ETV Bharat / state

ಮದ್ಯದ ಅಮಲಿನಲ್ಲಿ ಜಾಲಿ ರೈಡ್: ಇಬ್ಬರು ಸಾವು, ಮತ್ತೋರ್ವ ಗಂಭೀರ - ಗ್ರಾಮಾಂತರ ಠಾಣೆಯ ಪೊಲೀಸರು

ಚಿಕ್ಕಬಳ್ಳಾಪುರದಿಂದ ಕಾಣಜೇನಹಳ್ಳಿ ಮಾರ್ಗವಾಗಿ ಮೂವರು ಯುವಕರು ಪಾನಮತ್ತರಾಗಿ ಸ್ವಗ್ರಾಮಕ್ಕೆ ಅವೆಂಜರ್ ಬೈಕ್‌ ಮೂಲಕ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿಹೊಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ
author img

By

Published : Dec 9, 2022, 4:15 PM IST

ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ದ್ವಿಚಕ್ರ ವಾಹನ ಚಲಾಯಿಸಿ ಇಬ್ಬರು ಸ್ನೇಹಿತರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ. ಈ ಘಟನೆ ತಾಲೂಕಿನ ಕಣಜೇನಹಳ್ಳಿ ಬಳಿ ನಡೆಯಿತು.

ಚಿಕ್ಕಬಳ್ಳಾಪುರದಿಂದ ಕಾಣಜೇನಹಳ್ಳಿ ಮಾರ್ಗವಾಗಿ ಮೂವರು ಯುವಕರು ಪಾನಮತ್ತರಾಗಿ ಸ್ವಗ್ರಾಮಕ್ಕೆ ಅವೆಂಜರ್ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಬೈಕ್‌ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿಹೊಡೆದಿದೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು, ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅವಸರ ತಂದ ಆಪತ್ತು: ಹುಟ್ಟುಹಬ್ಬದಂದೇ ರಸ್ತೆ ಅಪಘಾತಕ್ಕೆ ಬಾಗಲಕೋಟೆಯಲ್ಲಿ ಇಬ್ಬರು ಯುವಕರು ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.