ETV Bharat / state

ರೈಲ್ವೆ ಸಚಿವರನ್ನು ಭೇಟಿ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ - undefined

ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಭೇಟಿ ಮಾಡಿದ್ದು, ಚಿಕ್ಕಮಗಳೂರು ಜಿಲ್ಲೆಯ ರೈಲ್ವೆಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆ ಹಾಗು ಬೇಡಿಕೆಗಳ ಕುರಿತು ತಿಳಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ
author img

By

Published : Jul 13, 2019, 8:46 PM IST

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ರೈಲ್ವೇ ವಿಚಾರಗಳಿಗೆ ಸಂಬಂಧಿಸಿದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.

Piyush goyal
ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್​ರವರಿಗೆ ಮನವಿ ಪತ್ರ

ಚಿಕ್ಕಮಗಳೂರು-ಹಾಸನ ಹೊಸ ರೈಲ್ವೆ ಲೈನ್ ಆರಂಭಿಸಬೇಕು. ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚರಿಸುವ ಶತಾಬ್ದಿ ರೈಲು ತರೀಕೆರೆಯಲ್ಲಿ ತಾಲೂಕಿನಲ್ಲಿ ನಿಲುಗಡೆ ಮಾಡಬೇಕು. ಸಿಟಿ ರೈಲುಗಳನ್ನು ಕಡೂರು ತಾಲೂಕಿನ ದೇವನೂರು ರೈಲ್ವೆ ಸ್ಟೇಷನ್​ನಲ್ಲಿ ನಿಲುಗಡೆ ಮಾಡಬೇಕು. ಪ್ಯಾಸೆಂಜರ್ ರೈಲು ತರೀಕೆರೆಯ ಬೇಲೇನಹಳ್ಳಿಯಲ್ಲಿ ನಿಡುಗಡೆ ಮಾಡಬೇಕು. ಚಿಕ್ಕಮಗಳೂರು-ಯಶವಂತಪುರ ಎಕ್ಸ್​ಪ್ರೆಸ್ ಸ್ಫೀಡ್​ಅಪ್​ ಮಾಡಿ ಪ್ರಯಾಣದ ಸಮಯ ಕಡಿತ ಮಾಡಬೇಕು. ತರೀಕೆರೆ ರೈಲ್ವೇ ನಿಲ್ಡಾಣವನ್ನು ಹೈಟೆಕ್ ಮಾಡುವಂತೆ ಆಗ್ರಹಿಸಿ ಕೇಂದ್ರ ಸಚಿವರಿಗೆ ಸಂಸದೆ ಮನವಿ ಸಲ್ಲಿಸಿದ್ದು, ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Intro:Kn_Ckm_02_Shobha meet goyal_av_7202347Body:

ಚಿಕ್ಕಮಗಳೂರು :-

ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭ ಕರಂದ್ಲಾಜ್ಞೆ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಚಿಕ್ಕಮಗಳೂರು ಜಿಲ್ಲೆಯ ರೈಲ್ವೆಗೆ ಸಂಭದಿಸಿದಂತೆ ಹಲವಾರು ಭೇಡಿಕೆಗಳನ್ನು ಸಲ್ಲಿಸಿ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.ಪ್ರಮುಖವಾಗಿ ಜಿಲ್ಲೆಯಲ್ಲಿ ಕಂಡು ಬರುವ ಸಮಸ್ಯೆಗಳಾದ ಚಿಕ್ಕಮಗಳೂರು - ಹಾಸನ ಹೊಸ ರೈಲ್ವೆ ಲೈನ್ ನಡೆಸಬೇಕು, ಶಿವಮೊಗ್ಗದಿಂದಾ ಬೆಂಗಳೂರಿಗೆ ಹೋಗುವ ಜನ ಶತಾಬ್ದಿ ರೈಲು ತರೀಕೆರೆ ತಾಲೂಕಿನಲ್ಲಿ ನಿಲುಗಡೆ ನೀಡಬೇಕು.ಸಿ ಟಿ ರೈಲುಗಳನ್ನು ಕಡೂರು ತಾಲೂಕಿನ ದೇವನೂರು ರೈಲ್ವೆ ಸ್ಟೇಷನ್ ನಲ್ಲಿ ನಿಡುಗಡೆ ಮಾಡಬೇಕು.ಪ್ಯಾಸೆಂಜರ್ ರೈಲು ತರೀಕೆರೆಯ ಬೇಲೇನಹಳ್ಳಿಯಲ್ಲಿ ನಿಡುಗಡೆ ಮಾಡಬೇಕು. ಚಿಕ್ಕಮಗಳೂರು - ಯಶವಂತಪುರ ಎಕ್ಸ್ ಪ್ರೇಸ್ ಸ್ವೀಡ್ ಆಪ್ ಮಾಡಿ ಪ್ರಯಾಣದ ಸಮಯ ಕಡಿತ ಮಾಡಬೇಕು.ತರೀಕೆರೆ ರೈಲ್ವೇ ನಿಲ್ಡಾಣವನ್ನು ಹೈ ಟೆಕ್ ಮಾಡವಂತೆ ಆಗ್ರಹಿಸಿ ಕೇಂದ್ರ ಸಚಿವರಿಗೆ ಸಂಸದೆ ಶೋಭ ಕರಂದ್ಲಾಜ್ಞೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಎಲ್ಲಾ ಸಮಸ್ಯೆಗಳಿಗೂ ಸ್ವಂಧಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಲಾಗಿದೆ ಎಂದೂ ಹೇಳಲಾಗಿದೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.