ETV Bharat / state

ಅಪ್ಪಾ... ನಿನ್ನ ಬಿಟ್ಟು ನಾ ಹೇಗೆ ಹೋಗಲಿ? ತಂದೆಯನ್ನ ಕೊನೆಯ ಬಾರಿ ಭೇಟಿ ಮಾಡಿದ್ದ ಸಿದ್ದಾರ್ಥ್ - siddartha news updates

ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹಿರಿಯ ಕಾಫಿ ಉದ್ಯಮಿ ವಿ ಜಿ ಸಿದ್ದಾರ್ಥ್, ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ತಂದೆಯನ್ನು ಕೊನೆಯ ಬಾರಿ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದರು.

ಸಿದ್ದಾರ್ಥ್ ಆಸ್ಪತ್ರೆಯಲ್ಲಿ ತಮ್ಮ ತಂದೆಯ ಪಕ್ಕ ಕುಳಿತಿರುವ ಫೋಟೋ
author img

By

Published : Aug 1, 2019, 9:55 AM IST

ಚಿಕ್ಕಮಗಳೂರು: ಚಿಕ್ಕಮಗಳೂರಿನ ಕಾಫೀಯನ್ನು ವಿಶ್ವಕ್ಕೆ ಪರಿಚಯ ಮಾಡಿಕೊಟ್ಟಿದ್ದ ಜಿಲ್ಲೆಯ ಹಿರಿಯ ಕಾಫಿ ಉದ್ಯಮಿ ವಿ ಜಿ ಸಿದ್ದಾರ್ಥ್ ಈಗ ನೆನಪು ಮಾತ್ರ. ಆದರೆ ಅವರು ತಮ್ಮ ತಂದೆಯನ್ನು ಕೊನೆಯ ಬಾರಿ ಭೇಟಿ ಮಾಡಿದ್ದ ಫೋಟೋ ಸಿಕ್ಕಿದ್ದು, ಮನಕಲಕುವಂತಿದೆ.

Siddarth met his father for the last time
ಸಿದ್ದಾರ್ಥ್ ಆಸ್ಪತ್ರೆಯಲ್ಲಿ ತಮ್ಮ ತಂದೆಯ ಪಕ್ಕ ಕುಳಿತಿರುವ ಫೋಟೋ

ಸಿದ್ದಾರ್ಥ್​ರ ತಂದೆ ಗಂಗಯ್ಯ ಹೆಗ್ಡೆ, ಅನಾರೋಗ್ಯದಿಂದ ಬಳಲುತ್ತಿದ್ದು ಮೈಸೂರಿನ ನಜರ್​​ ಬಾದ್​​ನಲ್ಲಿರುವ ಗೋಪಾಲ ಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿದ್ದಾರ್ಥ್, ಮಂಗಳೂರು ಹೋಗುವುದಕ್ಕೂ ಮುನ್ನ ಅವರ ತಂದೆಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದರು. ಅವರು ತಂದೆಯ ಪಕ್ಕ ಕುಳಿತಿರುವ ಫೋಟೋ ಕಣ್ಣಲ್ಲಿ ನೀರು ತರಿಸದೇ ಇರದು.

ಈ ಫೋಟೋವನ್ನ ನೋಡಿದರೆ ಅಪ್ಪಾ... ನಿನ್ನ ಬಿಟ್ಟು ನಾ ಹೇಗೆ ಹೋಗಲಿ ಎಂಬ ಯೋಚನೆಯಲ್ಲಿ ಸಿದ್ದಾರ್ಥ್​ ತೊಡಗಿದ್ದಾರೆ ಎಂದು ಅನಿಸದೇ ಇರದು.

Intro:Kn_Ckm_01_Siddartha last meet his father_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಹೆಸರಾಂತ ಉದ್ಯಮಿ ಹಾಗೂ ಚಿಕ್ಕಮಗಳೂರನ ಕಾಫೀಯನ್ನು ವಿಶ್ವಕ್ಕೆ ಪರಿಚಯ ಮಾಡಿಕೊಟ್ಟಿದ್ದ ಕಾಫೀ ಕಿಂಗ್ ಅಂತಾನೇ ಹೆಸರುವಾಸಿಯಾಗಿದ್ದ ಸಿದ್ದಾರ್ಥ ಹೆಗ್ಡೆ ಅವರು ಈಗ ನೆನಪು ಮಾತ್ರ ಆದರೇ ಇವರ ವಿಚಾರದಲ್ಲಿ ಇನ್ನೋಂದು ಮನ ಕಲಕುವ ಘಟನೆ ಬೆಳಕಿಗೆ ಬಂದಿದೆ. ಇವರ ತಂದೆ ಗಂಗಯ್ಯ ಹೆಗ್ಡೆ ಅವರು ಅನಾರೋಗ್ಯದಿಂದಾ ಪೀಡಿತರಾಗಿದ್ದು ಮೈಸೂರಿನ ನಜರ್ ಬಾದ್ ನಲ್ಲಿರುವ ಗೋಪಾಲ ಗೌಡ ಅಸ್ವತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದರು. ತಂದೆಯ ಪಕ್ಕದಲ್ಲಿಯೇ ಕುಳಿತು ಗಾಡವಾಗಿ ಯೋಚನೆ ಮಾಡುವ ರೀತಿಯಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು ಮಂಗಳೂರು ಹೋಗುವುದಕ್ಕೆ ಮುಂಚೆ ಅವರ ತಂದೆಯನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದರು.ಅವರು ತಂದೆಯ ಪಕ್ಕ ಕುಳಿತು ಯೋಚನೆ ಮಾಡುತ್ತಿರುವ ರೀತಿ ನೋಡಿದರೇ ಅಪ್ಪ ನಿನ್ನನು ನಾನು ಹೇಗೆ ಬಿಟ್ಟು ಹೋಗಲಿ ಎಂಬ ಯೋಚನೆಯಲ್ಲಿ ತೊಡಗಿದ್ದಾರ ಎಂದೂ ಅನಿಸದೇ ಇರದು. ನಿಜಕ್ಕೂ ಈ ಚಿತ್ರಣ ಪ್ರತಿಯೊಬ್ಬರ ಕಣ್ಣಲ್ಲಿ ನೀರು ತರೀಸದೇ ಇರದು.....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.