ETV Bharat / state

ನೆರೆಹಾನಿ ಪ್ರದೇಶಗಳಿಗೆ ಶೃಂಗೇರಿ ಶಾಸಕ ರಾಜೇಗೌಡ ಭೇಟಿ

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಚಿಕ್ಕಮಗಳೂರು ಜಿಲ್ಲೆಯ ಹಲವು ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ರು.

ಪ್ರವಾಹ ಪೀಡಿತ ಪ್ರದೇಶಕ್ಕೆ ಟಿ.ಡಿ. ರಾಜೇಗೌಡ ಭೇಟಿಪ್ರವಾಹ ಪೀಡಿತ ಪ್ರದೇಶಕ್ಕೆ ಟಿ.ಡಿ. ರಾಜೇಗೌಡ ಭೇಟಿ
author img

By

Published : Aug 12, 2019, 6:01 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡಿದೆ. ಹೀಗಾಗಿ ಇಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ರು.

ಎನ್.ಆರ್. ಪುರ ತಾಲೂಕಿನ ಕಾನೂರು ಗ್ರಾಮ ಪಂಚಾಯತ್​​​ ವ್ಯಾಪ್ತಿಯಲ್ಲಿ ಬರುವ ಹರಾವರಿ ಗ್ರಾಮದಲ್ಲಿ ಸುರಿದ ಮಹಾಮಳೆಗೆ ಸುಮಾರು 5ರಿಂದ 6 ಕೆರೆಯ ಕೋಡಿ ಒಡೆದು ಅಕ್ಕಪಕ್ಕದಲ್ಲಿದ್ದಂತಹ ತೋಟಗಳಿಗೆ ನೀರು ನುಗ್ಗಿದೆ.

ನೆರೆಹಾನಿ ಪ್ರದೇಶಗಳಿಗೆ ಟಿ.ಡಿ.ರಾಜೇಗೌಡ ಭೇಟಿ

ಇದರಿಂದ ಈ ಭಾಗದಲ್ಲಿ 70 ಎಕರೆಗೂ ಅಧಿಕ ತೋಟ ಕೊಚ್ಚಿ ಹೋಗಿದ್ದು, ಸಾವಿರಾರು ಅಡಿಕೆ, ತೆಂಗಿನ ಮರಗಳು, ಕಾಫಿ ಗಿಡಗಳು ಕೊಚ್ಚಿಕೊಂಡು ಹೋಗಿವೆ. ಈ ಎಲ್ಲಾ ಸ್ಥಳಗಳಿಗೆ ಶೃಂಗೇರಿ ಶಾಸಕ ಟಿ. ಡಿ.ರಾಜೇಗೌಡ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು.

Intro:Kn_Ckm_06_Mla TD Rajegowda visit_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಧಾರಕಾರ ಮಳೆಗೆ ಜಿಲ್ಲೆಯ ಹಲವು ತಾಲೂಕಿನಲ್ಲಿ ಹಲವಾರು ಅನಾವುತಗಳು ಸೃಷ್ಟಿ ಮಾಡಿದ್ದು ಜಿಲ್ಲೆಯ ಎನ್ ಆರ್ ಪುರ ತಾಲೂಕಿನಲ್ಲಿ ನಾನಾ ಅವಾಂತರಗಳನ್ನೇ ಈ ಮಳೆ ಸೃಷ್ಟಿಮಾಡಿದೆ.ಎನ್ ಆರ್ ಪುರ ತಾಲೂಕಿನ ಕಾನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹರಾವರಿ ಗ್ರಾಮದಲ್ಲಿ ಸುರಿದ ಮಹಾ ಮಳೆಗೆ ಸುಮಾರು 5 ರಿಂದ 6 ಕೆರೆಯ ಕೋಡಿ ಒಡೆದು ಅಕ್ಕ ಪಕ್ಕದಲ್ಲಿದ್ದಂತಹ ತೋಟಕ್ಕೆ ನುಗ್ಗಿ ತೋಟಕ್ಕೆ ತೋಟವನ್ನೇ ಈ ನೀರು ಕೊಚ್ಚಿಕೊಂಡು ಹೋಗಿದೆ.ಇದರಿಂದ ಈ ಭಾಗದಲ್ಲಿ 70 ಎಕರೆಗೂ ಅಧಿಕ ತೋಟ ಕೊಚ್ಚಿ ಹೋಗಿದ್ದು ಸಾವಿರಾರೂ ಅಡಿಕೆ ಮರಗಳು, ತೆಂಗಿನ ಮರಗಳು, ಕಾಫೀ ಗಿಡಗಳು ಕೊಚ್ಚಿಕೊಂಡು ಹೋಗಿದೆ.ಈ ಎಲ್ಲಾ ಸ್ಥಳಗಳಿಗೆ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು. ಈ ಮಳೆ ಸೃಷ್ಟಿ ಮಾಡಿರುವ ಅವಾಂತರಗಳನ್ನು ನೋಡಿ ಶಾಸಕರೇ ಬೆಚ್ಚಿ ಬಿದ್ದಿದ್ದು ಈ ದೃಶ್ಯಗಳನ್ನು ನೋಡಿ ಶಾಸಕರೇ ಏನು ಮಾತನಾಡಲಾರದೇ ಕೆಲ ಕ್ಷಣ ಮೌನಕ್ಕೆ ಶರಣಾಗಿ ಬಿಟ್ಟಿದ್ದಾರೆ. ಸ್ಥಳೀಯ ನಿವಾಸಿಗಳಿಗೆ ಶಾಸಕರು ಧೈರ್ಯ ತುಂಬಿ ಸರ್ಕಾರದಿಂದಾ ಸೂಕ್ತ ಪರಿಹಾರ ಓದಗಿಸಿಕೊಡುವ ಭರವಸೆಯನ್ನು ನೀಡಿದ್ದಾರೆ...

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.