ETV Bharat / state

ಕಂದಾಯ ನಿರೀಕ್ಷಕರಿಗೆ ಕಪಾಳಮೋಕ್ಷ ಮಾಡಿಲ್ಲ: ಸ್ಪಷ್ಟೀಕರಣ ನೀಡಿದ ಡಿಸಿ - District collector slapped

ಕಂದಾಯ ನಿರೀಕ್ಷಕರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Claims for Revenue Expectors
ಪುನರ್ವಸತಿ ಪ್ರಗತಿ ಪರಿಶೀಲಿಸುವ ಸಂದರ್ಭ
author img

By

Published : Jan 23, 2020, 5:07 PM IST

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ಕಂದಾಯ ನಿರೀಕ್ಷಕರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಇದು ಸತ್ಯಕ್ಕೆ ದೂರವಾದ ವಿಷಯ. ನಾನು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ ವಿಡಿಯೋ

ಕಳೆದ ಆಗಸ್ಟ್​​ನಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾದ ಮನೆಗಳ ಪುನರ್ವಸತಿ ಪ್ರಗತಿ ಪರಿಶೀಲಿಸುವ ಸಂದರ್ಭದಲ್ಲಿ ಪರಿಹಾರ ಹಣ ನಿರೀಕ್ಷಕ ಹಾಗೂ ಪಿಡಿಒ ಅವರ ಬಳಿ ವಿವರ ಕೇಳಿದ್ದೇನೆ. ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದೇನೆ. ಆದರೆ, ಅವರ ಮೇಲೆ ಯಾವುದೇ ರೀತಿ ಹಲ್ಲೆ ನಡೆಸಿಲ್ಲ ಎಂದು ಪ್ರತಿಕಾ ಪ್ರಕಟಣೆ ಹೊರಡಿಸಿದ್ದಾರೆ.

Claims for Revenue Expectors
ಸ್ಪಷ್ಟೀಕರಣ ನೀಡಿದ ಜಿಲ್ಲಾಧಿಕಾರಿ

ಕಂದಾಯ ನಿರೀಕ್ಷಕರು ಸಹ ತಮ್ಮ ಮೇಲೆ ಕಪಾಳ ಮೋಕ್ಷ ಅಥವಾ ಹಲ್ಲೆ ನಡೆಸಿಲ್ಲ ಎಂದೂ ತಿಳಿಸಿದ್ದಾರೆ.

Intro:Kn_Ckm_02_Dc_Spastane_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ಕಂದಾಯ ನಿರೀಕ್ಷಕರಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂಬ ಸುದ್ದಿಗೆ ಸಂಭದಿಸಿದ್ದಂತೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ವಷ್ಟನೇ ನೀಡಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಮಳೆಯಿಂದಾ ಉಂಟಾದ ಪ್ರಕೃತಿ ವಿಕೋಪದಿಂದಾ ಹಾನಿಗೊಳಗಾದ ಮನೆಗಳ ಪುನರ್ವಸತಿ ಪ್ರಗತಿಯನ್ನು ಪರಿಶೀಲಿಸುವ ಸಂಬಂಧವಾಗಿ ತೆರಳಿದ್ದಾಗ ಪ್ರಕೃತಿ ವಿಕೋಪ ನಿಭಾಯಿಸುವ ವಿಚಾರದಲ್ಲಿ ಪರಿಹಾರ ಹಣ ನಿರೀಕ್ಷಕರು ಹಾಗೂ ಪಿ ಡಿ ಓ ಅವರನ್ನು ಕೇಳಲಾಗಿದ್ದು ಮತ್ತು ಸಂಬಂಧದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದು ಅವರ ಮೇಲೆ ಯಾವುದೇ ರೀತಿಯಾ ಹಲ್ಲೆ ಮಾಡಿಲ್ಲ ಎಂದೂ ಜಿಲ್ಲಾಧಿಕಾರಿ ಪ್ರತಿಕಾ ಪ್ರಕಟಣೆ ಹೊರಡಿಸಿದ್ದಾರೆ. ಈ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಬಿಂಬಿತ ವರದಿಯಾಗಿದೆ ಇಂತಹ ಯಾವುದೇ ರೀತಿಯಾ ಘಟನೆಯೂ ನಡೆದಿಲ್ಲ ಹಾಗೂ ಕಂದಾಯ ನಿರೀಕ್ಷಕರ ಮೇಲೆ ಯಾವುದೇ ರೀತಿಯಾ ಹಲ್ಲೆ ನಡೆದಿಲ್ಲ. ಈ ಸಂಬಂಧವಾಗಿ ಕಂದಾಯ ನಿರೀಕ್ಷಕರು ಸಹ ತಮ್ಮ ಮೇಲೆ ಯಾವುದೇ ರೀತಿಯಾ ಕಪಾಳ ಮೋಕ್ಷ ಅಥವಾ ಹಲ್ಲೆ ನಡೆದಿಲ್ಲ ಎಂದೂ ಮಾಧ್ಯಮದ ಸುದ್ದಿ ನೋಡಿ ಅಲ್ಲಗೆಳದಿದ್ದಾರೆ ಎಂದೂ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ವಷ್ಟಿಕರಣ ನೀಡಿದ್ದಾರೆ.....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.