ETV Bharat / state

ರಜಾ ದಿನದಲ್ಲೂ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು; ಸಾರ್ವಜನಿಕರಿಂದ ಪ್ರಶಂಸೆ

ಭಾನುವಾರ ಸರ್ಕಾರಿ ರಜೆ ಇದ್ದರೂ ಸಹ ಜಿಲ್ಲೆಯ ಕಸಬಾ ರಾಜಸ್ವ ನಿರೀಕ್ಷಕ ಮೋಹನ್​​, ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ್​,ಕಲ್ಲಹಳ್ಳಿ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್ , ಗ್ರಾಮ ಸಹಾಯಕ ಅಂಜಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ತಾಲೂಕು ಕಚೇರಿಯಲ್ಲಿ ಬಿಡುವಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ.

ರಜಾ ದಿನದಲ್ಲೂ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು...ಸಾರ್ವಜನಿಕರಿಂದ ಪ್ರಶಂಸೆ
author img

By

Published : Aug 4, 2019, 6:00 PM IST

ಚಿಕ್ಕಬಳ್ಳಾಪುರ: ಭಾನುವಾರ ಸರ್ಕಾರಿ ರಜೆ ಇದ್ದರೂ ಸಹ ಜಿಲ್ಲೆಯ ಕಸಬಾ ರಾಜಸ್ವ ನಿರೀಕ್ಷಕರಾದ ಮೋಹನ್​​, ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ್​,ಕಲ್ಲಹಳ್ಳಿ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್, ಗ್ರಾಮ ಸಹಾಯಕ ಅಂಜಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ತಾಲೂಕು ಕಚೇರಿಯಲ್ಲಿ ಬಿಡುವಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ.

ರಜಾ ದಿನದಲ್ಲೂ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು...ಸಾರ್ವಜನಿಕರಿಂದ ಪ್ರಶಂಸೆ

ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್, ಇತ್ತೀಚೆಗೆ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಕೂಡಲೇ ಸ್ಪಂದಿಸಿ ಬಗೆಹರಿಸಬೇಕೆಂದು ಸೂಚನೆ ನೀಡಿದ್ದರು. ಸದ್ಯ ಅದರಂತೆ ಸ್ವಾತಂತ್ರ್ಯ ದಿನಾಚರಣೆ ದಿನದಂದು ಹಕ್ಕು ಪತ್ರಗಳನ್ನು ವಿತರಿಸುವ ಸಲುವಾಗಿ, 94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ, ಅರ್ಹ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ, ಕಡತಗಳನ್ನು ಸ್ವೀಕರಿಸಿ ರಜಾ ದಿನದಂದು ಕೆಲಸ ನಿರ್ವಹಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಆದೇಶದಂತೆ ನಾವು ಭಾನುವಾರದಂದು ಕೆಲಸ ನಿರ್ವಹಿಸಲು ತೀರ್ಮಾನಿಸಿದ್ದೇವೆ ಎಂದು ಕಸಾಬ ರಾಜಸ್ವ ನಿರೀಕ್ಷಕರಾದ ಮೋಹನ್ ಹೇಳಿದ್ರು.

Intro:ಅರೇರೆ ಇವರ್ಯಾರಪ್ಪ ರಜೆ‌ದಿನಗಳಲ್ಲೂ ಕೆಲಸ ಮಾಡ್ತಾವ್ರೆ,ಬಹುಶಃ ಖಾಸಗಿ ಅಧಿಕಾರಿಗಳಿರಬಹುದು ಎಂದುಕೊಂಡ್ರೆ ಅದು ನಿಮ್ಮ ತಪ್ಪು ಕಲ್ಪನೆ. ಹೌದು ಬಾನುವರದಂದು ತಮ್ಮ ಕೆಲಸವನ್ನು ಕರ್ತವ್ಯ ನಿಷ್ಠೆಯಿಂದ ನಿರ್ವಹಿಸುತ್ತಿರುವವರು ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು.Body:ಇಂದು ಭಾನುವಾರ ಸರ್ಕಾರಿ ರಜೆ ಇದ್ದರೂ ಸಹ ಇಲ್ಲಿನ ಕಸಬಾ ರಾಜಸ್ವ ನಿರೀಕ್ಷಕರಾದ ಮೋಹನ್. ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ್. ಕಲ್ಲಹಳ್ಳಿ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್ , ಗ್ರಾಮ ಸಹಾಯಕ ಅಂಜಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ತಾಲ್ಲೂಕು ಕಚೇರಿಯಲ್ಲಿ ಬಿಡುವಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ.

ಸದ್ಯ ಈ ಚಿತ್ರಗಳನ್ನು ನೋಡಿದರೆ ಯಾವುದೋ ಕಡತಗಳ ವಿಲೇವಾರಿ ಬಾಕಿ ಇರಬೇಕು ಅದಕ್ಕೆ ಈ‌ ಪರಿಯಾಗಿ ಕೆಲಸ ನಿರ್ವಹಿಸುತ್ತಿರಬೇಕು ಅನ್ಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆಯಷ್ಟೇ.ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಇತ್ತಿಚ್ಚೇಗೆ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಸರ್ವಾಜನಿಕರಿಗೆ ಸಂಭಂದಿಸಿದ ಯಾವುದೇ ಸಮಸ್ಯೆ ಇದ್ದರು ಕೂಡಲೇ ಸ್ಪಂಧಿಸಿ ಬಗೆಹರಿಸಬೇಕೆಂದು ತಿಳಿಸಿದ್ರು.ಸದ್ಯ ಅದರಂತೆ ಸ್ವಾತಂತ್ರ್ಯ ದಿನಾಚರಣೆ ದಿನದಂದು ಹಕ್ಕು ಪತ್ರಗಳನ್ನು ಕೊಡುವ ಸಲುವಾಗಿ 94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಕಡತಗಳನ್ನು ಸ್ವೀಕರಿಸಿ ಭಾನುವಾರ ರಜಾ ದಿನದಂದು ಕೂಡ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಇನ್ನೂ ಜಿಲ್ಲಾಧಿಕಾರಿಗಳ‌ ಆದೇಶದಂತೆ ನಾವು ಭಾನುವಾರದಂದು ಕೆಲಸವನ್ನು ನಿರ್ವಹಿಸಲು ತಿರ್ಮಾನಿಸಿದ್ದೇವೆಂದು ತಿಳಿಸಿದ್ದಾರೆ.ಸದ್ಯ ಅಧಿಕಾರಿಗಳ ರಜೆದಿನದ ಕರ್ತವ್ಯನಿಷ್ಠೆಗೆ ಸಾರ್ವಜನಿಕರು ಶಹಬಾಸ್ ಗಿರಿ‌ ನೀಡಿದ್ದಾರೆ.
Conclusion:ಕಸಾಬ ರಾಜಸ್ವ ನಿರೀಕ್ಷಕರು ಮೋಹನ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.