ETV Bharat / state

ಸಚಿವನಾಗಲಿಲ್ಲ, ಅದಕ್ಕೇ ಕ್ಷೇತ್ರಕ್ಕೆ ಬಂದೆ, ನಗುನಗುತ್ತಲೇ ಕುಮಾರಸ್ವಾಮಿ ಅಸಮಾಧಾನ.. - ಮುಖ್ಯಮಂತ್ರಿ ಯಡಿಯೂರಪ್ಪ

ಸಚಿವ ಸ್ಥಾನ ಆಕ್ಷಾಂಕಿಯಾಗಿದ್ದ ಮೂಡಿಗೆರೆ ಕ್ಷೇತ್ರದ ಶಾಸಕ ಎಂ ಪಿ ಕುಮಾರಸ್ವಾಮಿಯವರು ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಾಜರಾಗದೆ ಸ್ವಕ್ಷೇತ್ರಕ್ಕೆ ವಾಪಾಸಾಗಿದ್ದಾರೆ. ಆದರೆ, ತಮ್ಮೊಳಗಿನ ಬೇಗುದಿಯನ್ನ ನಗು ನಗುತ್ತಲೇ ವ್ಯಕ್ತಪಡಿಸಿದ್ದಾರೆ.

ಶಾಸಕ ಎಂ ಪಿ ಕುಮಾರಸ್ವಾಮಿ
author img

By

Published : Aug 20, 2019, 5:48 PM IST

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಶಾಸಕ ಎಂ ಪಿ ಕುಮಾರಸ್ವಾಮಿ ಇಂದು ನಡೆದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಬಗ್ಗೆ ಕೇಳಿದ್ರೇ ತಮಗಾದ ಅಸಮಾಧಾವವನ್ನ ಅವರು ನಗು ನಗುತ್ತಲೇ ಹೊರ ಹಾಕಿದ್ದಾರೆ.

ನಿನ್ನೆ ತಡರಾತ್ರಿ ತನಕ ಬೆಂಗಳೂರಿನಲ್ಲೇ ಇದ್ದ ಶಾಸಕ ಎಂ ಪಿ ಕುಮಾರಸ್ವಾಮಿ ಅವರು, ಬಲಗೈ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗದ ಹಿನ್ನಲೆ ಸ್ವಲ್ವ ಅಸಮಾಧಾನ ಗೊಂಡಿದ್ದಾರೆ. ಬೆಳಗ್ಗೆಯೇ ಬೆಂಗಳೂರಿನಿಂದ ಮೂಡಿಗೆರೆಗೆ ವಾಪಸಾಗಿದ್ದಾರೆ. ಆ ಮೂಲಕ ತಮಗಿರುವ ಅಸಮಾಧಾನ ತೋರ್ಪಡಿಸಿದ್ದಾರೆ.

ಶಾಸಕ ಎಂ ಪಿ ಕುಮಾರಸ್ವಾಮಿ ಅಸಮಾಧಾನ..

ಮೂಡಿಗೆರೆ ತಾಲೂಕು ಮಹಾ ಮಳೆಗೆ ತತ್ತರಿಸಿ ಹೋಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಇತರೇ ಸಮಾಜದವರು ಕ್ಷೇತ್ರಕ್ಕೆ ಬಂದೂ ಹೋಗಿದ್ದಾರೆ. ನಾಳೆ ಅಥವಾ ನಾಡಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಬರುವ ಹಿನ್ನೆಲೆ ಕೇತ್ರದಲ್ಲಿ ಇದ್ದೇನೆ, ನಾನೇನೂ ಸಚಿವನಾಗಿಲ್ಲ. ಆದ್ದರಿಂದ ನಾನು ಕ್ಷೇತ್ರಕ್ಕೆ ವಾಪಸ್ ಬಂದೆ. ನಮ್ಮ ಸಮುದಾಯಕ್ಕೆ ಮುಂದಿನ ಸಾರಿ ನಿರ್ಲಕ್ಷ್ಯ ಮಾಡಬಾರದು. ಯಾರಿಗಾದರೂ ಮಂತ್ರಿ ಸ್ಥಾನ ಕೊಡಲಿ, ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ ಎಂದು ನಗು ನಗುತ್ತಲೇ ತಮ್ಮ ಅಸಮಾಧಾನ ಹೊರಹಾಕಿದರು.

Intro:Kn_Ckm_03_Mla Mp Kumarswamy_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಇಂದು ನಡೆಯುವ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಗೈರಾಗಿದ್ದು ನಗು ನಗುತ್ತಲೇ ಅಸಮಾಧಾನ ಹೊರ ಹಾಕಿದ್ದಾರೆ. ನಿನ್ನೆ ತಡರಾತ್ರಿ ತನಕ ಬೆಂಗಳೂರಿನಲ್ಲೇ ಇದ್ದ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಬಲಗೈ ಸಮುದಾಯಕ್ಕೆ ಸಿಗದ ಪ್ರತಿನಿದ್ಯ ಸಿಗದ ಹಿನ್ನಲೆ ಸ್ವಲ್ವ ಅಸಮಾಧಾನ ಗೊಂಡಿದ್ದಾರೆ. ಬೆಳಗ್ಗೆಯೇ ಬೆಂಗಳೂರಿನಿಂದ ಮೂಡಿಗೆರೆಗೆ ಶಾಸಕರ ಆಗಮನವಾಗಿದ್ದು ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಸಚಿವ ಸ್ಥಾನದ ತೀವ್ರ ಆಕ್ಷಾಂಕಿಯಾಗಿದ್ದರು. ಮೂಡಿಗೆರೆ ತಾಲೂಕಿನಲ್ಲಿ ಮಹಾ ಮಳೆಗೆ ತತ್ತರಿಸಿ ಹೋಗಿದ್ದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಇತರೇ ಸಮಾಜದವರು ಕ್ಷೇತ್ರಕ್ಕೆ ಬಂದೂ ಹೋಗಿದ್ದಾರೆ. ನಾಳೆ ಅಥವಾ ನಾಡಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿ ವಿಕ್ಷಣೆ ಬರುವ ಹಿನ್ನೆಲೆ ಕೇತ್ರದಲ್ಲಿ ಇದ್ದೇನೆ ನಾನೇನು ಸಚಿವನಾಗಿಲ್ಲ. ಆದರಿಂದ ಹಾಗೇ ನಾನು ಕ್ಷೇತ್ರಕ್ಕೆ ವಾಪಸ್ಸು ಬಂದೆ. ನಮ್ಮ ಸಮುದಾಯಕ್ಕೆ ಮುಂದಿನ ಸಾರಿ ನಿರ್ಲಕ್ಷ್ಯ ಮಾಡಬಾರದು ಯಾರಿಗಾದರೂ ಮಂತ್ರಿ ಸ್ಥಾನ ಕೊಡಲಿ ನಾನು ಸಹ ಸಚಿವ ಆಕಾಂಕ್ಷೆ ಅಗಿದ್ದೇ ಎಂದೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಗು ನಗುತ್ತಲೇ ತಮ್ಮ ಅಸಮಾಧಾನ ಹೊರಹಾಕಿದರು....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.