ETV Bharat / state

ಟಿಪ್ಪರ್​​ ಕೆಳಗೆ ನುಗ್ಗಿದ ಬೈಕ್​​.... ಬೈಕ್ ಸವಾರ ಸೇಫ್​​ - ಬೈಕ್​ ಮತ್ತು ಟಿಪ್ಪರ್​​ ಅಪಘಾತ ಸುದ್ದಿ

ಚಿಕ್ಕಬಳ್ಳಾಪುರ : ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 7 ರ ಕೆ. ಎನ್.ಆರ್ ಬಳಿ ತುಂತುರು ಮಳೆಯಲ್ಲಿ ರಸ್ತೆ ಸರಿಯಾಗಿ ಕಾಣದೇ ನುಗ್ಗಿದ ಬೈಕ್ ಟಿಪ್ಪರ್ ಕೆಳಗೆ ನುಗ್ಗಿದ ಘಟನೆ ನಡೆದಿದೆ.

byke
ಟಿಪ್ಪರ್​​ ಕೆಳಗೆ ನುಗ್ಗಿದ ಬೈಕ್
author img

By

Published : Dec 15, 2019, 7:37 AM IST

ಚಿಕ್ಕಬಳ್ಳಾಪುರ : ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 7 ರ ಕೆ. ಎನ್.ಆರ್ ಬಳಿ ತುಂತುರು ಮಳೆಯಲ್ಲಿ ರಸ್ತೆ ಸರಿಯಾಗಿ ಕಾಣದೇ ನುಗ್ಗಿದ ಬೈಕ್ ಟಿಪ್ಪರ್ ಕೆಳಗೆ ನುಗ್ಗಿದ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 7 ಕೆ. ಎನ್. ಆರ್. ರ ಬಳಿ ಬಾಗೇಪಲ್ಲಿ ಇಂದ ಬಂದ ಬೈಕ್ ಸವಾರ ಹೊಸಕೋಟೆ ಮೂಲದ ಆನಂದ (32) ತುಂತುರು ಮಳೆ ನೀರು ಬೈಕ್ ಸವಾರನ ಹೆಲ್ಮೆಟ್ ಮೇಲೆ ಬಿದ್ದಿದ್ದು, ಮುಂದೆ ರಸ್ತೆ ಕಾಣದೇ ಹಿಂಬದಿಯಲ್ಲಿ ಕಲ್ಲು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಕೆಳಗೆ ನುಗ್ಗಿದ್ದಾನೆ. ಬೈಕ್ ಸವಾರ ಆನಂದ ಅದೃಷ್ಟವಶಾತ್ ಪಕ್ಕಕ್ಕೆ ಜಿಗಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇನ್ನು ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ತುಂತುರು ಮಳೆಯಲ್ಲಿ ಪ್ರಾಣಾಪಾಯದಿಂದ ಪಾರಾದ ಬೈಕ್ ಸವಾರ Body:ಚಿಕ್ಕಬಳ್ಳಾಪುರ ಜಿಲ್ಲೆ ರಾಷ್ಟ್ರೀಯ ಹೆದ್ದಾರಿ 7 ರ ಕೆ. ಎನ್.ಆರ್ ಬಳಿ ತುಂತುರು ಮಳೆಯಲ್ಲಿ ಟಿಪ್ಪರ್ ಕೆಳಗೆ ನುಗ್ಗಿದ ಬೈಕ್ ಸವಾರ
Conclusion:ರಾಷ್ಟ್ರೀಯ ಹೆದ್ದಾರಿ 7 ಕೆ. ಎನ್. ಆರ್. ರ ಬಳಿ ಬಾಗೇಪಲ್ಲಿ ಇಂದ ಬಂದ ಬೈಕ್ ಸವಾರ ಹೊಸಕೋಟೆ ಮೂಲದ ಆನಂದ (32) ತುಂತುರು ಮಳೆಯಲ್ಲಿ ಬೈಕ್ ಸವಾರ ವಾಹನ ಚಾಲನೆ ಮಾಡುವಾಗ ಮಳೆ ನೀರು ಬೈಕ್ ಸವಾರನ ಹೆಲ್ಮೆಟ್ ಮೇಲೆ ಬಿದ್ದಾಗ ಮುಂದೆ ರಸ್ತೆ ಕಾಣದ ಸಂದರ್ಭದಲ್ಲಿ ಹಿಂಬದಿಯಲ್ಲಿ ಕಲ್ಲು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಕೆಳಗೆ ನುಗ್ಗಿದ್ದಾನೆ ಬೈಕ್ ಸವಾರನು ಅದೃಷ್ಟಶಾತ್ ಪಕ್ಕಕ್ಕೆ ಜಿಗಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ...

ಇನ್ನು ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.