ETV Bharat / state

ಚಿಕ್ಕಮಗಳೂರು : ನೆರೆ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದ ಹೆಚ್​ಡಿಕೆ - Former CM HDK

ಚಿಕ್ಕಮಗಳೂರು ಜಿಲ್ಲೆಯ ನೆರೆ ಬಾಧಿತ ಪ್ರದೇಶಗಳಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಳಸಲದಲ್ಲಿ ಸಂತ್ರಸ್ಥರ ಅಹವಾಲು ಸ್ವೀಕರಿಸಿದ ಹೆಚ್ಡಿಕೆಯೊಂದಿಗೆ ಜನರು ತಮ್ಮ ಅಳಲನ್ನು ತೋಡಿಕೊಂಡರು.

ಚಿಕ್ಕಮಗಳೂರು : ನೆರೆ ಪೀಡಿತ ಪ್ರದೇಶಗಳಿಗೆ ಹೆಚ್ಡಿಕೆ ಭೇಟಿ
author img

By

Published : Aug 19, 2019, 7:45 PM IST

ಚಿಕ್ಕಮಗಳೂರು: ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೆರೆ ಬಾಧಿತ ಪ್ರದೇಶಗಳಾದ ಮೂಡಿಗೆರೆ ತಾಲೂಕಿನ ನೆಲ್ಲಿಬೀಡು, ಸಂಸೆ, ಕಳಸ, ಹಿರೇಭೈಲು ಗ್ರಾಮಕ್ಕೆ ಭೇಟಿ ನೀಡಿದರು. ಈ ವೇಳೆ ಕಳಸದಲ್ಲಿ ನೆರೆ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದ ಕುಮಾರಸ್ವಾಮಿಯೊಂದಿಗೆ ಜನರು ತಮ್ಮ ನೋವನ್ನು ತೋಡಿಕೊಂಡಿದ್ದು, ಕುದುರೆಮುಖದಲ್ಲಿ 2 ಸಾವಿರಕ್ಕೂ ಅಧಿಕ ಕ್ವಾಟ್ರಾಸ್ ಮನೆಗಳು ಪಾಳು ಬಿದ್ದಿವೆ. ನಿರಾಶ್ರಿತರಿಗೆ ಆ ಮನೆಗಳನ್ನು ನೀಡಿದರೇ ಅನುಕೂಲ ಆಗಲಿದೆ ಎಂದೂ ಮನವಿ ಮಾಡಿದರು.

ನೆರೆ ಪೀಡಿತ ಪ್ರದೇಶಗಳಿಗೆ ಹೆಚ್ಡಿಕೆ ಭೇಟಿ

ಈ ಸಂಧರ್ಭದಲ್ಲಿ ಹೆಚ್.ಡಿ ಕುಮಾರಸ್ವಾಮಿಗೆ ಮಾಜಿ ಸಚಿವ ನಿಂಗಯ್ಯ, ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ, ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಸಾಥ್ ನೀಡಿದರು.

Intro:Kn_Ckm_04_HD Kumarswamy_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಸುರಿದ ನಿರಂತರ ಮಳೆಯಿಂದಾ ಮಲೆನಾಡು ಭಾಗದಲ್ಲಿ ಜನರು ಸಂಕಷ್ಟದಲ್ಲಿ ಭೂಮಿ, ತೋಟ,ಮನೆಗಳನ್ನು ಕಳೆದುಕೊಂಡು ನೂರಾರು ಜನರು ಬೀದಿಗೆ ಬಿದ್ದಿದ್ದಾರೆ.ಅತಿಯಾದ ನೆರೆ ಹಾವಳಿ ಬಂದತಹ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇಂದೂ ಭೇಟಿ ನೀಡಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧ ಪ್ರದೇಶಗಳಿಗೆ ಭೇಟಿಯನ್ನು ನೀಡಲಿದ್ದಾರೆ.ಮೂಡಿಗೆರೆ ತಾಲೂಕಿನಲ್ಲಿ ನೆಲ್ಲಿಬೀಡು, ಸಂಸೆ,ಕಳಸ, ಹಿರೇಭೈಲು, ಗ್ರಾಮಕ್ಕೆ ಕುಮಾರಸ್ವಾಮಿ ಅವರು ಭೇಟಿ ನೀಡಲಿದ್ದು ಇದೇ ಸಂದರ್ಭದಲ್ಲಿ ಕಳಸದಲ್ಲಿ ನೆರೆ ಸಂತ್ರಸ್ಥರಿಂದ ಅಹವಾಲು ಸ್ವೀಕರಿಸಿದರು.ತಮ್ಮ ನೋವುಗಳನ್ನು ಸಂತ್ರಸ್ಥರು ಕುಮಾರಸ್ವಾಮಿ ಅವರ ಬಳಿ ಹೇಳಿಕೊಂಡಿದ್ದು ಕುದುರೆಮುಖದಲ್ಲಿ 2 ಸಾವಿರಕ್ಕೂ ಅಧಿಕ ಕ್ವಾಟ್ರಾಸ್ ಮನೆಗಳು ಪಾಳು ಬಿದ್ದಿದೆ.ನಿರಾಶ್ರಿತರಿಗೆ ಆ ಮನೆಗಳನ್ನು ನೀಡಿದರೇ ಅನುಕೂಲ ಆಗಲಿದೆ ಎಂದೂ ನಿರಾಶ್ರಿತರು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ನಿಂಗಯ್ಯ, ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ, ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಅವರಿಗೆ ಸಾಥ್ ನೀಡಿದರು....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.