ETV Bharat / state

ಆನೆ ದಂತ ಮಾರಾಟ: ಆರೋಪಿಗಳ ಬಂಧನ

author img

By

Published : Dec 25, 2019, 6:24 PM IST

Updated : Dec 25, 2019, 7:23 PM IST

ಚಿಕ್ಕಮಗಳೂರಿನ ಅರಣ್ಯ ಪೊಲೀಸ್ ಸಂಚಾರಿ ದಳವು ಆನೆ ದಂತ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Elephant ivory sale
ಆನೆ ದಂತ ಮಾರಾಟದಲ್ಲಿ ತೊಡಗಿದ್ದ ಆರೋಪಿಗಳ ಬಂಧನ

ಚಿಕ್ಕಮಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ಜಿಲ್ಲೆಯ ಅರಣ್ಯ ಪೊಲೀಸ್ ಸಂಚಾರಿ ದಳ ಹಲವು ದಿನಗಳಿಂದ ಆನೆ ದಂತ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾವಣಗೆರೆ ನಗರದ ಅಥಿತಿ ಗೃಹವೊಂದರಲ್ಲಿ ಆನೆ ದಂತ ಮಾರಾಟ ಮಾಡುವ ಸಮಯದಲ್ಲಿ ಕಾರ್ಯಾಚರಣೆ ನಡೆಸಿರುವ ಚಿಕ್ಕಮಗಳೂರು ಅರಣ್ಯ ಪೊಲೀಸ್ ಸಂಚಾರಿ ದಳದ ಸಿಬ್ಬಂದಿ, ರಮೇಶ್ ಮತ್ತು ಕಾಟಪ್ಪ ಎಂಬುವವರನ್ನು ವಶಕ್ಕೆ ಪಡೆದಿದ್ದು, ಅವರ ಬಳಿಯಿಂದ ಎರಡು ಆನೆ ದಂತ ಮತ್ತು ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

Elephant ivory sale
ಆನೆ ದಂತ ಮಾರಾಟದಲ್ಲಿ ತೊಡಗಿದ್ದ ಆರೋಪಿಗಳ ಬಂಧನ

ಇಬ್ಬರೂ ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಯಡಿ ಪ್ರಕರಣ ದಾಖಲಿಸಿದ್ದಾರೆ. ಹಲವು ದಿನಗಳಿಂದ ಚಿಕ್ಕಮಗಳೂರು, ಅಜ್ಜಂಪುರ ಆಸು ಪಾಸಿನ ಎರಡು ಜಿಲ್ಲೆಯ ಗಡಿಯಲ್ಲಿ ಆನೆ ದಂತ ಮಾರಾಟ ಮತ್ತು ಕಳ್ಳಸಾಗಣೆ ಬಗ್ಗೆ ಕಳೆದ ಒಂದು ತಿಂಗಳಿಂದ ಮಾಹಿತಿಯನ್ನು ಅರಣ್ಯ ಪೊಲೀಸ್​ ಸಂಚಾರಿ ದಳ ಕಲೆ ಹಾಕುತ್ತಿತ್ತು. ಸ್ಥಳೀಯರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಲಕ್ಷಾಂತರ ಮೌಲ್ಯದ ಆನೆ ದಂತವನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Intro:Kn_Ckm_04_Forest_dalli_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪೊಲೀಸ್ ಸಂಚಾರಿ ದಳ ಮಿಂಚಿನ ಕಾರ್ಯಚರಣೆ ನಡೆಸುವುದರ ಮೂಲಕ ಹಲವು ದಿನಗಳಿಂದ ಆನೆ ದಂತ ಮಾರಟದಲ್ಲಿ ತೊಡಗಿದ್ದಂತಹ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾವಣಗೆರೆ ನಗರದ ಅಥಿತಿ ಗೃಹವೊಂದರಲ್ಲಿ ಆನೆ ದಂತ ಮಾರಟ ಮಾಡುವ ಸಮಯದಲ್ಲಿ ಕಾರ್ಯಚರಣೆ ನಡೆಸಿರುವ ಚಿಕ್ಕಮಗಳೂರು ಅರಣ್ಯ ಪೊಲೀಸ್ ಸಂಚಾರಿದಳದ ಸಿಬ್ಬಂಧಿಗಳು ರಮೇಶ್ ಮತ್ತು ಕಾಟಪ್ಪ ಎಂಬುವವರನ್ನು ವಶಕ್ಕೆ ಪಡೆದಿದ್ದು ಅವರ ಬಳಿಯಿಂದಾ ಎರಡು ಆನೆ ದಂತ ಮತ್ತು ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರೂ ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಯಡಿ ಪ್ರಕರಣ ದಾಖಲಿಸಿದ್ದಾರೆ. ಹಲವು ದಿನಗಳಿಂದ ಚಿಕ್ಕಮಗಳೂರು, ಅಜ್ಜಂಪುರ ಆಸು ಪಾಸಿನ ಎರಡು ಜಿಲ್ಲೆಯ ಗಡಿಯಲ್ಲಿ ಆನೆ ದಂತ ಮಾರಟ ಮತ್ತು ಕಳ್ಳಸಾಗಣೆ ಬಗ್ಗೆ ಕಳೆದ ಒಂದು ತಿಂಗಳಿಂದ ಮಾಹಿತಿಯನ್ನು ಅರಣ್ಯ ಪೋಲಿಸ್ ಸಂಚಾರಿ ದಳ ಕಲೆ ಹಾಕುತ್ತಿತ್ತು. ಸ್ಥಳೀಯರು ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ ಲಕ್ಷಾಂತರ ಮೌಲ್ಯದ ಆನೆ ದಂತವನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
Last Updated : Dec 25, 2019, 7:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.