ETV Bharat / state

ಕಾರು ತೆಗೆಯುವ ಮುನ್ನ ಹುಷಾರು... ಇಂಜಿನ್​ನಲ್ಲಿ ಸೇರಿಕೊಂಡಿದ್ದ ನಾಗಪ್ಪ, ಆಮೇಲೇನಾಯ್ತು?

ಇಂಡಿಕಾ ಕಾರಿನ ಇಂಜಿನ್ ಒಳಗೆ ಕಾಣಿಸಿಕೊಂಡಿದ್ದ ನಾಲ್ಕು ಅಡಿ ಉದ್ದದ ನಾಗರಹಾವನ್ನ ಸ್ನೇಕ್ ಆರೀಫ್ ಸೆರೆ ಹಿಡಿದು ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶಕ್ಕೆ  ಬಿಟ್ಟಿದ್ದಾರೆ.

ನಾಗರಹಾವನ್ನ ಸೆರೆ ಹಿಡಿದ ಸ್ನೇಕ್ ಆರೀಫ್
author img

By

Published : Mar 20, 2019, 9:31 AM IST

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಕಾರಿನ ಇಂಜಿನ್ ನಲ್ಲಿ ಸೇರಿಕೊಂಡಿದ್ದ ನಾಲ್ಕು ಅಡಿ ಉದ್ದದ ನಾಗರಹಾವನ್ನ ಸೆರೆ ಹಿಡಿದಿದು ಸಂರಕ್ಷಿಸಲಾಗಿದೆ.

ಜಿಲ್ಲೆಯ ಕೊಟ್ಟಿಗೆಹಾರದ ಜೀಶನ್ ಎಂಬುವರ ಇಂಡಿಕಾ ಕಾರಿನ ಇಂಜಿನ್ ಒಳಗೆ ನಾಗರ ಹಾವು ಕಾಣಿಸಿಕೊಂಡಿದೆ. ಗಾಬರಿಯಾದ ಜೀಶನ್ ಸ್ನೇಕ್ ಆರೀಫ್ ಗೆ ವಿಷಯ ತಿಳಿಸಿದ್ದಾರೆ.

ನಾಗರಹಾವನ್ನ ಸೆರೆ ಹಿಡಿದ ಸ್ನೇಕ್ ಆರೀಫ್

ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಆರೀಫ್ ಸುಮಾರು ಒಂದು ಗಂಟೆಗೂ ಅಧಿಕ ಕಾರ್ಯಚರಣೆ ನಡೆಸಿ ಇಂಜಿನಲ್ಲಿದ್ದ ನಾಗರಹಾವನ್ನು ಸೆರೆ ಹಿಡಿದ್ದಾರೆ. ನಂತರ ಸುರಕ್ಷಿತವಾಗಿ ಸೆರೆ ಹಿಡಿದ ನಾಗರಹಾವನ್ನು ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

Intro:Body:

R_Kn_Ckm_03_190319_Nagara haavu_Rajkumar_Ckm_av

ಚಿಕ್ಕಮಗಳೂರಿನಲ್ಲಿ ನಾಲ್ಕು ಅಡಿಯ ನಾಗರಹಾವು ಸೆರೆ ಹಿಡಿಯಲಾಗಿದೆ.  ಕಾರಿನ ಇಂಜಿನ್ ನಲ್ಲಿ ಸೇರಿಕೊಂಡಿದ್ದ ನಾಲ್ಕು ಅಡಿ ಉದ್ದದ ನಾಗರಹಾವನ್ನ ಸೆರೆ ಹಿಡಿದಿದ್ದು  ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಈ ಹಾವನ್ನು ಸೆರೆಹಿಡಿಯಲಾಗಿದೆ. ಕೊಟ್ಟಿಗೆಹಾರದ ಜೀಶನ್ ಎಂಬುವರ ಇಂಡಿಕಾ ಕಾರಿನ ಇಂಜಿನ್ ಒಳಗೆ ನಾಗರ ಹಾವು ಕಾಣಿಸಿಕೊಂಡಿದೆ. ಇಂಜಿನ್ ನಲ್ಲಿ ನಾಗರಹಾವು ಕಂಡು ಗಾಬರಿಯಾದ ಕಾರಿನ ಮಾಲೀಕ ಜೀಶನ್ ಸ್ನೇಕ್ ಆರೀಫ್ ಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಆರೀಫ್ ಇಂಜಿನಲ್ಲಿದ್ದ ನಾಗರಹಾವನ್ನು ಸುಮಾರು ಒಂದು ಗಂಟೆಗೂ ಅಧಿಕ ಕಾರ್ಯಚರಣೆಯನ್ನು ನಡೆಸಿ ನಂತರ ಹಾವನ್ನು ಸೆರೆ ಹಿಡಿದ್ದಾರೆ.ನಂತರ ಸುರಕ್ಷಿತವಾಗಿ ಸೆರೆ ಹಿಡಿದ ನಾಗರಹಾವನ್ನು  ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶಕ್ಕೆ  ಬಿಟ್ಟಿದ್ದಾರೆ.....

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.