ETV Bharat / state

ಚಿಕ್ಕಮಗಳೂರಿನ ವೈದ್ಯನ ವರದಿ ನೆಗೆಟಿವ್​​​​​​​​​​​​​​​​​​​​​​... ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ - latest chikkamagalur

ಪಾಸಿಟಿವ್​ ಬಂದ ವೈದ್ಯನ ರಿಪೋರ್ಟ್ ಮರುಪರಿಶೀಲಿಸಲು ಜಿಲ್ಲಾಡಳಿತವು ಹಾಸನ, ಶಿವಮೊಗ್ಗ, ಬೆಂಗಳೂರಿನ ಲ್ಯಾಬ್​ಗಳಿಗೆ ಕಳಿಸಿ ಕೊಡಲಾಗಿತ್ತು. ಮೂರು ಕಡೆ ಕೂಡಾ ನೆಗೆಟಿವ್ ಬಂದ ಹಿನ್ನೆಲೆ ಕೋವಿಡ್ ಆಸ್ಪತ್ರೆಯಿಂದ ಡಾಕ್ಟರನ್ನು ಬಿಡುಗಡೆ ಮಾಡಲಾಗಿದೆ.

Locals greeted with welcoming to Doctor
ಚಪ್ಪಾಳೆ ಹೊಡೆದು ಸ್ವಾಗತಿಸಿದ ಸ್ಥಳೀಯರು
author img

By

Published : May 24, 2020, 4:21 PM IST

ಚಿಕ್ಕಮಗಳೂರು: ಇಡೀ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಮೂಡಿಗೆರೆ ವೈದ್ಯರೊಬ್ಬರ ಕೊರೊನಾ ಪಾಸಿಟಿವ್​ ವರದಿ ನೆಗೆಟಿವ್​ ಎಂದು ಧೃಡಪಟ್ಟಿದ್ದು ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ವರದಿ ನೆಗೆಟಿವ್ ಬಂದ ವೈದ್ಯನನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದ ಸ್ಥಳೀಯರು

ಪಾಸಿಟಿವ್​ ಬಂದ ವೈದ್ಯನ ರಿಪೋರ್ಟ್ ಮರುಪರಿಶೀಲಿಸಲು ಜಿಲ್ಲಾಡಳಿತವು ಹಾಸನ, ಶಿವಮೊಗ್ಗ, ಬೆಂಗಳೂರಿನ ಲ್ಯಾಬ್​ಗಳಿಗೆ ಕಳಿಸಿ ಕೊಡಲಾಗಿತ್ತು. ಮೂರು ಕಡೆ ಕೂಡಾ ನೆಗೆಟಿವ್ ಬಂದ ಹಿನ್ನೆಲೆ ಕೋವಿಡ್-19 ಆಸ್ಪತ್ರೆಯಿಂದ ಡಾಕ್ಟರನ್ನು ಬಿಡುಗಡೆ ಮಾಡಲಾಗಿದೆ. ಡಾಕ್ಟರ್ ಮನೆಗೆ ಬರುತ್ತಿದಂತೆ ಸ್ಥಳೀಯರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ಡಾಕ್ಟರ್​​​​​ ಕೂಡಾ ಬಡಾವಣೆ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ಮೇ 19 ರಿಂದ ಡಾಕ್ಟರ್​​​​​​​​​​​​​​​​​​ ವಾಸವಾಗಿದ್ದ ಸುಶಾಂತ್ ನಗರವನ್ನು ಸೀಲ್​ಡೌನ್ ಮಾಡಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.