ETV Bharat / state

ಸಂಪುಟ ರಚನೆ ಬಳಿಕ ಆಕಾಂಕ್ಷಿಗಳಿಂದ ಅಸಮಾಧಾನ ಸ್ವಾಭಾವಿಕ: ಸಚಿವ ಮಾಧುಸ್ವಾಮಿ

ಬಿಜೆಪಿ ರಾಜ್ಯ ಸಂಪುಟ ರಚನೆ ನಂತರ ಎದ್ದಿರುವ ಅಸಮಾಧಾನ ಕುರಿತು ಚಿಕ್ಕಮಗಳೂರಿನಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿದರು. ಇಂತಹ ಭಿನ್ನಾಭಿಪ್ರಾಯ ಸ್ವಾಭಾವಿಕ ಎಂದು ಹೇಳಿದ್ರು.

ಸಚಿವ ಜೆ.ಸಿ.ಮಾಧುಸ್ವಾಮಿ
author img

By

Published : Aug 21, 2019, 11:23 PM IST

ಚಿಕ್ಕಮಗಳೂರು: ಸಂಪುಟ ರಚನೆಯಾದಾಗ ಅಸಮಾಧಾನ ಕಂಡುಬರುವುದು ಸ್ವಾಭಾವಿಕ. ಬಿಜೆಪಿ ಅವೆಲ್ಲವನ್ನು ಸಮರ್ಥವಾಗಿ ಎದುರಿಸಲಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯ ಸಂಪುಟ ರಚನೆ ನಂತರ ಎದ್ದಿರುವ ಅಸಮಾಧಾನ ಕುರಿತು ಚಿಕ್ಕಮಗಳೂರಿನಲ್ಲಿ ಅವರು ಪ್ರತಿಕ್ರಿಯಿಸಿದರು.

ಸಚಿವ ಜೆ.ಸಿ.ಮಾಧುಸ್ವಾಮಿ

ಬಿಜೆಪಿಯಲ್ಲಿ ಯಾರೂ ರೆಬಲ್ ಆಗಿಲ್ಲ. ಕೆಲವು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಅವರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯ ನಾಯಕರು ಮಾತನಾಡುತ್ತಾರೆ. ಇನ್ನೊಂದು ಹಂತದ ಸಚಿವ ಸಂಪುಟ ರಚನೆಯ ಅವಕಾಶವಿದೆ. ಉಮೇಶ್ ಕತ್ತಿ ಸೇರಿದಂತೆ ಎಲ್ಲರೂ ನಮ್ಮ ಜೊತೆ ಇರಲಿದ್ದಾರೆ ಎಂದು ಮಾಧುಸ್ವಾಮಿ ಹೇಳಿದ್ರು.

Intro:Kn_Ckm_08_Madhuswammy_av_7202347Body:

ಚಿಕ್ಕಮಗಳೂರು :-

ಬಿಜೆಪಿ ಪಕ್ಷದಲ್ಲಿ ಕಳೆದ ಎರಡೂ ದಿನಗಳಿಂದಾ ಎದ್ದಿರುವ ಅಸಮಾಧಾನದ ಹೊಗೆ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ ಅವರು ಬಿಜೆಪಿಯಲ್ಲಿ ಯಾರೂ ರೆಬೆಲ್ ಆ್ಯಕ್ಟಿವಿಟ್ ತೋರಿಲ್ಲ. ಒಂದ್ ಸಲ ಮಂತ್ರಿ ಮಂಡಲ ರಚನೆ ವೇಳೆ ಇದೆಲ್ಲಾ ಸ್ವಾಭಾವಿಕ. ನಾಲ್ಕೈದು ಜನ ನನಗೆ ಕೊಟ್ಟಿಲ್ಲ ಅನ್ನೊದು ಕಾಮನ್. ಅವರನ್ನೆಲ್ಲಾ ಕೂರಿಸಿ ಮಾತನಾಡಿ ಸಮಸ್ಯೆ ಬಗೆಹರಿಸೋ ಶಕ್ತಿ-ಸಾಮಥ್ರ್ಯ ಬಿಜೆಪಿಗೆ ಇದೆ, ನಮಗೆ ಯಾವುದೇ ಗೊಂದಲ-ಟೆನ್ಷನ್ ಇಲ್ಲ ಎಂದು ಹೇಳಿದರು. ಒಂದು ಹಂತದ ಮಂತ್ರಿ ಮಂಡಲ ರಚನೆಗೆ ಅವಕಾಶವಿದೆ, ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ, ಕಾರ್ಯಕರ್ತರು ಈ ರೀತಿ ವರ್ತಿಸಬೇಡಿ ಎಂದು ಉಮೇಶ್ ಕತ್ತಿಯೇ ಹೇಳಿದ್ದಾರೆ. ಉಮೇಶ್ ಕತ್ತಿ ನಮ್ಮ ಜೊತೆ ಇದ್ದಾರೆಂಬ ಗ್ಯಾರಂಟಿ ನಮಗಿದೆ ಎಂದೂ ಹೇಳಿದರು. ಇನ್ನು ತಿಪ್ಪಾರೆಡ್ಡಿ, ನಾನು ಸಿನಿಯರ್ ಇದ್ದೆ. ಆರು ಬಾರಿ ಗೆದ್ದಿದ್ದೆ ನನ್ನನ್ನ ಪರಿಗಣಿಸಬೇಕಿತ್ತು, ವರಿಷ್ಠರ ಜೊತೆ ಮಾತನಾಡುತ್ತೇನೆ, ಗೂಳಿಹಟ್ಟಿ ಶೇಖರ್, ನಾನು ಪಾರ್ಟಿ ಬಿಟ್ಟು ಎಲ್ಲೂ ಹೋಗಲ್ಲ. ಅಲ್ಲಿ-ಇಲ್ಲಿ ಹೋಗಿ ಬಂದು ಸಾಕಾಗಿದೆ ಎಂದಿದ್ದಾರೆ ನಮಗೆ ಯಾವುದೇ ಟೆನ್ಷನ್ ಇಲ್ಲ ಎಂದಿದ್ದಾರೆ. ಇದೇ ವೇಳೆ, ಅನರ್ಹ ಶಾಸಕಕರ ಬಗ್ಗೆ ಮಾತನಾಡಿದ ಇವರು ಕೋರ್ಟ್ ತೀರ್ಮಾನಕ್ಕಾಗಿ ಕಾಯುತ್ತಿದ್ದಾರೆ. ಅವರು ಅಷ್ಟೆ ಬೇರೆ ಯಾವುದೇ ತೀರ್ಮಾನ ಮಾಡ್ತಿಲ್ಲ. ನ್ಯಾಯಾಲಯದಲ್ಲಿ ತೀರ್ಮಾನ ಆಗೋವರೆಗೂ ನಾವು-ಅವರು ಏನೂ ಮಾಡಲು ಆಗಲ್ಲ ಎಂದೂ ಚಿಕ್ಕಮಗಳೂರಿನಲ್ಲಿ ಹೇಳಿದರು.....

byte:-1 ಮಾಧುಸ್ವಾಮಿ.......... ಸಚಿವ

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.