ETV Bharat / state

ಯಾರು ಏನೇ ಮಾಡಿದರು ಮುನಿಯಪ್ಪರಿಗೆ ಜಯ ಶತಸಿದ್ಧ: ಬೆಂಬಲಿಗರು - congress

ಶಿಡ್ಲಘಟ್ಟ ಶಾಸಕ ಮುನಿಯಪ್ಪ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರೂ, ಅವರನ್ನು ಸೋಲಿಸಲು ಶತಾಯಗತಾಯ ಹೋರಾಟ ನಡೆಸಲಾಗುತ್ತಿದೆ. ಆದರೆ, ಅವರನ್ನು ಈ ಬಾರಿಯೂ ಗೆಲ್ಲಿಸೇ ಗೆಲ್ಲಿಸುತ್ತೇವೆಂದು ಮಿನಿಯಪ್ಪ ಬೆಂಬಲಿಗರು ಅಭಿಪ್ರಾಯಪಟ್ಟರು.

ಮುನಿಯಪ್ಪ ಬೆಂಬಲಿಗರು
author img

By

Published : Mar 23, 2019, 12:36 PM IST

ಚಿಕ್ಕಬಳ್ಳಾಪುರ: ಒಂದು‌ ಕಡೆ ಲೋಕ ಸಮರಕ್ಕೆ ಬಿಜೆಪಿ‌ ನಾಯಕರು ಸಾಕಷ್ಟು ಕಸರತ್ತು ಮಾಡುತ್ತಿದ್ದರೆ, ಇನ್ನೊಂದೆಡೆ 7 ಬಾರಿ ಜಯಶೀಲರಾಗಿ 8ನೇ ಬಾರಿಗೆ ಇತಿಹಾಸ ಸೃಷ್ಟಿಸಲು ಹೊರಟಿರುವ ಕೆ.ಹೆಚ್.ಮುನಿಯಪ್ಪರಿಗೆ ಈ ಬಾರಿ ಲೋಕಸಭಾ ಚುನಾವಣೆ ಯಾವ ತಿರ್ಮಾನವನ್ನು ನೀಡಲಿದೆ ಎಂದು ಕ್ಷೇತ್ರದ ಜನತೆ ಬಹಳಷ್ಟು ಚರ್ಚೆ ನಡೆಸುತ್ತಿದ್ದಾರೆ.

ಮುನಿಯಪ್ಪ ಬೆಂಬಲಿಗರು

ಸದ್ಯ ಕೆ.ಹೆಚ್.ಮುನಿಯಪ್ಪರಿಗೆ ಕೋಲಾರ ಲೋಕಸಭಾ ಕ್ಷೇತ್ರದ ಕೈ ನಾಯಕರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಶಾಸಕ ಮುನಿಯಪ್ಪ ಸೇರಿ ಸಾಕಷ್ಟು ನಾಯಕರು ಸೋಲಿನ ಖೆಡ್ಡಾ ತೋಡಿದ್ದಾರೆ. ನಿನ್ನೆಯಷ್ಟೇ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಎಂ.ಸಿ.ಸುಧಾಕರ್, ಟಿಕೆಟ್ ತಪ್ಪಿಸಲು ಕಳೆದ ಎರಡು ಬಾರಿ ಸಾಕಷ್ಟು ಶ್ರಮ ಪಟ್ಟಿರುವುದಾಗಿ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಆದರೆ, ಮುನಿಯಪ್ಪ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಮಾತ್ರ ಈ ಬಾರಿಯೂ ಮುನಿಯಪ್ಪರಿಗೆ ಗೆಲುವು ಶತಸಿದ್ಧವೆಂದು ಶಂಖ ಉದೂತ್ತಿದ್ದಾರೆ.

ಇದರ ಸಲುವಾಗಿಯೇ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಚಿಂತಾಮಣಿ ನಗರದಲ್ಲಿ ಮುನಿಯಪ್ಪ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಸಭೆ ಏರ್ಪಡಿಸಿದ್ದರು.

