ಚಿಕ್ಕಮಗಳೂರು: ನಗರದಲ್ಲಿ ನಿಮ್ಮ ಮಿತ್ರ 24*7 ವಾಹನಗಳಿಗೆ ಎಸ್ಪಿ ಎಂ.ಹೆಚ್. ಅಕ್ಷಯ್ ಚಾಲನೆ ನೀಡಿದರು.
ಚಿಕ್ಕಮಗಳೂರು ಎಸ್ಪಿ ಎಂ.ಹೆಚ್. ಅಕ್ಷಯ್ ಈ ವಾಹನಗಳಿಗೆ ಚಾಲನೆ ನೀಡಿದ್ದು, ಸಂಕಷ್ಟದ ಸಮಯದಲ್ಲಿ ಕರೆ ಮಾಡಿದರೆ ಪೊಲೀಸರು ಆಗಮಿಸಲಿದ್ದಾರೆ.
ಆಪತ್ತಿನಲ್ಲಿರುವ ಜನರು 112 ನಂಬರಿಗೆಗೆ ಕರೆ ಮಾಡಲು ಪೊಲೀಸ್ ಇಲಾಖೆ ಮನವಿ ಮಾಡಿದ್ದು, ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡಿಸಿಕೊಳ್ಳುವಂತೆ ಎಸ್ಪಿ ತಿಳಿಸಿದ್ದಾರೆ. ಇಂದು
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊಸದಾಗಿ 16 ವಾಹನಗಳಿಗೆ ಚಾಲನೆ ನೀಡಲಾಯಿತು.