ETV Bharat / state

ಅಡಿಕೆ ಗೊನೆ ಕದ್ದ ಆರೋಪ : ವ್ಯಕ್ತಿಗೆ ನಡುರಸ್ತೆಯಲ್ಲೇ ಥಳಿಸಿ ಪೊಲೀಸರಿಗೊಪ್ಪಿಸಿದ ಮಾಲೀಕ - ಚಿಕ್ಕಮಗಳೂರಿನಲ್ಲಿ ಅಡಿಕೆ ಗೊನೆ ಕಳ್ಳತನ ಆರೋಪ

ನಡು ರಸ್ತೆಯಲ್ಲಿ ಶರ್ಟ್ ಬಿಚ್ಚಿ ಹೊಡೆದು, ರಸ್ತೆ ಯುದ್ದಕ್ಕೂ ಆರೋಪಿಯನ್ನು ಥಳಿಸಿ, ಮೆರವಣಿಗೆ ಮಾಡಿ ಠಾಣೆಗೆ ಕರೆತಂದಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

Arecanut theft Allegation assault on man at chikkamagaluru
ಅಡಿಕೆ ಗೊನೆ ಕಳ್ಳತನ ಆರೋಪ ವ್ಯಕ್ತಿಗೆ ನಡುರಸ್ತೆಯಲ್ಲಿ ಥಳಿತ
author img

By

Published : Dec 25, 2021, 2:04 PM IST

ಚಿಕ್ಕಮಗಳೂರು : ಅಡಿಕೆ ಗೊನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಅಡಿಕೆ ಗೊನೆ ಕಳ್ಳತನ ಆರೋಪ, ವ್ಯಕ್ತಿಗೆ ನಡುರಸ್ತೆಯಲ್ಲೇ ಥಳಿತ..

ಜಿಲ್ಲೆಯ ಎನ್ಆರ್‌ಪುರ ತಾಲೂಕಿನ ಬಾಳೆಹೊನ್ನೂರಿನ ಹಿರೇಗದ್ದೆಯಲ್ಲಿ 1.50 ಲಕ್ಷ ಮೌಲ್ಯದ ಅಡಿಕೆ ಕಳ್ಳತನವಾಗಿತ್ತು. ಶ್ರೀನಿವಾಸ್ ಎಂಬ ಆರೋಪಿ ಭಾಸ್ಕರ್ ಎಂಬುವರ ತೋಟದಲ್ಲಿ ಅಡಿಕೆ ಮರ ಕಡಿದು ಗೊನೆ ಕಳವು ಮಾಡುವಾಗ ಮಾಲೀಕನ ಕೈಗೆ ಸಿಕ್ಕಿ ಬಿದ್ದಿದ್ದಾನೆ. ರೊಚ್ಚಿಗೆದ್ದ ತೋಟದ ಮಾಲೀಕ ಆತನನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ.

ಬಳಿಕ ನಡು ರಸ್ತೆಯಲ್ಲಿ ಶರ್ಟ್ ಬಿಚ್ಚಿ ಹೊಡೆದು, ರಸ್ತೆ ಯುದ್ದಕ್ಕೂ ಆರೋಪಿಯನ್ನು ಥಳಿಸಿ, ಮೆರವಣಿಗೆ ಮಾಡಿ ಠಾಣೆಗೆ ಕರೆತಂದಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ.. ವೈದ್ಯ ಸ್ಥಳದಲ್ಲೇ ಸಾವು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.