ಕಳೆದ ಚುನಾವಣೆಯಲ್ಲಿ ಎಂ.ಸಿ.ಸುಧಾಕರ್​ಗೆ ಮುನಿಯಪ್ಪ ಸಾಕಷ್ಟು ಶ್ರಮವಹಿಸಿದ್ದರು. ಆದರೆ, ಈಗ ಅವರೇ ಮುನಿಯಪ್ಪ ವಿರುದ್ಧ ಪ್ರಚಾರ ಶುರು ಮಾಡಿದ್ದು, ಮೊದಲು ಅವರು ತಮ್ಮ ಆತ್ಮಸಾಕ್ಷಿ ಪರೀಕ್ಷಿಸಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಳತೆಯಿಂದ ಕೂಡಿರುವ ಮುನಿಯಪ್ಪರಿಗೆ ಈಗ ವಿರೋಧಿಗಳು ಹೆಚ್ಚಾಗುತ್ತಿದ್ದಾರೆ.
ಅವರು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಎಲ್ಲಾ ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಶ್ರಮವಹಿಸಿದ್ದಾರೆ. ಅಷ್ಟೇ ಅಲ್ಲದೆ ನೀರಾವರಿ ಯೋಜನೆಗಳು, ರೈಲ್ವೆ ಯೋಜನೆಗಳು, ಎಲ್ಲಾ ಸಮುದಾಯದ, ವರ್ಗದ ಜನರಿಗೆ ಜನಪ್ರಿಯ ಯೋಜನೆಗಳನ್ನು ತಂದಿದ್ದಾರೆ. ಸದ್ಯ ಪಕ್ಷದ ನಾಯಕರು, ಕಾರ್ಯಕರ್ತರು ಪಕ್ಷದ ಪರವಾಗಿ ಕೆಲಸನಿರ್ವಹಿಸಬೇಕು ಎಂದು ಕರೆ ನೀಡಿದರು.

ಮುನಿಯಪ್ಪರಿಗೆ ಟಿಕೆಟ್ ಕೈ ತಪ್ಪಿದರು ಪಕ್ಷದ ಪರವಾಗಿ ಕೆಲಸ:

ಇನ್ನು ಮುನಿಯಪ್ಪರಿಗೆ ಟಿಕೆಟ್ ತಪ್ಪಿಸಲು ಕಾಂಗ್ರೆಸ್​ನ ಕೆಲ ನಾಯಕರು ಸಾಕಷ್ಟು ಶ್ರಮ ಪಡುತ್ತಿದ್ದು, ಒಂದು ವೇಳೆ ಟಿಕೆಟ್ ಕೈತಪ್ಪಿದರೆ ಹೈಕಮಾಂಡ್ ಗುರುತಿಸುವ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

Intro:ಒಂದು‌ ಕಡೆ ಲೋಕಸಮರಕ್ಕೆ ಬಿಜೆಪಿ‌ ನಾಯಕರು ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ.ಆದರೆ 7 ಬಾರೀ ಜಯಶೀಲರಾಗಿ 8 ನೇ ಬಾರೀಗೆ ಇತಿಹಾಸವನ್ನು ಸೃಷ್ಟಿಸಲು ಹೊರಟಿರುವ ಕೆಎಚ್ ಮುನಿಯಪ್ಪನಿಗೆ ಈ ಬಾರೀ ಲೋಕಸಭಾ ಚುನಾವಣೆ ಯಾವ ತಿರ್ಮಾನವನ್ನು ನೀಡಲಿದೆ ಎಂದು ಕ್ಷೇತ್ರದ ಜನತೆ ಬಹಳಷ್ಟು ಚರ್ಚೆ ನಡೆಸುತ್ತಿದ್ದಾರೆ.

Body:ಸದ್ಯ ಕೋಲಾರ ಲೋಕಸಭಾ ಕ್ಷೇತ್ರದ ಕೈ ನಾಯಕರು ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೋಲಾರ ಲೋಕಸಭೆ ಕ್ಷೇತ್ರವಾದ ಶಿಡ್ಲಘಟ್ಟ ಶಾಸಕ ಮುನಿಯಪ್ಪ ಸೇರಿ ಸಾಕಷ್ಟು ನಾಯಕರುಗಳು ಸೋಲಿನ ಖೆಡ್ಡ ತೋಡಿದ್ದಾರೆ.ಸದ್ಯ ನನ್ನೆಯಷ್ಟೇ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಎಂಸಿ ಸುಧಾಕರ್ ಟಕೇಟ್ ತಪ್ಪಿಸಲು ಕಳೆದ ಎರಡು ಬಾರಿ ಸಾಕಷ್ಟು ಶ್ರಮ ಪಟ್ಟಿರುವುದಾಗಿ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು.ಆದರೆ ಮುನಿಯಪ್ಪ ಪಕ್ಷದ ಬೆಂಬಲಿಗರು ಹಾಗೂ ಕಾರ್ಯಕರ್ತರು ಮಾತ್ರ ಈ ಬಾರಿಯೂ ಮುನಿಯಪ್ಪನಿಗೆ ಗೆಲುವು ಶತಸಿದ್ದವೆಂದು ಶಂಖ ಉದೂತ್ತಿದ್ದಾರೆ.

