ETV Bharat / state

ಸಿದ್ದರಾಮಯ್ಯನವರೇ ಏನಾಗಿದೆ ನಿಮ್ಮ ತಲೆಗೆ : ಸಿ.ಟಿ. ರವಿ ಗರಂ - ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿ

ಸಿದ್ದರಾಮಯ್ಯನವರೇ, ಏನಾಗಿದೆ ನಿಮ್ಮ ತಲೆಗೆ. ಇದು ರಾಜಕಾರಣ ಮಾಡುವ ಸಮಯಾನಾ...? ಇದು ಕರ್ತವ್ಯ ನಿರ್ವಹಿಸೋ ಸಂದರ್ಭ, ಅಧಿಕಾರ ಚಲಾಯಿಸೋದಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದ್ದಾರೆ.

Ct ravi
Ct ravi
author img

By

Published : Apr 27, 2021, 3:11 PM IST

Updated : Apr 27, 2021, 4:48 PM IST

ಚಿಕ್ಕಮಗಳೂರು: ರಾಜ್ಯಪಾಲರು ಕೋವಿಡ್​ ಸಂಬಂಧ ಸಭೆ ಕರೆದರೆ ಅವರಿಗೆ ಸಾಂವಿಧಾನಿಕ ಅಧಿಕಾರ ಇದೆಯಾ ಅಂತಾ ಕೇಳ್ತಿರಿ. ಪ್ರಧಾನಿಯವರು ಸಭೆ ನಡೆಸಿದ್ರೆ ಅವರೇನು ಹೆಡ್​ ಮಾಸ್ಟರಾ ಅಂತಾ ಪ್ರಶ್ನಿಸುತ್ತೀರಿ. ಸಿದ್ದರಾಮಯ್ಯನವರೇ ಏನಾಗಿದೆ ನಿಮ್ಮ ತಲೆಗೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಇದು ರಾಜಕಾರಣ ಮಾಡುವ ಸಮಯಾನಾ..? ಇದು ಕರ್ತವ್ಯ ನಿರ್ವಹಿಸೋ ಸಂದರ್ಭ, ಅಧಿಕಾರ ಚಲಾಯಿಸೋದಲ್ಲ ಎಂದು ಟಾಂಗ್​ ಕೊಟ್ಟರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿ ಟಿ ರವಿ ಗರಂ

ಮೋದಿ ಜಾಗದಲ್ಲಿ ಮತ್ತೊಬ್ಬರ ಕಲ್ಪನೆಯನ್ನೂ ಮಾಡಿಕೊಳ್ಳಲಾಗಲ್ಲ. ಹಾಗೇ ಕಲ್ಪನೆ ಮಾಡಿಕೊಂಡ್ರೆ ಇಂದಿನ ಸ್ಥಿತಿ ಇನ್ನೂ ಗಂಭೀರವಾಗಿರುತ್ತಿತ್ತು ಎಂದು ಕಾಂಗ್ರೆಸ್‍ಗೆ ಶಾಸಕ ಸಿ.ಟಿ ರವಿ ತಿವಿದರು.

Last Updated : Apr 27, 2021, 4:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.