ETV Bharat / state

ಬಾಲ್ಯ ವಿವಾಹ ಪ್ರಕರಣ: ವರ ಸೇರಿ ಇಬ್ಬರ ಬಂಧನ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದೂರಿನನ್ವಯ ಬಾಲ್ಯ ವಿವಾಹಕ್ಕೆ ಸಂಬಧಿಸಿದಂತೆ ಇಬ್ಬರನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ETV
author img

By

Published : Apr 30, 2019, 7:30 AM IST

ಚಿಕ್ಕಬಳ್ಳಾಪುರ: ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದೂರಿನನ್ವಯ ಇಬ್ಬರನ್ನು ಬಾಗೇಪಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಯಗವಬಂಡ್ಲಕೆರೆ ಗ್ರಾಮದಿಂದ ಸದ್ಯ ಪೋಷಕರು ಎಸ್ಕೇಪ್ ಆಗಿದ್ದು, ಬಾಲಕಿಗಾಗಿ ಪೊಲೀಸರಿಂದ ಶೋಧ ಮುಂದುವರೆದಿದೆ. ಅಷ್ಟೇ ಅಲ್ಲದೆ ಬಾಲಕಿ ಅಪ್ರಾಪ್ತೆ ಎಂದು ಬಾಗೇಪಲ್ಲಿ ಸರ್ಕಾರಿ ಪ್ರೌಢ ಶಾಲೆ ದಾಖಲಾತಿಗಳು ‌ದೃಢಪಡಿಸಿವೆ.

ಈ ಮೊದಲು ಮದುವೆಯಾಗಿದ್ದ ವರನಿಗೆ ಇಬ್ಬರು ಮಕ್ಕಳಿದ್ದು, ವರ ದಾಸಪ್ಪ ಮತ್ತು ಪದ್ಮ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ತಲೆಮರೆಸಿಕೊಂಡವರಿಗಾಗಿ ಪೊಲೀಸರು ಶೋಧ‌ ನಡೆಸುತ್ತಿದ್ದಾರೆ. ಬಾಲ್ಯ ವಿವಾಹದ ಕುರಿತು ಈಟಿವಿ ಭಾರತ ಮೊದಲು ವರದಿ ಮಾಡಿತ್ತು. ಈಗ ಆರೋಪಿಗಳ ಬಂಧನವಾಗಿದೆ.

Intro:ಬಾಗೇಪಲ್ಲಿ ಬಾಲ್ಯ ವಿವಾಹ ಪ್ರಕರಣಕ್ಕೆ‌ ಸಂಭಂದಿಸಿದಂತೆ ಇಬ್ಬರನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಡೆದಿದೆ.ಇನ್ನೂ ಬಾಲ್ಯ ವಿವಾಹ ಸುದ್ದಿಯನ್ನು ಈಟಿವಿ ಭಾರತ್ ಮೊದಲು ವರದಿ ಮಾಡಿತ್ತು.Body:ತಾಲ್ಲೂಕಿನ ಯಗವಬಂಡ್ಲಕೆರೆ ಗ್ರಾಮದಿಂದ ಸದ್ಯ ಪೋಷಕರು ಎಸ್ಕೇಪ್ ಆಗಿದ್ದು ಬಾಲಕಿಗಾಗಿ ಪೊಲೀಸರಿಂದ ಶೋಧ ಮುಂದುವರೆಯುತ್ತಿದೆ.

ಅಷ್ಟೇ ಅಲ್ಲದೇ ಬಾಲಕಿ ಅಪ್ರಾಪ್ತೆ ಎಂದು ಬಾಗೇಪಲ್ಲಿ ಸರ್ಕಾರಿ ಪ್ರೌಢಶಾಲೆ ಧಾಖಲಾತಿಗಳು ‌ದೃಢಪಡಿಸಿದ್ದು ಇದರ ಆಧಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಗೇಪಲ್ಲಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸದ್ಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೊದಲು ಮದುವೆಯಾಗಿದ್ದ ವರ ದಾಸಪ್ಪನಿಗೆ ಇಬ್ಬರು ಮಕ್ಕಳಿದ್ದು ದಾಸಪ್ಪ‌ ಮತ್ತು ಪದ್ಮ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.ಇನ್ನೂ ತಲೆಮರೆಸಿಕೊಂಡವರಿಗಾಗಿ ಪೊಲೀಸರು ಶೋಧ‌ ನಡೆಸುತ್ತಿದ್ದಾರೆ.
Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.