ETV Bharat / state

ಚಿಕ್ಕಬಳ್ಳಾಪುರ: 55 ಮಂದಿಗೆ ಸೋಂಕು ದೃಢ....ಓರ್ವ ಬಲಿ - Chickballapura corona news

55 ಮಂದಿಗೆ ಕೊರೊನಾ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 1904ಕ್ಕೆ ಏರಿಕೆಯಾಗಿದೆ. 1235 ಮಂದಿ ಗುಣಮುಖರಾಗಿದ್ದು 631 ಸಕ್ರಿಯ ಪ್ರಕರಣಗಳಿಗೆ ಜಿಲ್ಲಾ ಕೋವಿಡ್-19 ಐಸೋಲೇಷನ್ ಆಸ್ಪತ್ರೆ ಸೇರಿದಂತೆ ಕೊವೀಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Chickballapura corona case
Chickballapura corona case
author img

By

Published : Aug 2, 2020, 7:52 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಂದು 55 ಕೋವಿಡ್ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ. ಓರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ 31, ಚಿಂತಾಮಣಿಯಲ್ಲಿ 11, ಬಾಗೇಪಲ್ಲಿಯಲ್ಲಿ 5, ಗೌರಿಬಿದನೂರಿನಲ್ಲಿ 2 ಮತ್ತು ಶಿಡ್ಲಘಟ್ಟದಲ್ಲಿ 6 ಜನರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1904ರಷ್ಟಾಗಿದೆ.

ಚಿಂತಾಮಣಿಯ ಓರ್ವರು ಮಹಾಮಾರಿಗೆ ಕೊನೆಯುಸಿರೆಳೆದಿದ್ದು, ಈವರೆಗೆ 38 ಮಂದಿ ಸಾವನಪ್ಪಿದ್ದಾರೆ. ಚಿಕಿತ್ಸೆಯಲ್ಲಿದ್ದ 9 ಮಂದಿ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 1235 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 631 ಸಕ್ರಿಯ ಪ್ರಕರಣಗಳಿಗೆ ಜಿಲ್ಲಾ ಕೋವಿಡ್-19 ಐಸೋಲೇಷನ್ ಆಸ್ಪತ್ರೆ ಸೇರಿದಂತೆ ಕೊವೀಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.