ಮಾಡಲಾಗಿದ್ದು ಇತರೇ ನಕ್ಸಲ್ ರಿಗಾಗಿ ಶೋಧ ಕಾರ್ಯ ಕೇರಳ ಪೋಲಿಸರಿಂದ ಮುಂದುವರೆದಿದೆ......

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
Last Updated : Oct 29, 2019, 3:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.