ಇದರ ಸಲುವಾಗಿಯೇ ಇಂದು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಚಿಂತಾಮಣಿ ನಗರದಲ್ಲಿ ಮುನಿಯಪ್ಪ ಬೆಂಬಲಿಗರು,ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಸಭೆಯನ್ನು ಏರ್ಪಡಿಸಿದರು. ಕಳೆದ ಚುನಾವಣೆಯಲ್ಲಿ ಎಂಸಿ ಸುಧಾಕರ್ ಗೆ ಮುನಿಯಪ್ಪ ಸಾಕಷ್ಟು ಶ್ರಮವಹಿಸಿದ್ದರು. ಆದರೆ ಈಗ ವಿರುದ್ದ ಪ್ರಚಾರ ಶುರುಮಾಡಿದ್ದಾರೆ ಮೊದಲು ಅವರು ಆತ್ಮಸಾಕ್ಷಿ ಪರೀಕ್ಷಿಸಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಎಲ್ಲಾ ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಶ್ರಮವಹಿಸಿದ್ದರು. ನೀರಾವರಿ ಯೋಜನೆಗಳಿಗೆ ಸಾಕಷ್ಟು ಶ್ರಮಪಟ್ಟಿದ್ದಾರೆ.ರೈಲ್ವೆ ಯೋಜನೆಗಳು,ಎಲ್ಲಾ ಸಮುದಾಯದ ವರ್ಗದ ಜನರಿಗೆ ಜನಪ್ರಿಯ ಯೋಜನೆಗಳನ್ನು ತಂದಿದ್ದಾರೆ.ಸರಳತೆಯಿಂದ ಕೂಡಿದ ಮುನಿಯಪ್ಪನಿಗೆ ಈಗ ವಿರೋಧಿಗಳು ಹೆಚ್ಚಾಗುತ್ತಿದ್ದಾರೆ ಪಕ್ಷದ ನಾಯಕರು,ಕಾರ್ಯಕರ್ತರು ಪಕ್ಷದ ಪರವಾಗಿ ಕೆಲಸವನ್ನು ನಿರ್ವಹಿಸಬೇಕು ಎಂಬ ಹೇಳಿಕೆಯನ್ನು ನೀಡಿದರು.

ಮುನಿಯಪ್ಪನಿಗೆ ಟಿಕೇಟ್ ಕೈ ತಪ್ಪಿದರು ಪಕ್ಷದ ಪರವಾಗಿ ಕೆಲಸ...

ಇನ್ನೂ ಮುನಿಯಪ್ಪನಿಗೆ ಟಿಕೆಟ್ ತಪ್ಪಿಸಲು ಕೈನಾಯಕರು ಸಾಕಷ್ಟು ಶ್ರಮಪಡುತ್ತಿದ್ದು ಒಂದು ವೇಳೆ ಟಿಕೆಟ್ ಕೈತಪ್ಪಿದರೆ ಹೈಕಮ್ಯಾಂಡ್ ಗುರುತಿಸುವ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

Conclusion:ಒಟ್ಟಾರೆಯಾಗಿ ಕೈ ನಾಯಕರೇ ಮುನಿಯಪ್ಪನಿಗೆ ಖೆಡ್ಡ ತೋಡುತ್ತಿದ್ದರು ಬಹುತೇಕ ಟಿಕೇಟ್ ಪೈನಲ್ ಆಗಿದೆ ಎಂದು ಪಾರ್ಟಿಯ ಮೂಲಗಳು ತಿಳಿಸುತ್ತಿವೆ.ಆದರೆ ಕೆಎಚ್ ಮುನಿಯಪ್ಪನಿಗೆ ಈ ಬಾರೀಯ ಹಲವು ವಿಘ್ನಗಳು ಮಾತ್ರ ತಪ್ಪಿದಲ್ಲಾ ಎಂದು ತಿಳಿದು ಬರುತ್ತಿವೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.