ETV Bharat / state

ಪಬ್ ಜಿ ಗೇಮ್ ಈಗ ಕಾಲೇಜಿನಲ್ಲಿ ಪಂದ್ಯಾವಳಿ! ಪೊಲೀಸರಿಂದ ಎಚ್ಚರಿಕೆ - ಕಾಲೇಜಿನಲ್ಲಿ ಯುವಕರು ಪಬ್​ ಜಿ ಪಂದ್ಯಾವಳಿ

ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಯುವಕರು ಪಬ್​ ಜಿ ಪಂದ್ಯಾವಳಿ ಆಯೋಜಿಸಿದ್ರು. ಈ ಕುರಿತು ಮಾಹಿತಿ ಪಡೆದ ಬಾಗೇಪಲ್ಲಿ ಪೊಲೀಸರು ತಕ್ಷಣ ಕಾಲೇಜಿಗೆ ಆಗಮಿಸಿ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ.

ಯುವಕರಿಂದ ಪಬ್​ ಜಿ ಪಂದ್ಯಾವಳಿ ಆಯೋಜನೆ
author img

By

Published : Nov 17, 2019, 5:20 PM IST

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ನ್ಯಾಷನಲ್ ಕಾಲೇಜು ಸಮಾರಂಭದ ವೇಳೆ ಯುವಕರು ಪಬ್​​ ಜಿ ಪಂದ್ಯಾವಳಿ ಆಯೋಜಿಸಿದ ಘಟನೆ ನಡೆದಿದೆ.

ಬ್ಲೂವೇಲ್ ನಂತಹ ಡೆಡ್ಲಿ ಗೇಮ್ ಸಾಕಷ್ಟು ಜನರನ್ನು ಆಹುತಿ ಪಡೆದಿತ್ತು. ಆದ್ರೆ ಈಗ ಬಂದಿರುವ ಪಬ್ ಜಿ ಕೂಡ ಬ್ಲೂವೇಲ್‍ನಂತೆ ಡೆಡ್ಲಿ ಗೇಮ್ ಆಗಿ ಮಾರ್ಪಾಡಾಗುತ್ತಿದೆ. ಇತ್ತೀಚೆಗೆ ಪಬ್ ಜಿ ಗೇಮ್​ಗೆ ಲಕ್ಷಗಟ್ಟಲೆ ಜನರು ಅಡಿಕ್ಟ್ ಆಗಿ ಹೋಗಿರುವುದು ಗೊತ್ತಿರುವ ಸಂಗತಿ.

ಈ ಕುರಿತು ಕಾಲೇಜಿನ ಪ್ರಾಂಶುಪಾಲರ ಗಮನ ಸೆಳೆದ ಬಳಿಕ ಬಾಗೇಪಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ತಕ್ಷಣ ಕಾಲೇಜಿಗೆ ಆಗಮಿಸಿದ ಪೊಲೀಸರು ಯುವಕರಿಗೆ ಎಚ್ಚರಿಕೆ ನೀಡಿ ತಾತ್ಕಾಲಿಕವಾಗಿ ಗೇಮ್​​ಗೆ ನಡೆಯೋದಕ್ಕೆ ಕಡಿವಾಣ ಹಾಕಿದ್ದಾರೆ.

Intro:ಪಬ್ ಜಿ ಗೇಮ್ ಈಗ ಕಾಲೇಜಿನಲ್ಲಿ ಪಂದ್ಯಾವಳಿBody:ಬ್ಲೂವೇಲ್ ಆಯ್ತು, ಈಗ ಪಬ್ ಜಿ ಕ್ರೇಜ್‍ಗೆ ಬಾಗೇಪಲ್ಲಿ ಯುವಕರು ಬಲಿಯಾಗುತ್ತಿದ್ದಾರೆ .
Conclusion:ಹೌದು, ಹಿಂದೆ ಬ್ಲೂವೇಲ್ ನಂತಹ ಡೆಡ್ಲಿ ಗೇಮ್ ಸಾಕಷ್ಟು ಜನರ ಬಲಿ ಪಡೆದಿತ್ತು. ಆದ್ರೆ ಈಗ ಬಂದಿರುವ ಪಬ್ ಜಿ ಕೂಡ ಬ್ಲೂವೇಲ್‍ನಂತೆ ಡೆಡ್ಲಿ ಗೇಮ್ ಆಗಿ ಮಾರ್ಪಾಡಾಗುತ್ತಿದೆ. ಇತ್ತೀಚೆಗೆ ಪಬ್ ಜಿ ಗೇಮ್ ಗೆ ಲಕ್ಷಗಟ್ಟಲೆ ಜನರು ಅಡಿಕ್ಟ್ ಆಗಿಹೋಗಿದ್ದಾರೆ. ಅದರಲ್ಲೂ ಕಾಲೇಜು ಯುವಕರು ಬಾಗೆಪಲ್ಲಿ ನ್ಯಾಷನಲ್ ಕಾಲೇಜು ಸಮಾರಂಭದಲ್ಲಿ ಪಬ್ ಜಿ ಪಂದ್ಯಾವಳಿ ಆಯೋಜಿಸಿದ್ದು ಪ್ರವೇಶ ಶುಲ್ಕ ನಿಗದಿ ಪಡಿಸಿ ಗೆದ್ದವರಿಗೆ ಬಹುಮಾನ ಬಹುಮಾನ ಘೋಷಿಸಿದ್ದಾರೆ. ಆ ಪಂದ್ಯಾವಳಿಯನ್ನು ತಿಳಿದು ಕಾಲೇಜಿನ ಪ್ರಾಂಶುಪಾಲರು ಬಾಗೆಪಲ್ಲಿ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ ತಕ್ಷಣ ಕಾಲೇಜಿಗೆ ಪೊಲೀಸರು ಬಂದು ಯುವಕರಿಗೆ ಎಚ್ಚರಿಕೆ ನೀಡಿ ತಾತ್ಕಾಲಿಕವಾಗಿ ಬ್ರೇಕ್ ಅಕಿದ್ದಾರೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.