ETV Bharat / state

ನಂದಿ ಕಣಿವೆ ರಸ್ತೆಯಲ್ಲಿ ಗುಡ್ಡ ಕುಸಿತ: ತಪ್ಪಿದ ಅನಾಹುತ

ಕೆಲ ದಿನಗಳಿಂದ ಸುರಿದ ಮಳೆಗೆ ನಂದಿ ಬೆಟ್ಟ - ಚನ್ನಗಿರಿ ಬೆಟ್ಟಗಳ ನಡುವೆ ಸಾಗುವ ಹೆದ್ದಾರಿಯ ಬಳಿಯ ಗುಡ್ಡ ರಸ್ತೆಗೆ ಅಡ್ಡಲಾಗಿ ಕುಸಿದಿದೆ.

ನಂದಿ ಕಣಿವೆ ಬೃಹತ್ ಗುಡ್ಡ ಕುಸಿತ: ತಪ್ಪಿದ ಬಾರಿ ಅನಾಹುತ
author img

By

Published : Nov 10, 2019, 9:25 AM IST

ಚಿಕ್ಕಬಳ್ಳಾಪುರ: ಕೆಲ ದಿನಗಳಿಂದ ಸುರಿದ ಮಳೆಗೆ ನಂದಿ ಬೆಟ್ಟ - ಚನ್ನಗಿರಿ ಬೆಟ್ಟಗಳ ನಡುವೆ ಸಾಗುವ ಹೆದ್ದಾರಿಯ ಬಳಿಯ ಗುಡ್ಡ ರಸ್ತೆಗೆ ಅಡ್ಡಲಾಗಿ ಕುಸಿದಿದೆ.

ನಂದಿ ಕಣಿವೆಯಲ್ಲಿ ಗುಡ್ಡ ಕುಸಿತ

ಯಾವುದೇ ತಡೆಗೋಡೆ ಇಲ್ಲದೆ ದಿಬ್ಬಗಳು ಕುಸಿಯುತ್ತಿವೆ. ಸುಮಾರು 120-150 ಅಡಿ ಮೇಲಿಂದ ಕುಸಿದ ಮಣ್ಣು‌ಮಿಶ್ರಿತ ಬಂಡೆಗಳಿಂದ ಗೊಂಡಾರಣ್ಯದ ನಡುವೆ ಕಣಿವೆ ರಸ್ತೆಯಲ್ಲಿ ಸಾಗುವ ಜನರು ಪರದಾಡುವಂತಾಗಿದೆ.

Intro:Body:

ckb

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.