ETV Bharat / state

ಅಂಗನವಾಡಿಯಲ್ಲಿ ನೀರು ತುಂಬಿದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು

ಎರಡು ವರ್ಷದ ಹಿಂದೆಯಷ್ಟೆ ಅಂಗನವಾಡಿ ಪಕ್ಕದಲ್ಲಿರುವ ರಸ್ತೆ ಕಾಮಗಾರಿ ಮಾಡಲಾಗಿದ್ದು, ಮಳೆ ಬಂದಾಗ ಆ ರಸ್ತೆ ಮೇಲೆ ಬೀಳುವ ನೀರೆಲ್ಲಾ ಅಂಗನವಾಡಿಯೊಳಗೆ ನುಗ್ಗುತ್ತಿದೆ. ಜೊತೆಗೆ ಅಂಗನವಾಡಿ ಮೈದಾನದಲ್ಲಿ ನೀರು ನಿಲ್ಲುವುದರಿಂದ, ಇಲ್ಲಿ ಆಟವಾಡುವ ಮಕ್ಕಳು ಹುಷಾರು ತಪ್ಪುತ್ತಿದ್ದಾರೆ. ಹೀಗಾಗಿ ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಭಯ ಪಡುತ್ತಿದ್ದಾರೆ.

ಅಂಗನವಾಡಿಯಲ್ಲಿ ನೀರು ತುಂಬಿದರು ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು
author img

By

Published : Sep 20, 2019, 11:14 AM IST

ಚಿಕ್ಕಬಳ್ಳಾಪುರ: ಮಳೆ ಹಿನ್ನೆಲೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗುಂಡಾಪುರದ ಅಂಗನವಾಡಿಯಲ್ಲಿ ನೀರು ತುಂಬಿದೆ. ಆದರೆ, ಯಾವುದೇ ಅಧಿಕಾರಿಗಳು ಈ ವರೆಗೂ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಅಂಗನವಾಡಿಯಲ್ಲಿ ನೀರು ತುಂಬಿದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು

ಎರಡು ವರ್ಷದ ಹಿಂದೆಯಷ್ಟೆ ಅಂಗನವಾಡಿ ಪಕ್ಕದಲ್ಲಿರುವ ರಸ್ತೆ ಕಾಮಗಾರಿ ಮಾಡಲಾಗಿದ್ದು, ಮಳೆ ಬಂದಾಗ ಆ ರಸ್ತೆ ಮೇಲೆ ಬೀಳುವ ನೀರೆಲ್ಲ ಅಂಗನವಾಡಿಯೊಳಗೆ ನುಗ್ಗುತ್ತಿದೆ. ಜೊತೆಗೆ ಅಂಗನವಾಡಿ ಮೈದಾನದಲ್ಲಿ ನೀರು ನಿಲ್ಲುವುದರಿಂದ, ಇಲ್ಲಿ ಆಟವಾಡುವ ಮಕ್ಕಳು ಹುಷಾರು ತಪ್ಪುತ್ತಿದ್ದಾರೆ. ಹೀಗಾಗಿ ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಭಯ ಪಡುತ್ತಿದ್ದಾರೆ. ಇತ್ತ ಶಿಕ್ಷಕರೇ ಶಾಲಾ ಕೊಠಡಿಯಿಂದ ನೀರು ಹೊರಕ್ಕೆ ಚೆಲ್ಲಿ ಶಾಲೆಯನ್ನ ಶುಚಿಗೊಳಿಸುತ್ತಿದ್ದಾರೆ.

ಈ ಬಗ್ಗೆ ಅಲ್ಲಿನ ಶಿಕ್ಷಕರನ್ನು ಕೇಳಿದಾಗ ಎರಡು ವರ್ಷದಿಂದ ನಾವು ಹಲವಾರು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ನಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದಿಲ್ಲ. ಅಂಗನವಾಡಿಗೆ ಬೀಗ ಹಾಕಿ ಎನ್ನುತ್ತಿದ್ದಾರೆ ಎಂದರು.

Intro:ಅಂಗನವಾಡಿಯಲ್ಲಿ ನೀರು ತುಂಬಿದರು ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು
Body:ಅಂಗನವಾಡಿಯಲ್ಲಿ ನೀರು ತುಂಬಿದರು ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು
Conclusion:ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗುಂಡಾಪುರದ ಅಂಗನವಾಡಿ ಯಲ್ಲಿ ಮಳೆ ಬಂದು ನೀರು ತುಂಬಿದೆ ಆದರೆ ಯಾವುದೇ ಅಧಿಕಾರಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಎರಡು ವರ್ಷದ ಹಿಂದೆ ಅಂಗನವಾಡಿಯ ಪಕ್ಕದಲ್ಲಿ ರಸ್ತೆ ಕಾಮಗಾರಿ ಮಾಡಿದ್ದಾರೆ ಆ ರಸ್ತೆಯಲ್ಲಿ ಬರುವ ಎಲ್ಲಾ ನೀರು ಮಕ್ಕಳು ಆಟವಾಡುವ ಸ್ಥಳದಲ್ಲಿ ಬಂದು ನಿಂತು ಆ ನೀರಿಯಲ್ಲಿ ಮಕ್ಕಳು ಆಟವಾಡಿ ಉಷಾರು ಇಲ್ಲದಾಗುತ್ತಿದೆ. ಮತ್ತು ಮಳೆ ಬಂದ ಪ್ರತಿಯೊಂದು ಸಲ ಇದೇ ರೀತಿ ತೊಂದರೆ ಆಗುತ್ತಿದೆ ಆದರೆ ಗ್ರಾಮಸ್ಥರು ಮಕ್ಕಳನ್ನು ಅಂಗನವಾಡಿಗೆ ಕಲಿಸಲು ಭಯಪಡುತ್ತಿದ್ದಾರೆ ಆದರೆ ಶಿಕ್ಷಕರು ಆ ನೀರು ತುಂಬಿದಾಗ ಹೊರಕ್ಕೆ ಚೆಲ್ಲಿ ಶಾಲೆ ಸ್ವಚ್ಛತೆ ಮಾಡುತ್ತಿದ್ದಾರೆ

ಅಲ್ಲಿನ ಶಿಕ್ಷಕರನ್ನು ಕೇಳಿದಾಗ ಎರಡು ವರ್ಷದಿಂದ ನಾವು ಹಲವಾರು ಸಲ ಅಧಿಕಾರಿಗಳಿಗೆ ತಿಳಿಸಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಸ್ಥರು ಅಂಗನವಾಡಿಗೆ ಬೀಗ ಹಾಕಿ ನಮ್ಮ ಮಕ್ಕಳನ್ನು ಅಂಗನವಾಡಿ ಕಲಿಸುವುದಿಲ್ಲ ಎಂದು ತಿಳಿಸಿದ್ದಾರೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.