ETV Bharat / state

ದತ್ತಪೀಠ ಹಿಂದೂಗಳಿಗೆ ಮುಕ್ತವಾಗುವಂತೆ ಸರ್ಕಾರ ನೋಡಿಕೊಳ್ಳಬೇಕು: ಪ್ರಮೋದ್ ಮುತಾಲಿಕ್​​

ದತ್ತಪೀಠದ ಹೆಸರಿನಿಂದ ರಾಜಕಾರಣಿಗಳು ಅಧಿಕಾರ ಹಿಡಿಯುತ್ತಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ದತ್ತಪೀಠವನ್ನು ಹಿಂದೂಗಳಿಗೆ ಮುಕ್ತವಾಗುವಂತೆ ಮಾಡುತ್ತಾರೆ ಎಂದು ಅಂದುಕೊಂಡಿದ್ದೆವು. ಆದರೆ ಅದು ಸಾಧ್ಯವಾಗಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ಈ ಕುರಿತು ಎಚ್ಚೆತ್ತುಕೊಳ್ಳಬೇಕೆಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಆಗ್ರಹಿಸಿದ್ದಾರೆ.

pramod-muthalik
ಪ್ರಮೋದ್ ಮುತಾಲಿಕ್
author img

By

Published : Dec 3, 2019, 6:25 PM IST

ಚಿಕ್ಕಮಗಳೂರು: ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ದತ್ತಪೀಠ ಹಿಂದೂಗಳಿಗೆ ಮುಕ್ತವಾಗುತ್ತೆ ಎಂದು ಅಂದುಕೊಂಡಿದ್ದೆವು, ಆದರೆ ಅಗಲಿಲ್ಲ. ಸದ್ಯ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು, ದತ್ತಪೀಠವನ್ನು ಹಿಂದೂಗಳಿಗೆ ಸೇರುವಂತೆ ಮಾಡಬೇಕು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ನಗರದಲ್ಲಿ ಈಟಿವಿ ಭಾರತನೊಂದಿಗೆ ಮಾತನಾಡಿದ ಅವರು, ಇಂದಿನ ರಾಜಕಾರಣ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಜಾತಿ ಹಾಗೂ ದುಡ್ಡು ಗೂಂಡಾಗಿರಿ ನಡೆಯುತ್ತಿದೆ. ಆದರೂ ಆ ಶಾಪವನ್ನು ಮೀರಿ ಗೆದ್ದು ಬರುವಂತಹ ವ್ಯವಸ್ಥೆ ನಿರ್ಮಾಣ ಆಗಿದೆ. ದೇವರು ಇದೆಲ್ಲ ನೋಡಿಕೊಳ್ಳುತ್ತಾನೆ ಎಂದರು.

ಮಲೆನಾಡು ಭಾಗದಲ್ಲಿ ಶಾಸಕರು ಗೆದ್ದು ಬರಲು ದತ್ತಪೀಠದ ಪಾತ್ರ ತುಂಬಾ ದೊಡ್ಡದಿದೆ. ಶಾಸಕರು ಹಾಗೂ ಸಚಿವರು ಗೆದ್ದು ಬರುತ್ತಿರೋದು ದತ್ತಪೀಠದ ಹೆಸರಿನಿಂದಲೇ. ಅದಕ್ಕಾಗಿ ಕೂಡಲೇ ಹೆಚ್ಚಿನ ಆದ್ಯತೆ ನೀಡಬೇಕೆಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

Intro:Kn_Ckm_04_Pramod_muthalik_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿರುವ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಮಾಧ್ಯಮಗಳ ಜೊತೆ ಮಾತನಾಡಿ ಮೊದಲು ಐದು ವರ್ಷ ಬಿಜೆಪಿ ಸರ್ಕಾರ ಇದ್ದಾಗ ಕರ್ನಾಟಕದ ಹಿಂದೂಗಳಿಗೆ ಅನಿಸಿತ್ತು ದತ್ತಾ ಫೀಠ ಮುಕ್ತ ಆಗುತ್ತೆ ಎಂದೂ ಆಗಲೂ ನಿರಾಶೆ ಆಗಿತ್ತು.ಈಗ ಮತ್ತೆ ಬಿಜೆಪಿ ಸರ್ಕಾರ ಬಂದಿದೆ.ಎಲ್ಲವೂ ನಮ್ಮ ಕೈಯಲ್ಲಿದೆ.ಅದು ಹಿಂದೂಗಳಿಗೆ ಸೇರಬೇಕು ಎಂಬುದು ಮೊದಲು ಆದ್ಯತೆ ನೀಡಬೇಕು. ಮಾತುಕತೆಯ ಮೂಲಕವೇ ಹೇಗೋ ಮಾಡಬೇಕು ಇದು ಹೋರಾಟಗಾರರಿಗೂ ಆನಂದ ಆಗುತ್ತದೆ. ಇಂದಿನ ರಾಜಕರಣ ವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗಿದೆ.ಜಾತಿ ಹಾಗೂ ದುಡ್ಡು ಗುಂಡಾಗಿರಿ ಆ ಶಾಪ ಮೀರಿ ಗೆದ್ದು ಬರುವ ವ್ಯವಸ್ಥೆ ನಿರ್ಮಾಣ ಆಗಿದೆ.ಆ ದೇವರು ಇದ್ದಾನೆ ಎಂದೂ ಹೇಳಿದರು. ಐದು ವರ್ಷದಿಂದಾ ಇಲ್ಲಿನ ಸಮಸ್ಯೆ ಬಗೆಹರಿಸಿಲ್ಲ.ಇದಕ್ಕೆ ಸಮರ್ಥನೆ ಮಾಡಿಕೊಳ್ಳಲು ಸಾಕಷ್ಟು ಉತ್ತರಗಳಿಗೆ ಆದರೇ ನನ್ನಗೆ ಅನಿಸುತ್ತಿದ್ದು ಇದು ರಾಜಕೀಯಗೋಸ್ಕರವಾಗಿ ಎಂದೂ ಸರ್ಕಾರ ಇದನ್ನು ಕೂಡಲೇ ಬಗೆಹರಿಸಬೇಕು.ಮಲೆನಾಡು ಭಾಗದಲ್ಲಿ ಗೆದ್ದು ಬರಲು ದತ್ತಾಫೀಠದ ಪಾತ್ರ ತುಂಬಾ ದೊಡ್ಡದಿದೆ. ಶಾಸಕರು ಹಾಗೂ ಸಚಿವರು ಗೆದ್ದು ಬರುತ್ತಿರೋದು ದತ್ತಾಫೀಠದಿಂದಾ ಕೂಡಲೇ ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದೂ ಚಿಕ್ಕಮಗಳೂರಿನಲ್ಲಿ ಪ್ರಮೋದ್ ಮುತಾಲಿಕ್ ಹೇಳಿದರು........

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.