ETV Bharat / state

ರೈತನ ಕುತ್ತಿಗೆ ಭಾಗಕ್ಕೆ ಬಲವಾಗಿ ತಿವಿದ ಕಾಡುಕೋಣ..

author img

By

Published : Jun 15, 2019, 4:19 PM IST

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡುಕೋಣವೊಂದು ದಾಳಿ ಮಾಡಿದೆ. ರೈತನ ಕುತ್ತಿಗೆಯ ಭಾಗಕ್ಕೆ ಬಲವಾಗಿ ತಿವಿದು ಕಾಡುಕೋಣ ಓಡಿ ಹೋಗಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಗಾಯಗೊಂಡ ರೈತ ಚನ್ನಪ್ಪ

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಬಿಳಗೂರು ವ್ಯಾಪ್ತಿಯ ಕಾಫಿ ತೋಟದಲ್ಲಿ ರೈತನೋರ್ವನ ಮೇಲೆ ಕಾಡುಕೋಣ ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡಿದಿದೆ. ಚನ್ನಪ್ಪ ಎಂಬಾತ ಗಾಯಗೊಂಡ ರೈತ.

Bison attack on farmer in Chikkamagalore
ಗಾಯಗೊಂಡ ರೈತ ಚನ್ನಪ್ಪ

ಕಾಫಿ ತೋಟದಲ್ಲಿ ಚನ್ನಪ್ಪ ಕಾಫಿ ಗಿಡಗಳಿಗೆ ಕಸಿ ಮಾಡುತ್ತಿದ್ದ ವೇಳೆ ತೋಟದಲ್ಲಿಯೇ ಇದ್ದ ಕಾಡುಕೋಣ ದಾಳಿ ಮಾಡಿ ಕುತ್ತಿಗೆ ಭಾಗಕ್ಕೆ ಬಲವಾಗಿ ತಿವಿದು ಓಡಿ ಹೋಗಿದೆ. ರೈತ ಚನ್ನಪ್ಪನ ಕುತ್ತಿಗೆ ಭಾಗ ಸೀಳಿ ಹೋಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಳಸ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Intro:R_Kn_Ckm_04_15_Kadukona dali_Rajkumar_Ckm_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಕಾಡುಕೋಣ ರೈತನ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಫದ ಬಿಳಗೂರಿನಲ್ಲಿ ಕಾಫೀ ತೋಟದಲ್ಲಿ ಅದೇ ಗ್ರಾಮದ ನಿವಾಸಿ ಚನ್ನಪ್ಪ ಕಾಫೀ ಗಿಡಗಳಿಗೆ ಕಸಿ ಮಾಡುವ ವೇಳೆ ತೋಟದಲ್ಲಿಯೇ ಇದ್ದ ಕಾಡುಕೋಣ ದಿಡೀರ್ ಎಂದೂ ಚನ್ನಪ್ಪನ ಮೇಲೆ ದಾಳಿ ಮಾಡಿದ್ದು ರೈತ ಚನ್ನಪ್ಪನ ಕುತ್ತಿಗೆ ಭಾಗಕ್ಕೆ ಬಲವಾಗಿ ತಿವಿದು ಹೋಗಿದೆ. ರೈತ ಚನ್ನಪ್ಪನ ಕುತ್ತಿಗೆ ಭಾಗ ಸೀಳಿ ಹೋಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗೀ ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅರಣ್ಯ ಇಲಾಖೆಯ ಸಿಬ್ಬಂಧಿಗಳು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಳಸ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ........

Conclusion:ರಾಜಕುಮಾರ್......
ಈ ಟಿವಿ ಭಾರತ್.......
ಚಿಕ್ಕಮಗಳೂರು.......
ETV Bharat Logo

Copyright © 2024 Ushodaya Enterprises Pvt. Ltd., All Rights Reserved.