ETV Bharat / state

ದೇವರ ಮೊರೆ ಹೋದ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ - latest news of chikkaballapur

ಸೋಮವಾರ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ಹಿನ್ನಲೆಯಲ್ಲಿ ದೇವರಿಗೆ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಗೌರಿಬಿದನೂರು ತಾಲೂಕಿನ ವಿದುರಾಶ್ವಥ ದೇವಾಲಯದಲ್ಲಿ ಪಂಚಾಮೃತ ಹೋಮ ಮಾಡಿಸಿ, ವಿಶೇಷ ಪೂಜೆ ಸಲ್ಲಿಸಿದರು.

ದೇವರ ಮೊರೆ ಹೋದ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್
author img

By

Published : Sep 21, 2019, 6:14 PM IST

ಚಿಕ್ಕಬಳ್ಳಾಪುರ: ಸೋಮವಾರ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ಹಿನ್ನಲೆಯಲ್ಲಿ ದೇವರಿಗೆ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರಿಂದ ಅಶ್ವಥ್ ನಾರಾಯಣ ಅವರು ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವಥ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿದರು.

ದೇವರ ಮೊರೆ ಹೋದ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್

ದೋಷ ನಿವಾರಣೆಗೆ ಹೆಸರುವಾಸಿಯಾಗಿರೋ ವಿದುರಾಶ್ವಥ ದೇವಾಲಯಕ್ಕೆ ಕುಟುಂಬ ಸಮೇತ ಆಗಮಿಸಿದ ಪ್ರತಾಪ್ ಗೌಡ ಪಾಟೀಲ್ ಪಂಚಾಮೃತ ಹೋಮ ಮಾಡಿಸಿದರು.

ಇನ್ನು ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಚುನಾವಣೆಯಿಂದ ಮಸ್ಕಿ ಕ್ಷೇತ್ರದ ಕೈ ಬಿಟ್ಟ ವಿಚಾರ ಇನ್ನು ನ್ಯಾಯಾಲಯದಲ್ಲಿದೆ ಹೀಗಾಗಿ ಘೋಷಣೆ ಆಗದೇ ಇರಬಹುದು ಮತ್ತು ನಮ್ಮ ಪ್ರತಿ ಸ್ಪರ್ಧಿ ನ್ಯಾಯಾಲಯದ ಮೆಟ್ಟಿಲೇರಿದ್ದರೆಂದರು.

Intro:MLA VISITBody:PRATHAP GOWDA PATIL VISITConclusion:ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವಥ ದೇವಾಲಯದಲ್ಲಿ ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಹಿನ್ನಲೆಯಲ್ಲಿ ದೇವರಿಗೆ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ರವರಿಂದ ಅಶ್ವಥ್ ನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದರು. ಕುಟುಂಬ ಸಮೇತ ವಿದುರಾಶ್ವಥ ದೇವಾಲಯಕ್ಕೆ ಆಗಮಿಸಿದ ಪ್ರತಾಪ್ ಗೌಡ ಪಾಟೀಲ್ ರವರು ಪಂಚಾಮೃತ ಹೋಮ ಮತ್ತು ದೋಷ ನಿವಾರಣೆಗೆ ಹೆಸರುವಾಸಿಯಾಗಿರೋ ವಿದುರಾಶ್ವಥ ದೇವಾಲಯದಲ್ಲಿ ಪೂಜೆ ನಡೆಸುತ್ತಿರುವ ಪ್ರತಾಪ್ ಗೌಡ.

ವಿದುರಾಶ್ವಥದಲ್ಲಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ರವರು ಚುನಾವಣೆಯಿಂದ ಮಸ್ಕಿ ಕ್ಷೇತ್ರದ ಕೈ ಬಿಟ್ಟ ವಿಚಾರ ಇನ್ನು ನ್ಯಾಯಾಲಯದಲ್ಲಿ ಈ ಬಗ್ಗೆ ದಾವೆ ಇತ್ತು ಹೀಗಾಗಿ ಘೋಷಣೆ ಆಗದೆ ಇರಬಹುದು ಮತ್ತು ನಮ್ಮ ಪ್ರತಿ ಸ್ಪರ್ದಿ ನ್ಯಾಯಾಲಯದ ಮೆಟ್ಟಿಲು ಹೇರಿದ್ದರು ಎಂದ ಪ್ರತಾಪ್ ಗೌಡ ಪಾಟೀಲ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.