ETV Bharat / state

ಉಚಿತ ಸೇವೆ ನೀಡುತ್ತಿದ್ದ ಆ್ಯಂಬುಲೆನ್ಸ್​ಗೆ ಕಿಡಿಗೇಡಿಗಳಿಂದ ಹಾನಿ - Damage to ambulance in Tarikere

ತರೀಕೆರೆಯಲ್ಲಿ ಸಾರ್ವಜನಿಕರಿಗೆ ಉಚಿತ ಸೇವೆ ನೀಡುತ್ತಿದ್ದ ಆ್ಯಂಬುಲೆನ್ಸ್​ಗೆ ಹಾನಿ ಮಾಡಲಾಗಿದೆ.

Damage to ambulance
ಆ್ಯಂಬುಲೆನ್ಸ್​ಗೆ ಹಾನಿ
author img

By

Published : May 29, 2021, 1:38 PM IST

ಚಿಕ್ಕಮಗಳೂರು: ಕಿಡಿಗೇಡಿಗಳು ಆ್ಯಂಬುಲೆನ್ಸ್​ಗೆ ಹಾನಿ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ನಗರದ ಇಂದಿರಾ ಕ್ಯಾಂಟೀನ್ ಬಳಿ ನಡೆದಿದೆ.

ಕಿಡಿಗೇಡಿಗಳು ಕಲ್ಲು, ದೊಣ್ಣೆಗಳಿಂದ ಆ್ಯಂಬುಲೆನ್ಸ್​ನ ಗಾಜುಗಳನ್ನು ಪುಡಿ ಮಾಡಿದ್ದಾರೆ. ನಿನ್ನೆ (ಶುಕ್ರವಾರ) ರಾತ್ರಿ ಈ ಘಟನೆ ನಡೆದಿದೆ.

ಗೋಪಿಕೃಷ್ಣ ಎಂಬುವರು ಸಾರ್ವಜನಿಕರಿಗೆ ಉಚಿತ ಸೇವೆ ಒದಗಿಸುವ ಸಲುವಾಗಿ ಆಕ್ಸಿಜನ್ ವ್ಯವಸ್ಥೆಯಿರುವ ನಾಲ್ಕು ಆ್ಯಂಬುಲೆನ್ಸ್​ಗಳನ್ನು ನೀಡಿದ್ದರು.

ಓದಿ : ಕೊರೊನಾ ಔಷಧಿ ಹೆಸರಲ್ಲಿ ನಕಲಿ ಅಕೌಂಟ್​ ಕ್ರಿಯೇಟ್​... ನೈಜೀರಿಯಾ ಪ್ರಜೆ ಸೇರಿ ಇಬ್ಬರ ಬಂಧನ

ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯದ 4 ಆಂಬುಲೆನ್ಸ್ ನೀಡಿದ್ದರು. ಒಂದು ಆಂಬುಲೆನ್ಸ್​ಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.