ETV Bharat / state

ದೇವಸ್ಥಾನಕ್ಕೆ ಬರುವ ಮಹಿಳಾ ಭಕ್ತರ ಜತೆ ಕಳ್ಳ ಪೂಜಾರಿಯ ನೃತ್ಯ... ವಿಡಿಯೋ ವೈರಲ್​ - ದೇವಸ್ಥಾನ

ದೇವಸ್ಥಾನಕ್ಕೆ ಬರುವ ಮಹಿಳಾ ಭಕ್ತೆಯರನ್ನು ಬಲವಂತವಾಗಿ ಹಿಡಿದೆಳೆದು ತನ್ನ ಜೊತೆ ನೃತ್ಯ ಮಾಡುವಂತೆ ಕಳ್ಳ ಪೂಜಾರಿ ಒತ್ತಾಯ ಮಾಡುತ್ತಾನಂತೆ . ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೂಜಾರಿಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಪೂಜಾರಿಯ ನೃತ್ಯ
author img

By

Published : Mar 21, 2019, 2:48 AM IST

ಚಿಕ್ಕಬಳ್ಳಾಪುರ: ಕಾಯಿಲೆ ಹಾಗೂ ಸಮಸ್ಯೆಗಳಿಂದ ತಮ್ಮನ್ನು ಮುಕ್ತಿಗೊಳಿಸಿ ಅಂತ ದೇವಸ್ಥಾನಕ್ಕೆ ಬರುವ ಮಹಿಳೆಯರ ಜತೆ ಇಲ್ಲೊಬ್ಬ ಪೂಜಾರಿ ಅಸಭ್ಯವಾಗಿ ವರ್ತಿಸುತ್ತಾನೆ ಎಂಬ ಆರೋಪ ಕೇಳಿಬಂದಿದೆ.

ಪೂಜಾರಿಯ ನೃತ್ಯ

ದೇವಸ್ಥಾನಕ್ಕೆ ಬರುವ ಮಹಿಳಾ ಭಕ್ತೆಯರನ್ನು ಬಲವಂತವಾಗಿ ಹಿಡಿದೆಳೆದು ತನ್ನ ಜೊತೆ ನೃತ್ಯ ಮಾಡುವಂತೆ ಕಳ್ಳ ಪೂಜಾರಿ ಒತ್ತಾಯ ಮಾಡುತ್ತಾನಂತೆ.ಶಿಡ್ಲಘಟ್ಟ ತಾಲೂಕಿನ ವಲ್ಲಪ್ಪನಹಳ್ಳಿ ಗ್ರಾಮದಲ್ಲಿರುವ ದೇವಸ್ಥಾನದ ಪೂಜಾರಿ ಈ ರೀತಿ ಮಾಡುತ್ತಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇನ್ನು ಸಮಸ್ಯೆಗಳ ನಿವಾರಣೆಗೆ ದೇವಸ್ಥಾನಕ್ಕೆ ಬರುವ ಮಹಿಳೆಯರು ಪೂಜಾರಿಯ ಭಯಕ್ಕೆ ಅವನು ಹೇಳಿದ ಹಾಗೆ ಕೇಳುವಂತಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ಪೂಜಾರಿಯ ಚಳಿ ಬಿಡಿಸುತ್ತಿದ್ದಾರೆ.

ಕಾಯಿಲೆ ಹಾಗೂ ಸಮಸ್ಯೆಗಳಿಂದ ತಮ್ಮನ್ನು ಮುಕ್ತಿಗೊಳಿಸಿ ಅಂತ ಮುನೇಶ್ವರ ದೇವಸ್ಥಾನಕ್ಕೆ ಬರುವ ಮಹಿಳಾ ಭಕ್ತೆಯರನ್ನು ಬಲವಂತವಾಗಿ ಹಿಡಿದೆಳೆದು ತನ್ನ ಜೊತೆ ನೃತ್ಯ ಮಾಡುವಂತೆ ದೇವಸ್ಥಾನದ ಕಳ್ಳ ಪೂಜಾರಿಯೊಬ್ಬ ಒತ್ತಾಯ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಶಿಡ್ಲಘಟ್ಟ ತಾಲೂಕಿನ ವಲ್ಲಪ್ಪನಹಳ್ಳಿ ಗ್ರಾಮದಲ್ಲಿರುವ ಮುನೇಶ್ವರ ದೇವಸ್ಥಾನದ ಪೂಜಾರಿ ಅಶ್ವತ್ಥ್ ಎಂಬಾತ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ.
ಮಹಿಳೆಯ ಸೀರೆ ಕೂದಲು ಮೈ ಕೈ ಎಳೆದಾಡಿ ದೇವರ ಮುಂದೆಯೇ ಅಸಭ್ಯವಾಗಿ ನೃತ್ಯ ಮಾಡುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಳ್ಳ ಪೂಜಾರಿಗೆ ಮಂಗಳಾರತಿ ಮಾಡುತ್ತಿದ್ದಾರೆ. 

ಸಮಸ್ಯೆಗಳ ನಿವಾರಣೆಗೆ ದೇವಸ್ಥಾನಕ್ಕೆ ಬರುವ ಮಹಿಳೆಯರು ಅನಿವಾರ್ಯವಾಗಿ ಈತನ ವಿಕೃತ ಮನಸ್ಸಿಗೆ ಸಾಥ್ ಕೊಡುವಂತಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.