ETV Bharat / state

ಜಿಲೆಟಿನ್​ ಸ್ಫೋಟಗೊಂಡ ಸ್ಥಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ, ಪರಿಶೀಲನೆ

author img

By

Published : Feb 24, 2021, 5:47 AM IST

ಜಿಲೆಟಿನ್​ ಸ್ಫೋಟಗೊಂಡ ಸ್ಥಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Former cm Siddaramaiah visit, Former cm Siddaramaiah visits the spot where gelatin explodes, gelatin explode, gelatin explode news, gelatin explode update, ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ, ಜಿಲೆಟಿನ್​ ಸ್ಫೋಟಗೊಂಡ ಸ್ಥಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ, ಜಿಲೆಟಿನ್​ ಸ್ಫೋಟ, ಜಿಲೆಟಿನ್​ ಸ್ಫೋಟ ಸುದ್ದಿ, ಜಿಲೆಟಿನ್​ ಸ್ಫೋಟ ಅಪ್​ಡೇಟ್​,
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಿರೇನಾಗವಲ್ಲಿ ಕಲ್ಲು ಕ್ವಾರಿಯಲ್ಲಿ ಸಂಭವಿಸಿರುವ ಸ್ಫೋಟದ ಸ್ಥಳಕ್ಕೆ ಮಾಜಿ ಮುಂಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಈ ಕ್ವಾರಿ ಮತ್ತು ಕ್ರಷರ್​ಗೆ ಏಳು ಜನ ಲೈಸೆನ್ಸ್​ ಹೊಂದಿದ್ದಾರೆ. ಕ್ವಾರಿ ಮತ್ತು ಕ್ರಷರ್​ ಮೇಲೆ ಫೆ.7ರಂದು ಜಿಲ್ಲಾ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಪೊಲೀಸರಿಗೆ ಜಿಲೆಟಿನ್​ ಕಡ್ಡಿಗಳು ಸಿಕ್ಕಿದ್ದಾವೆ. ಬಳಿಕ ಪೊಲೀಸರು ಕ್ರಷರ್​ ಮತ್ತು ಕ್ವಾರಿಯನ್ನು ​ಸೀಜ್​ ಮಾಡಿದ್ದಾರೆ.

22ರಂದು ಸುಮಾರು ರಾತ್ರಿ 12.15ಕ್ಕೆ ಕ್ವಾರಿಯಿಂದ ಅರ್ಧ ಕಿ.ಮೀ ದೂರದಲ್ಲಿ ಬ್ಲಾಸ್ಟ್​ ಆಗಿದೆ. ಈ ಘಟನೆಯಲ್ಲಿ ಆರು ಜನ ಸಾವನ್ನಪ್ಪಿದ್ದಾರೆ. ಉಳಿದ ಜಿಲೆಟಿನ್​ ಕಡ್ಡಿಗಳನ್ನು ಸಾಗಿಸುತ್ತಿದ್ದಾಗ ಬ್ಲಾಸ್ಟ್​ ಆಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.