ETV Bharat / state

ಬಿಜೆಪಿ ಜಾತಿ ದ್ವೇಷ, ಜಾತಿ ರಾಜಕಾರಣ ಮಾಡುವುದಿಲ್ಲ: ಸಂಸದ ಬಚ್ಚೇಗೌಡ ಪ್ರತಿಕ್ರಿಯೆ - ಜಾತಿ ರಾಜಕಾರಣ

ರಾಜಕಾರಣ ಎನ್ನುವುದು ಒಂದು ಜಾತಿಗೆ ಸೀಮಿತವಾಗಬಾರದು, ರಾಜಕಾರಣದಲ್ಲಿ ಎಲ್ಲಾ ಜಾತಿಯವರು ಬೇಕಾಗುತ್ತಾರೆ. ಕೇವಲ ಒಂದು ಸಮುದಾಯವನ್ನು ಸೇರಿಸಿ ರಾಜಕಾರಣ ಮಾಡುವುದು ಸರಿಯಲ್ಲ.ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಬಿಜೆಪಿ ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಸಂಸದ ಬಚ್ಚೇ ಗೌಡ ಹೇಳಿದ್ರು.

Bache gowda
author img

By

Published : Sep 11, 2019, 9:36 PM IST

ಚಿಕ್ಕಬಳ್ಳಾಪುರ: ಡಿ.ಕೆ.ಶಿವಕುಮಾರ್ ಅವರ ಇಡಿ ಬಂಧನ ಹಾಗು ಒಕ್ಕಲಿಗರ ಸಮುದಾಯದ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಂಸದ ಬಚ್ಚೇಗೌಡ ಬಿಜೆಪಿ ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ರು.

ಸಂಸದ ಬಚ್ಚೇಗೌಡ

ಜಿಲ್ಲಾಡಳಿತ ಭವನಲ್ಲಿ ನೂತನ ಕೊಠಡಿ ಉದ್ಘಾಟನೆ ವೇಳೆ ಕ್ಷೇತ್ರದ ಸಂಸದ ಬಚ್ಚೇಗೌಡ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ಪಕ್ಷ ಯಾವುದೇ ಕಾರಣಕ್ಕೂ ಜಾತಿ ಮತ್ತು ದ್ವೇಷದ ರಾಜಕಾರಣ ಮಾಡುವುದಿಲ್ಲ. ರಾಜಕಾರಣ ಎನ್ನುವುದು ಒಂದು ಜಾತಿಗೆ ಸೀಮಿತವಾಗಬಾರದು. ರಾಜಕಾರಣದಲ್ಲಿ ಎಲ್ಲಾ ಜಾತಿಯವರು ಬೇಕಾಗುತ್ತಾರೆ. ಕೇವಲ ಒಂದು ಸಮುದಾಯವನ್ನು ಸೇರಿಸಿ ರಾಜಕಾರಣ ಮಾಡುವುದು ಸರಿಯಲ್ಲ.ಇದರಿಂದ ತಪ್ಪು ಸಂದೇಶ ಹೋಗುತ್ತದೆ. ಇದೆಲ್ಲಾ ಸರಿ ಕಾಣುವುದಿಲ್ಲ ಎಂದರು.

ಚಿದಂಬರಂ ಈಗಲೂ ಜೈಲಿನಲ್ಲಿದ್ದು, ಯಾರು ಏನು ಮಾಡಲೂ ಸಾಧ್ಯವಿಲ್ಲ. ಬಿಜೆಪಿ ಪಕ್ಷದ ಮೇಲೆ ಸುಮ್ಮನೆ ಆರೋಪ ಮಾಡುವುದು ಸರಿಯಿಲ್ಲ. ಅವರೇ ಮಾಡಿರುವ ಆರೋಪಗಳಿಂದ ಸಿಕ್ಕಿ ಹಾಕಿಕೊಂಡಿದ್ದಾರೆ. ದೇಶದ ಕಾನೂನಿಗೆ ಗೌರವ ಕೊಡಬೇಕು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ, ಆಯಾ ಸಂಸ್ಥೆ ಅವರ ಕೆಲಸ ಮಾಡುತ್ತದೆ. ಸಿಬಿಐ, ಇಡಿ ಮತ್ತು ಐಟಿ ಇಲಾಖೆಗಳು ಸ್ವಯುತ್ತ ಸಂಸ್ಥೆಗಳು. ಯಾರ ಅಡಿಯಲ್ಲೂ ಕೆಲಸ ಮಾಡಲ್ಲ ಎಂದು ಗುಡುಗಿದ್ರು.

