ETV Bharat / state

ಕ್ಯಾಶ್​ಕೌಂಟರ್​ ಕೆಳಗೆ ಬುಸ್​ ಬುಸ್​.. ಬಗ್ಗಿ ನೋಡಿದ ಮಾಲೀಕನಿಗೆ ಶಾಕ್​ - ನಾಗರಹಾವು ರಕ್ಷಣೆ

ಮೂಡಿಗೆರೆ ತಾಲೂಕಿನ ಬಣಕಲ್​​ನ ಮತ್ತಿಗಟ್ಟೆ ರಸ್ತೆಯಲ್ಲಿರುವ ಜ್ಯುವೆಲರ್ಸ್​ ಮಳಿಗೆಯಲ್ಲಿ ನಾಗರಹಾವೊಂದನ್ನು ಸೆರೆ ಹಿಡಿಯಲಾಗಿದೆ.

Snake appear in jewellery shop
ಕ್ಯಾಶ್​ಕೌಂಟರ್​ ಕೆಳಗೆ ಕಾಣಿಸಿಕೊಂಡ ನಾಗರಹಾವು
author img

By

Published : Dec 2, 2019, 4:30 PM IST

ಚಿಕ್ಕಮಗಳೂರು: ಮಳಿಗೆಯೊಂದರಲ್ಲಿ ನಾಗರಹಾವು ಎಲ್ಲಿ ಅಡಗಿತ್ತು ಎಂಬುದನ್ನು ಕೇಳಿದರೆ ನೀವು ಕೂಡ ಬೆಚ್ಚಿ ಬೀಳೋದು ಗ್ಯಾರಂಟಿ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್​​ನ ಮತ್ತಿಗಟ್ಟೆ ರಸ್ತೆಯಲ್ಲಿರುವ ದುರ್ಗಾಂಬಿಕ ಜ್ಯುವೆಲರ್ಸ್ ವರ್ಕ್ಸ್​​ ಕ್ಯಾಶ್​ಕೌಂಟರ್ ಕೆಳಗೆ ಈ ನಾಗರಹಾವು ಮಲಗಿತ್ತು.

ನಾಗರಹಾವು

ಮಾಲೀಕ ಮಳಿಗೆ ತೆರೆದು ಕೌಂಟರ್​​ನಲ್ಲಿ ಕುಳಿತುಕೊಂಡಿದ್ದಾರೆ. ಬಳಿಕ ಕೌಂಟರ್​ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಹಾವನ್ನು ಕಂಡು ಬೆಚ್ಚಿಬಿದ್ದ ಅವರು ಅಂಗಡಿಯಿಂದ ಹೊರಗೋಡಿ ಬಂದರು.

ಬಳಿಕ ಉರಗ ತಜ್ಞ ಆರೀಫ್​​​ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆರೀಫ್​ ಬಂದು 20 ನಿಮಿಷ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

Intro:Kn_Ckm_02_Snake_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಬೃಹತ್ ಗಾತ್ರದ ನಾಗರಹಾವನ್ನು ಸೆರೆಹಿಡಿಯಲಾಗಿದೆ.ಆದರೇ ಈ ನಾಗರ ಎಲ್ಲಿ ಅವಿತು ಕುಳಿತಿತ್ತು ಎಂದರೇ ಒಂದು ಕ್ಷಣ ನೀವು ಬೆಚ್ಚಿ ಬೀಳುತ್ತಿರಾ ಹೌದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ನ ಮತ್ತಿಗಟ್ಟೆಯ ರಸ್ತೆಯಲ್ಲಿರುವ ದುರ್ಗಾಂಬಿಕ ಜ್ಯೂವೆಲರ್ಸ್ ವರ್ಕ್ಸ್ ನ ಲ್ಲಿರುವ ಕ್ಯಾಶ್ ಕೌಂಟರ್ ಕೆಳಗೆ ಈ ನಾಗರ ಬಂದೂ ಮಲಗಿದೆ. ಜ್ಯೂವೆಲರ್ಸ್ ಮಾಲೀಕ ಕ್ಯಾಶ್ ಕೌಂಟರ್ ನಲ್ಲಿ ಕುಳಿತ ವೇಳೆ ಈ ನಾಗರಹಾವನ್ನು ನೋಡಿ ಬೆಚ್ಚಿ ಬಿದ್ದಿದ್ದು ತಕ್ಷಣ ಅಂಗಡಿಯಿಂದಾ ಹೊರ ನಡೆದಿದ್ದಾರೆ.ಕೂಡಲೇ ಉರಗ ತಜ್ಞ ಆರೀಫ್ ಗೆ ಪೋನ್ ಮಾಡಿ ಸ್ಥಳಕ್ಕೇ ಕರೆಸಿಕೊಂಡ ಅಂಗಡಿ ಮಾಲೀಕರು ಹಾವನ್ನು ಹಿಡಿಯುವಂತೆ ಮನವಿ ಮಾಡಿದ್ದಾರೆ. ಹಾವು ಅವಿತು ಕುಳಿತಿರುವ ಜಾಗವನ್ನು ತಪಾಸಣೆ ಮಾಡುವ ವೇಳೆ ಎಡೆ ಬಿಚ್ಚಿ ಕ್ಯಾಶ್ ಕೌಂಟರ್ ಕೆಳಗೆ ಮಲಗಿದ್ದ ಈ ಹಾವನ್ನು 20 ನಿಮಿಷಕ್ಕೂ ಅಧಿಕ ಕಾಲ ಕಾರ್ಯಚರಣೆ ನಡೆಸಿ ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ. ಹಾವು ಸೆರೆ ಹಿಡಿದ ಬಳಿಕ ಅಂಗಡಿ ಮಾಲೀಕ ನಿಟ್ಟುಸಿರು ಬಿಟ್ಟಿದ್ದು ಸೆರೆ ಹಿಡಿದ ಈ ನಾಗರಹಾವನ್ನು ಸ್ಥಳೀಯ ಅರಣ್ಯಕ್ಕೆ ಸ್ನೇಕ್ ಆರೀಫ್ ಸುರಕ್ಷಿತವಾಗಿ ಬಿಟ್ಟಿದ್ದಾರೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.