ETV Bharat / state

ಅತಿವೃಷ್ಟಿ ತಡೆಯಲು ಶೃಂಗೇರಿ ದೇವರ ಮೊರೆ ಹೋದ ಜನಪ್ರತಿನಿಧಿಗಳು

ವರುಣಾಘಾತಕ್ಕೆ ಹೆದರಿದ ಜನ ನಾಯಕರು- ಮಳೆ ಕಡಿಮೆ ಮಾಡುವಂತೆ ದೇವರ ಮೊರೆ ಹೋದ ಜನಪ್ರತಿನಿಧಿಗಳು- ಸಿಎಂ ರಾಜಕೀಯ ಕಾರ್ಯದರ್ಶಿ ಡಿ ಎನ್​ ಜೀವರಾಜ್​, ಶಾಸಕ ರಾಜೇಗೌಡರಿಂದ ಶ್ರೀಗಳ ಭೇಟಿ

political leaders pray that God stop the rain
ಶ್ರೀ ಗಳ ಮೊರೆ ಹೋದ ಜನಪ್ರತಿನಿಧಿಗಳು
author img

By

Published : Jul 13, 2022, 5:49 PM IST

ಚಿಕ್ಕಮಗಳೂರು : ಮಲೆನಾಡಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಭೂಕುಸಿತ, ಗುಡ್ಡಕುಸಿತಗಳು ಉಂಟಾಗಿವೆ. ವರುಣನ ಆರ್ಭಟಕ್ಕೆ ಕಂಗಾಲಾದ ಜನ ನಾಯಕರು ದೇವರ ಮೊರೆ ಹೋಗಿದ್ದಾರೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ. ಡಿ. ರಾಜೇಗೌಡ ಇಬ್ಬರೂ ಸೇರಿ ಶೃಂಗೇರಿ ಶಾರದಾಂಬೆ ಪೀಠದ ಜಗದ್ಗುರು ಭಾರತಿ ತೀರ್ಥ ಸ್ವಾಮೀಜಿಗಳ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಒಟ್ಟೊಟ್ಟಿಗೆ ಮೊರೆ ಹೋಗಿರುವುದು ವಿಶೇಷವಾಗಿದೆ.

ಇದನ್ನೂ ಓದಿ : ತೀರ್ಥಹಳ್ಳಿ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.