Intro:ಒಂದು ಕಡೆ ರಾಜ್ಯವಲ್ಲದೆ ದೇಶವಿಡಿ ಚರ್ಚೆಯಾಗುತ್ತಿರುವ ಡಿಕೆಶಿವಕುಮಾರ್ ಅವರ ಇಡಿ ಬಂಧನ ವಿರೋಧಿಸಿ ಒಕ್ಕಲಿಗರ ಸಮುದಾಯ ಪ್ರತಿಭಟನೆ ನಡೆಸುತ್ತಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಕೈದಳ ಕಾರ್ಯಕರ್ತರು ಭಾಗಿಯದ್ದು ಶಕ್ತಿ ಪ್ರದರ್ಶನ ವನ್ನು ತೋರಿಸುತ್ತಿದ್ದಾರೆ.

Body:ಇನ್ನೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಚ್ಚೇಗೌಡ ಜಾತಿ ರಾಜಕಾರಣದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಪಕ್ಷ ಯಾವುದೇ ಕಾರಣಕ್ಕೂ ದ್ವೇಷದ ರಾಜಕಾರಣ ಮಾಡುವುದಿಲ್ಲಾ,ರಾಜಕಾರಣ ಎನ್ನುವುದು ಒಂದು ಜಾತಿಗೆ ಸೀಮಿತವಾಗಬಾರದು.ರಾಜಕಾರಣದಲ್ಲಿ ಎಲ್ಲಾ ಜಾತಿಯವರು ಬೇಕಾಗುತ್ತಾರೆ.ಕೆವಲ ಒಂದು ಸಮುದಾಯವನ್ನು ಸೇರಿಸಿ ರಾಜಕಾರಣ ಮಾಡುವುದು ಸರಿಯಿಲ್ಲಾ.ಇದರಿಂದ ತಪ್ಪು ಸಂದೇಶ ಹೋಗುತ್ತದೆ.ಮುಂದೆ ಓಬಿಸಿ ವೀರಶೈವ ಸಮ್ಮೇಳನವನ್ನು ಮಾಡುತ್ತಾರೆ.ಇದೆಲ್ಲಾ ಸರಿಕಾಣುವುದಿಲ್ಲಾ ಎಂದು ತಿಳಿಸಿದ್ದಾರೆ.

ಚಿದಂಬರಂ ಈಗಲೂ ಜೈಲಿನಲ್ಲಿ ಇದ್ದಾರೆ, ಯಾರು ಏನು ಮಾಡಲು ಸಾಧ್ಯವಿಲ್ಲಾ.ಬಿಜೆಪಿ ಪಕ್ಷದ ಮೇಲೆ ಸುಮ್ಮನೆ ಆರೋಪ ಮಾಡುವುದು ಸರಿಯಿಲ್ಲಾ. ಅವರೇ ಮಾಡಿರುವ ಆರೋಪಗಳಿಂದ ಸಿಕ್ಕಿ ಹಾಕಿಕೊಂಡಿದ್ದಾರೆ.ದೇಶದ ಕಾನೂನಿಗೆ ಗೌರವ ಕೊಡಬೇಕು,ಕಾನೂನಿನ ದೃಷ್ಟಿಯಲ್ಲಿ ಎಲ್ಲರು ಒಂದೇ ಆಯಾ ಸಂಸ್ಥೆ ಅವರ ಕೆಲಸ ಮಾಡುತ್ತದೆ.ಸಿಬಿಐ,ಇಡಿ ಮತ್ತು ಐಟಿ ಇಲಾಖೆಗಳು ಸ್ವಾಯತ್ತ ಸಂಸ್ಥೆಗಳು ಯಾರ ಅಡಿಯಲ್ಲೂ ಕೆಲಸ ಮಾಡಲ್ಲಾ ಎಂದು ಇಂದು ಜಿಲ್ಲಾಡಳಿತ ಭವನಲ್ಲಿ ನೂತನ ಕೊಠಡಿ ಉದ್ಘಾಟನೆ ವೇಳೆ ತಿಳಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.