ETV Bharat / state

ಲೈಸನ್ಸ್​ ಇಲ್ಲದ ಖಾಸಗಿ ಬಸ್​ಗಳ ವಿರುದ್ಧ ಕ್ರಮಕ್ಕೆ  ದಸಂಸ ಆಗ್ರಹ

author img

By

Published : Jul 27, 2019, 3:32 AM IST

ಎಆರ್​ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಎಆರ್​ಟಿಒ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಖಾಸಗಿ ವಾಹನಗಳ ಮೇಲಿನ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಬಳ್ಳಾಪುರ: ಬೆಂಗಳೂರಿನಿಂದ ಮುರುಗಮಲ್ಲದವರೆಗೆ ಪರವಾನಿಗೆ ಇಲ್ಲದ ಹಲವಾರು ಖಾಸಗಿ ಬಸ್ಸುಗಳು ಸಂಚರಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಎಆರ್​ಟಿಒ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಿಂದ ಖಾಸಗಿ ವಾಹನಗಳ ಮೇಲಿನ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಸಿ. ಜನಾರ್ದನ ಬಾಬು ಮಾತನಾಡಿ, ಇಲ್ಲಿನ ಎಆರ್​ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ತಾಲ್ಲೂಕಿನ ಹಲವಾರು ಖಾಸಗಿ ಶಾಲೆಯ ವಾಹನಗಳಲ್ಲಿ ಮಕ್ಕಳನ್ನು ಕುರಿಗಳ ರೀತಿ ತುಂಬಿಕೊಂಡು ಹೋಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಆರೋಪಿಸಿದರು.

ಈ ಬಗ್ಗೆ ಮೇಲಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ವೇಳೆ ಸಂಘಟನೆಯ ಸಿ. ಮುನಿರಾಜು, ನಾರಾಯಣಸ್ವಾಮಿ. ರಮೇಶ್, ಆನಂದ್ , ಕೃಷ್ಣಪ್ಪ, ವೆಂಕಟೇಶ್ ಮೂರ್ತಿ, ಕದಿರಪ್ಪ , ಮೂರ್ತಿ ಸೇರಿ ಹಲವಾರು ಪದಾಧಿಕಾರಿಗಳು ಭಾಗವಹಿಸಿದ್ದರು.

Intro:ಚಿಂತಾಮಣಿ ತಾಲ್ಲೂಕಿನ ಹಲವಾರು ಖಾಸಗಿ ಶಾಲೆಯ ವಾಹನಗಳಲ್ಲಿ ಮಕ್ಕಳನ್ನು ಕುರಿಗಳನ್ನಾಗಿ ತುಂಬಿಕೊಂಡು ಹೋಗುತ್ತಾರೆ ಹಾಗೂ ಬೆಂಗಳೂರಿನಿಂದ ಮುರುಗಮಲ್ಲ ದವರಿಗೆ ಪರವಾನಿಗೆ ಇಲ್ಲದೆ ಹಲವಾರು ಖಾಸಗಿ ಬಸ್ಸುಗಳು ಹೋಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದ ಪರಿಣಾಮ ಅಧಿಕಾರಿಗಳ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಎ ಆರ್ ಟಿ ಒ ಕಚೇರಿ ಬಳಿ ಪ್ರತಿಭಟನೆ ನಡೆಸಿದರು .Body:

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕರಾದ ಸಿ .ಜನಾರ್ದನ ಬಾಬು ಇಲ್ಲಿನ ಎ ಆರ್ ಟಿ ಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದೆ .

ತಾಲ್ಲೂಕಿನ ಹಲವಾರು ಖಾಸಗಿ ಶಾಲೆಯ ವಾಹನಗಳಲ್ಲಿ ಮಕ್ಕಳನ್ನು ಕುರಿಗಳನ್ನಾಗಿ ತುಂಬಿಕೊಂಡು ಹೋಗುತ್ತಿದ್ದರು ಅವರ ಮೇಲೆ ಏನು ಕೂಡ ಕ್ರಮ ಜರುಗಿಸುತ್ತಿಲ್ಲ ಎಂದರು .

ಪ್ರತಿಭಟನೆಯಲ್ಲಿ ಸಿ. ಮುನಿರಾಜು ನಾರಾಯಣಸ್ವಾಮಿ. ರಮೇಶ್ .ಆನಂದ್ ಕೃಷ್ಣಪ್ಪ ವೆಂಕಟೇಶ್ ಮೂರ್ತಿ .ಕದಿರಪ್ಪ .ಮೂರ್ತಿ. ಸೇರಿದಂತೆ ಹಲವಾರುಪದಾಧಿಕಾರಿಗಳು ಭಾಗವಹಿಸಿದ್ದರುConclusion:

For All Latest Updates

TAGGED:

Ckb
ETV Bharat Logo

Copyright © 2024 Ushodaya Enterprises Pvt. Ltd., All Rights Reserved.