ETV Bharat / state

ಚಿಕ್ಕಮಗಳೂರಿನ ಸಾತ್ಕೋಳಿಯಲ್ಲಿ ದಂಪತಿ ಹತ್ಯೆ... ಕಾರಣ ನಿಗೂಢ - Double murder in chickamagaluru

ಎನ್ಆರ್ ಪುರ ತಾಲೂಕಿನ ಮುತ್ತಿನಕೊಪ್ಪಗ್ರಾಮದ ಸಾತ್ಕೋಳಿ ಎಂಬಲ್ಲಿ ದಂಪತಿ ಕೊಲೆಯಾಗಿದ್ದು, ಕಾರಣ ಇನ್ನೂ ನಿಗೂಡವಾಗಿದೆ.

ಡಬಲ್​ ಮರ್ಡರ್​: ಸಾತ್ಕೋಳಿಯಲ್ಲಿ ಕೊಲೆಯಾಗಿರುವ ದಂಪತಿ
author img

By

Published : Aug 31, 2019, 7:24 PM IST

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಸಾತ್ಕೋಳಿ ಎಂಬಲ್ಲಿ ದಂಪತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಪತಿ ಧರ್ಮಯ್ಯ(45) ಹಾಗೂ ಪತ್ನಿ ಭಾರತಿ(31) ಮೃತ ದಂಪತಿ. ಇವರಿಗೆ 12 ವರ್ಷದ ಮಗನಿದ್ದಾನೆ. ಆದರೆ, ಕೊಲೆ ಮಾಡಿದವರ ಸುಳಿವು ಇನ್ನೂ ತಿಳಿದಿಲ್ಲ. ಜೊತೆಗೆ ಕೊಲೆಗೆ ನಿಖರ ಕಾರಣವೂ ತಿಳಿದು ಬಂದಿಲ್ಲ. ಸದ್ಯ ಮೃತ ದೇಹಗಳನ್ನು ಎನ್ಆರ್ ಪುರ ಸರ್ಕಾರಿ ಆಸ್ವತ್ರೆಗೆ ರವಾನೆ ಮಾಡಲಾಗಿದೆ.

ಇನ್ನೂ ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿರುವ ಎನ್ಆರ್ ಪುರ ಪೋಲಿಸರು, ತನಿಖೆ ನಡೆಸುತ್ತಿದ್ದಾರೆ.

Intro:Kn_Ckm_02_Double murder_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಸಾತ್ಕೋಳಿ ಎಂಬಲ್ಲಿ ಗಂಡ ಹೆಂಡತಿಯಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಪತಿ ಧರ್ಮಯ್ಯ(45) ಪತ್ನಿ ಭಾರತಿ (31) ಮೃತ ದಂಪತಿಗಳಾಗಿದ್ದು. ಮೃತರಿಗೆ 12 ವರ್ಷದ ಮಗನಿದ್ದಾನೆ.ಆದರೆ ಕೊಲೆ ಮಾಡಿದವರ ಸುಳಿವು ಇನ್ನೂ ತಿಳಿದ್ದಿಲ್ಲ. ಕೊಲೆಯ ಏತಕ್ಕಾಗಿ ನಡೆದಿದೆ ಎಂಬುದು ಸಹ ತಿಳಿದು ಬರುತ್ತಿಲ್ಲ. ಎನ್ ಆರ್ ಪುರ ಪೋಲಿಸರು ಸ್ಥಳಕ್ಕೇ ಬೇಟಿ ನೀಡಿ ಮೃತ ದೇಹಗಳನ್ನು ಎನ್ ಆರ್ ಪುರ ಸರ್ಕಾರಿ ಆಸ್ವತ್ರೆಗೆ ರವಾನೆ ಮಾಡಲಾಗಿದ್ದು ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.