ಚಿಕ್ಕಮಗಳೂರು: 2017, 2018, 2019, ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ, ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳ ಹೆಸರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ. ಟಿ. ರವಿ ಇಂದು ಪ್ರಕಟಿಸಿದ್ದಾರೆ.
ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ, ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗಳ ಕ್ರೀಡಾಪಟುಗಳ ವಿವರ ಈ ಕೆಳಗಿನಂತಿದೆ.
![State athletes name announced](https://etvbharatimages.akamaized.net/etvbharat/prod-images/9387670_528_9387670_1604207688000.png)
![State athletes name announced](https://etvbharatimages.akamaized.net/etvbharat/prod-images/9387670_801_9387670_1604207655660.png)
![State athletes name announced](https://etvbharatimages.akamaized.net/etvbharat/prod-images/9387670_744_9387670_1604207786600.png)
![State athletes name announced](https://etvbharatimages.akamaized.net/etvbharat/prod-images/9387670_819_9387670_1604207719730.png)