ಚಿಕ್ಕಮಗಳೂರು: ರಾತ್ರಿ ರಿಸೆಪ್ಷನ್ಗೆ ಇದ್ದ ವರ ಬೆಳಗ್ಗೆ ಮುಹೂರ್ತಕ್ಕೆ ನಾಪತ್ತೆ ಆಗಿರುವ ಘಟನೆ ತರೀಕರೆ ತಾಲೂಕಿನ ಶೃಂಗೇರಿ ಸಮುದಾಯ ಭವನದಲ್ಲಿ ನಡೆದಿದೆ.
ನವೀನ್ ಪ್ರೀತಿಸಿದ ಯುವತಿಯಿಂದ ಮದುವೆ ನಿಲ್ಲಿಸುವ ಬೆದರಿಕೆ ಬಂದಿದ್ದು ಆತ ಛತ್ರದಿಂದ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆಯಿಂದ ನಿರಾಶೆ ಅನುಭವಿಸಿದ ವಧು ಸಿಂಧು ಅವರನ್ನು ವಿವಾಹವಾಗಲು ಬಿಎಂಟಿಸಿ ಕಂಡಕ್ಟರ್ ಚಂದ್ರು ಮುಂದೆ ಬಂದಿದ್ದಾರೆ. ಚಂದ್ರು ತರೀಕೆರೆ ತಾಲೂಕಿನ ನಂದಿ ಗ್ರಾಮದವರು ಎಂದು ತಿಳಿದು ಬಂದಿದೆ.
ಓದಿ: ಕೋವಿಡ್ ಲಸಿಕೆ ವಿಚಾರದಲ್ಲಿ ಪಾಲಿಟಿಕ್ಸ್ ಬೇಡ: ಡಿಸಿಎಂ ಅಶ್ವತ್ಥ ನಾರಾಯಣ