ETV Bharat / state

ವೇತನ ನೀಡುವಂತೆ ಆಗ್ರಸಿಹಿ ಪೌರಕಾರ್ಮಿಕರಿಂದ ಪ್ರತಿಭಟನೆ

ಕಳೆದ ಮೂರು ತಿಮಗಳಿಂದ ವೇತನ ಸಿಗದೆ ಪರದಾಡುತ್ತಿದ್ದ ಪೌರಕಾರ್ಮಿಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

Civic workers protested for salary at Chikkaballapur
ವೇತನ ನೀಡುವಂತೆ ಆಗ್ರಸಿಹಿ ಪೌರಕಾರ್ಮಿಕರಿಂದ ಪ್ರತಿಭಟನೆ
author img

By

Published : Jan 5, 2020, 7:22 AM IST

ಚಿಕ್ಕಬಳ್ಳಾಪುರ: ಮೂರು ತಿಂಗಳಿಂದ ವೇತನ ಸಿಗದ ಪೌರ ಕಾರ್ಮಿಕರು ಚಿಂತಾಮಣಿಯಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಪೌರ ಕಾರ್ಮಿಕರ ಪ್ರತಭಟನೆ

ಪ್ರತಿನಿತ್ಯ ನಗರವನ್ನು ಸ್ವಚ್ಛ ಗೊಳಿಸುವ ಪೌರಕಾರ್ಮಿಕರಿಗೆ ಕಳೆದ 3 ತಿಂಗಳಿಂದ ನಗರಸಭೆ ವೇತನ ನೀಡಿಲ್ಲ. ಇದರಿಂದ ಕಾರ್ಮಿಕರು ಪರದಾಡುತ್ತಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸೋಮವಾರದೊಳಗೆ ವೇತನ ನೀಡದಿದ್ದರೆ ಅನಿರ್ಧಿಷ್ಟಾವಧಿ ಧರಣಿ ಮಾಡುವುದಾಗಿ ಹೆಚ್ಚರಿಕೆ ನೀಡಿದ್ರು.

ಇದಕ್ಕೆ ಪ್ರತಿಕ್ರಿಯಿಸಿರುವ ನಗರಸಭೆ ಪೌರಾಯುಕ್ತಾರು, ರೆವೆನ್ಯೂ ಸಮಸ್ಯೆಯಿಂದ ಖಜಾನೆಯಲ್ಲಿ ದುಡ್ಡು ಇಲ್ಲ. ಹಾಗಾಗಿ ಪೌರ ಕಾರ್ಮಿಕರಿಗೆ ವೇತನ ಕೊಡಲು ತಡವಾಗುತ್ತಿದೆ. ಈಗ ಒಂದು ತಿಂಗಳ ವೇತನ ನೀಡುತ್ತಿದ್ದು, ಆದಷ್ಟು ಬೇಗ ಎಲ್ಲಾ ತಿಂಗಳ ವೇತನ ಕೊಡಲಾಗುವುದೆಂದು ಭರವಸೆ ನೀಡಿದರು.

Intro:ಮೂರು ತಿಂಗಳಿಂದ ಸಂಬಳ ಸಿಗದ ಪೌರಕಾರ್ಮಿಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

Body:ಪ್ರತಿನಿತ್ಯ ಚಿಂತಾಮಣಿ ನಗರದ ಸ್ವಚ್ಚತೆಗೆ ಒತ್ತು ಕೊಡುವ ಪೌರಕಾರ್ಮಿಕರಿಗೆ ಕಳೆದ 3 ತಿಂಗಳಿಂದ ಸಂಬಂಳ ಕೊಡದೇ ಪರದಾಡಿದ‌್ದಾರೆ.ನಗರಸಭೆಯಲ್ಲಿ ದುಡ್ಡ ಇಲ್ಲದ ಕಾರಣ ನಮಗೆ ಸಂಬಂಳ ಕೊಡಲು ತಡವಾಗುತ್ತಿದೆ ಎಂದು ಅಧಿಕಾರಿಗಳು ತಡೆಯಿಡಿಯುತ್ತಿದ್ದಾರೆಂದು ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಪೌರಕಾರ್ಮಿಕರು ಸಂಬಂಳಕ್ಕೆ ಪರದಾಡುತ್ತಿದ್ದರೆ ಇತ್ತ ನಗರಸಭೆ ಪೌರಾಯುಕ್ತಾರು ಮಾತ್ರ,ರೆವೆನ್ಯೂ ಸಮಸ್ಯೆ, ಖಜಾನೆಯಲ್ಲಿ ದುಡ್ಡು ಇಲ್ಲದ ಕಾರಣ ಸಂಬಂಳ‌ಕೊಡಲು ತಡವಾಗುತ್ತಿದೆ.ಈಗ ಒಂದು ತಿಂಗಳ ಸಂಬಂಳ ನೀಡುತ್ತಿದ್ದು ನಂತರ ಆದಷ್ಟು ಬೇಗ ಎಲ್ಲ ತಿಂಗಳ ಸಂಬಂಳ ಕೊಡಲಾಗುವುದೆಂದು ಪೌರಾಯುಕ್ತರು ಭರವಸೆ ನೀಡಿದರು.

ಒಟ್ಟಾರೇ ಪೌರಕಾರ್ಮಿಕರು ಪದೇ ಪದೇ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿರುವುದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಇನ್ನೂ ಇತ್ತ ಪೌರಕಾರ್ಮಿಕರು ಸೋಮವಾರದಂದು ಸಂಬಂಳವನ್ನು ನೀಡದಿದ್ದರೆ ಅನಿರ್ಧಿಷ್ಟಾವಧಿ ಧರಣಿ ಮಾಡುವುದಾಗಿ ಹೆಚ್ಚಾರಿಕೆ ಕೊಟ್ಟಿದ್ದಾರೆ.

Conclusion:ಬೈಟ್ :- ಶ್ರೀನಿವಾಸ್..ಪೌರಕಾರ್ಮಿಕ
ಬೈಟ್ :- ಕಮಿಷನರ್ (ಪೌರಾಯುಕ್ತರು)ಹೆಚ್ ವಿ ಹರೀಶ್.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.