ETV Bharat / state

ಅಯ್ಯೋ ಇಲ್ಲೊಂದ್‌ ಬ್ಯಾಗ್‌ ಉಂಟು.. ತೆರೆದು ನೋಡಿದ್ರೇ ಸಿಕ್ಕಿದ್ದು ಅದು.. - ಅನುಮಾನಾಸ್ಪದ ಬ್ಯಾಗ್​ ಕಂಡುಬಂದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್​

ಪ್ರಯಾಣಿಕರು ಹಾಗೂ ಸಾರ್ವಜನಿಕರು ಕೆಲ ಸಮಯ ಆತಂಕಕ್ಕೀಡಾಗಿದ್ದರು. ನಂತರ ಸ್ಥಳಕ್ಕೆ ಬಂದ ಬಾಂಬ್​ ಸ್ಕ್ವಾಡ್​ ಹಾಗೂ ಶ್ವಾನದಳ ಬ್ಯಾಗ್‌ನ ಪರಿಶೀಲಿಸಿದಾಗ ಪಾನ್​ ಪರಾಗ್ ಹಾಗೂ ಚೈನಿ- ಖೈನಿ ಬಂಡಲ್​ಗಳು ಸಿಕ್ಕಿವೆ.

bomb checked in chikkaballapura by police
ಬಾಂಬ್ ಇದೆ ಎಂದು ತೆಗೆದು ನೋಡಿದ ವೇಳೆ ಶಾಕ್... ಏನಿತ್ತು ಗೊತ್ತಾ..?
author img

By

Published : Jan 22, 2020, 4:18 PM IST

ಚಿಕ್ಕಬಳ್ಳಾಪುರ: ನಗರದ ಕೆಎಸ್​ಆರ್​ಟಿಸಿ ಬಸ್​​ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್‌ ಕಂಡು ಬಂದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಈಗಾಗಲೇ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಬಾಂಬ್‌ ಇದೆ ಎಂದು ಬ್ಯಾಗ್‌ ತೆಗೆದು ನೋಡಿದ್ರೇ ಇದಾ ಸಿಕ್ಕಿದ್ದು..

ಪ್ರಯಾಣಿಕರು ಹಾಗೂ ಸಾರ್ವಜನಿಕರು ಕೆಲ ಸಮಯ ಆತಂಕಕ್ಕೀಡಾಗಿದ್ದರು. ನಂತರ ಸ್ಥಳಕ್ಕೆ ಬಂದ ಬಾಂಬ್​ ಸ್ಕ್ವಾಡ್​ ಹಾಗೂ ಶ್ವಾನದಳ ಬ್ಯಾಗ್‌ನ ಪರಿಶೀಲಿಸಿದಾಗ ಪಾನ್​ ಪರಾಗ್ ಹಾಗೂ ಚೈನಿ- ಖೈನಿ ಬಂಡಲ್​ಗಳು ಸಿಕ್ಕಿವೆ.

ಯಾರೋ ಬ್ಯಾಗ್‌ನ ಮರೆತು ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:ಚಿಕ್ಕಬಳ್ಳಾಪುರ ಬ್ರೇಕಿಂಗ್

ಅನುಮಾನಸ್ಪದ ಬ್ಯಾಂಗ್ ಕಂಡು ಬಂದ ಹಿನ್ನಲೇ ಚಿಕ್ಕಬಳ್ಳಾಪುರದಲ್ಲಿ ಬಿಗಿ ಬಂದೋಬಸ್ತ್

ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಅನುಮಾನಸ್ಪದ ಬ್ಯಾಗ್

ಕೆಲಸಮಯ ತಬ್ಬಿಬಾದ ನಗರದ ಜನತೆ,ಪ್ರಯಾಣಿಕರು

ಬಾಂಬ್ ಸ್ಕ್ವಾಡ್,ಪೊಲೀಸ್ ನಾಯಿಯಿಂದ ಪರಿಶೀಲನೆ

ಬಾಂಬ್ ಅಂತ ಓಪನ್ ಮಾಡಿದ ಬ್ಯಾಗ್ ಗಳು.

ಓಪನ್ ಮಾಡಿದ ನಂತರ ಅದು ಪಾನ್ ಪರಾಗ್ ಸಿಕ್ಕಿದ್ದು.

ಬಾಂಬ್ ಅಂತ ಬೆದರಿದ್ದ ಮಂದಿ ನಿಟ್ಟುಸಿರು ಬಿಡುವಂತಾಗಿದೆ.

ಓಪನ್ ಮಾಡಿದ ಬ್ಯಾಗ್ ಗಳಲ್ಲಿ ಪಾನ್ ಪರಾಗ್ ಮತ್ತು ಚೈನಿ ಚೈನಿ ಬಂಡಲ್ ಗಳು ದೊರೆತಿವೆ.

ಯಾರೋ ತೆಗೆದುಕೊಂಡು ಹೋಗುವ ವೇಳೆ ಮರೆತು ಬಿಟ್ಟು ಹೊಗಿದ್ದಾರೆ.Body:ಬೇಗ ತಗೆದುಕೊಳ್ಳಿ ಸಾರ್ / ಮೇಡಂConclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.